Monthly Archive: April 2020
ಈಗಿನ ಪೀಳಿಗೆಯ ಮಕ್ಕಳಿಗೆ ಅರಿವು ಮೂಡಿಸಲು ಬರೆದ ಚಿಕ್ಕ ಲೇಖನವಿದು. ಸ್ವಂತ ಹೊಲ, ಗದ್ದೆ ಇದ್ದರೂ ಉಳುಮೆಮಾಡಲು ಕೆಲಸಗಾರರಿಲ್ಲದೆ ಅಥವಾ ಆಸಕ್ತಿ ಇಲ್ಲದೆ ಕೃಷಿಭೂಮಿಯನ್ನು ಪಾಳು ಬಿಟ್ಟಿರುವ ಜನರ ನಡುವೆ, ಗುಡ್ಡೆಯನ್ನು ಸಮತಟ್ಟು ಮಾಡಿ ಬೇಸಾಯದಲ್ಲಿ ಯಶಸ್ಸಿನ ಹಾದಿಯಲ್ಲಿರುವ ದಂಪತಿಯನ್ನು ಪರಿಚಯಿಸಲು ಹೆಮ್ಮೆಯಾಗುತ್ತದೆ. ಕೃಷಿಪ್ರಧಾನವಾದ ನಮ್ಮ ಭಾರತದೇಶದಲ್ಲಿ,...
ಹೆಣ್ಣು ಹೆಣ್ಣೆಂದು ಏಕೆ ಹೀಗಳೆಯುವಿರಿ ಭೂ ಮಾತೆ ಹೆಣ್ಣಲ್ಲವೆ ? ಒಂಬತ್ತು ತಿಂಗಳು ಹೊತ್ತು ಹೆತ್ತವಳು ಹೆಣ್ಣಲ್ಲವೆ ?.॥೧॥ ತುತ್ತು ಮುತ್ತುಗಳನಿತ್ತು ಹೊತ್ತೊತ್ತಿಗೆ ಅನ್ನವಿಕ್ಕಿದವಳು ಲಲ್ಲೆಗರೆದು ಮೆಲ್ಲನೆ ಮುದ್ದುಗರೆದವಳು ಹೆಣ್ಣಲ್ಲವೆ. ?॥೨॥ ಸಾರ ಸಂಸಾರದ ನೋಗಹೊತ್ತು ತುತ್ತಿನ ಚೀಲ ತುಂಬಿಸಿದವಳು ಹೊತ್ತಾರೆ ಎದ್ದು ತಾ ನೋಂದರು ಬದುಕ...
ಕೊರೊನ ಕಾಡುತಿದೆ ಹೃದಯ ನಡುಗುತಿದೆ ಒಲುಮೆಯ ಮರೆತು ಮನ ಬಿಕ್ಕಿ ಚೀರುತಿದೆ..!! . ಗಾಳಿ ಬೀಸುತಿದೆ ಪ್ರಾಣವ ಹಿಂಡುತಿದೆ ಮುಗ್ದ ತನುಗಳ ಹಿಡಿದು ನಿರ್ದಯದಿ ಕೊಲ್ಲುತ್ತಿದೆ..!! . ರಕ್ಕಸ ಕ್ರಿಮಿ ನುಸುಳುತಿದೆ ಶ್ವಾಸಕೋಶವ ಸೇರುತ್ತಿದೆ ಎದೆಯ ತಿಂದು ಇಡೀ ಘನ ಕಾಯವ ಉರುಳಿಸುತ್ತಿದೆ ..!! . ನೆಗಡಿಯೇನು...
ಹೊತ್ತಲ್ಲದ ಹೊತ್ತಲ್ಲಿ ಪದೇ ಪದೇ ಗುನುಗುನಿಸುವ ಹಾಡೊಂದು ನೀನು/ ತನ್ನಷ್ಟಕ್ಕೇ ತಾ ಪುಟಿದೇಳುವ ಉತ್ಸಾಹಕ್ಕೆ ಗೊತ್ತಿರದ ಸ್ಪೂರ್ತಿಯೊಂದು ನೀನು// ಆ ರೆಪ್ಪೆ ಮಿಟುಕಿದಷ್ಟು ಬಾರಿ ಕ್ಷಣಕ್ಕೊಮ್ಮೆ ಕಾಣೆಯಾಗಿ ವಾಪಸ್ಸಾಗುವ ನಾನು/ ಮೆದು ಕುಣಿತದ ಕಣ್ಣ ಹುಬ್ಬು ಹುಟ್ಟು ಹಾಕುವ ಅನುಭವವೊಂದು ನೀನು// ಸರಸರನೆ ಸೆಳೆದೆಳೆದು ಸಾಗರ ಒಳಗೆಳೆದುಕೊಂಡಂತೆ...
ಮನುಜನ ಕಡು ಸ್ವಾರ್ಥಕ್ಕಿಂದು ಮಂದಿರ ಮಸೀದಿ ಚರ್ಚುಗಳೆಲ್ಲ ಬಾಗಿಲು ಮುಚ್ಚಿವೆ ದೇವರು ಕೂಡ ಕಂಗಾಲು . ಆ ಗ್ರಹ ಈ ಗ್ರಹ ಗ್ರಹಗತಿಗಳೆಂದು ಬೊಬ್ಬೆ ಹಾಕುವ ಸದ್ದುಗಳು ತಣ್ಣಗಾಗಿವೆ ಸರ್ವಸೃಷ್ಟಿ ಯಾರೆಂದು ತಿಳಿಯದೇ ದೇವರೂ ತಣ್ಣಗಾಗಿದ್ದಾನೆ . ಮಂಗಳಕ್ಕೆ ಹೋದರು ಅಂಗಳಕ್ಕೆ ಬಾರದ...
ನಿಮ್ಮ ಅನಿಸಿಕೆಗಳು…