Monthly Archive: February 2020
ಕೇಬಲ್ ಕಾರ್ ಗಮ್ಮತ್ತು ಮಧ್ಯಾಹ್ನದ ಜಬರ್ದಸ್ತು ಊಟ ಮುಗಿಸಿ ಮಲಗಿ ಎಚ್ಚರವಾದಾಗ ಅದಾಗಲೇ ಎರಡೂವರೆ ಗಂಟೆ. ಮುಂದಿನ ನಮ್ಮ ಕಾರ್ಯಕ್ರಮ ಅತ್ಯಂತ ಕುತೂಹಲಕಾರಿಯಾದ ಕೇಬಲ್ ಕಾರ್ ರೈಡ್. ಪ್ರವಾಸಿಗರ ದಟ್ಟಣೆ ಇರುವ ಸಮಯವಾದ್ದರಿಂದ ಟಿಕೆಟ್ ಸಿಗುವುದು ಸ್ವಲ್ಪ ಕಷ್ಟವೇ ಆಗಿತ್ತು. ಕ್ಯೂ ನಿಲ್ಲಲು, ಆದಷ್ಟು ಬೇಗ ಗೇಂಗ್ಟೋಕ್...
ತಾ ಮಾತ್ರ ಬೆಳೆದು ಇತರರ ಪ್ರಪಾತದೆಡೆ ನೂಕುವುದು ಸ್ವಾರ್ಥತೆ ! ತಾನೂ ಕಲಿತು ತನ್ನೊಡನಾಡಿಗಳಿಗೂ ಅರಿವು ಮೂಡಿಸುವುದು ನಿಸ್ವಾರ್ಥತೆ !! ತಾನು ಕೆಟ್ಟು ಪರರನ್ನು ಕೆಡಿಸುವುದು ಧೂರ್ತತೆ ! ತನ್ನ ಬೆಳೆಸಿದವರ ಬೆನ್ನಿಗೇ ಇರಿಯುವುದು ಕಪಟತೆ !! ಶುದ್ಧ ಮನದ ನಿಷ್ಕಲ್ಮಶ ಭಾವನೆಗಳು ಸಹಜತೆ ! ಸ್ವಾತಂತ್ರ್ಯವ...
ಕಾಲೇಜ್ 3.30 ಗಂಟೆಗೆ ಮುಗಿಸಿ , 4.30 ಗೆ ಮನೆ ತಲುಪುತಿದ್ದೆ. ರಾತ್ರಿ ತನಕ ಹೇಗಾದರೂ ಮಾಡಿ ಸಮಯ ದೂಡಬೇಕೆಂದು ಆಲೋಚಿಸುತ್ತಿದ್ದಾಲೆ ಕಾಕತಾಳೀಯ ಎಂಬಂತೆ ಪಕ್ಕದ ಮನೆಯವರು ಹೇಳಿದ್ರು, ಒಬ್ಬಳು ಹುಡುಗಿ ಇದ್ದಾಳೆ ಅವಳಿಗೆ ಟ್ಯೂಷನ್ ಕೊಡ್ತೀಯಾ ಅಂದು ಕೇಳಿದ್ರು…. ನಂಗೂ ಆಗ ರೊಟ್ಟಿ ಜಾರಿ ತುಪ್ಪಕ್ಕೆ...
‘ಸಾಗರ ಕಟ್ಟೆ’ ನಾನು ಮೈಸೂರಿಗೆ ಬಂದಾಗಿನಿಂದ ಆ ಹೆಸರು ಕೇಳಿದರೆ ಏನೋ ಕುತೂಹಲ ಅಷ್ಟೇ ಖುಷಿ ,ಯಾಕೆ ಅಂತ ಗೊತ್ತಿಲ್ಲ ಇಂದಿಗೂ ಹಾಗೆ. ಆದರೆ ಅದನ್ನು ಹುಡುಕಿಕೊಂಡು ಹೋಗಬೇಕು, ನೋಡಬೇಕು ಅನ್ನುವ ತೀವ್ರತೆಯನ್ನು ಬೆಳೆಸಿಕೊಳ್ಳಲಿಲ್ಲ. ಆ ಹೆಸರು ಕೇಳಿದಾಗಲೆಲ್ಲಾ ಮನಸ್ಸು ನನ್ನ ಕಲ್ಪನೆಯ ಸಾಗರ ಕಟ್ಟೆಯಲ್ಲಿ ವಿಹರಿಸಿದುಂಟು.ಹೌದು ಸಾಗರಕಟ್ಟೆ ,...
ತಮ್ಮನ್ನು ಸೆರೆಹಿಡಿದ ಮುಳ್ಳಿನ ಬೇಲಿಗೆ ಮೃದುತ್ವವನ್ನು ಅದ್ದಬಲ್ಲವು ಹೂಗಳು ಪಂಜರಗಳಿಗೆ ಮಾತುಗಳನ್ನುಕಲಿಸಿ ಚೈತನ್ಯವುಂಟುಮಾಡಬಲ್ಲವು ಗಿಳಿಗಳು ಅಪ್ಪಿಕೊಂಡ ಹಾವುಗಳನ್ನು ಸುವಾಸಿತಗೊಳಿಸಬಲ್ಲವು ಕೇದಗಿಯ ಪೊದೆಗಳು ನಾಟಿದ ಬೀಜಕ್ಕೆ ಕಾಯವನೀಡಿ ಹೂವಾಗುವುದು ಕಾಯಾಗುವುದು ಕಲಿಸಬಲ್ಲದು ನೆಲ ಭಾವಾಗ್ನಿಗೆ ಬಂಧನಗಳು ಕರಗುತ್ತವೆ ಕಟೆಕಟೆಯಲ್ಲೂ ಚಲನವುಂಟಾಗುತ್ತದೆ ಬೀಗಗಳು ಒಡೆಯುತ್ತವೆ ಸೆರೆಮನೆಗಳು ತಿರುಗಿಬೀಳುತ್ತವೆ. ತೆಲುಗು ಮೂಲ :...
ಶಿವದರುಶನ ನಮಗಾಯಿತು ಕೇಳೈ|ಶಿವರಾತ್ರಿಯ ಜಾಗರಣೆ ನಮದಾಯಿತು ಕೇಳೈ|| ಶಿವ ದರ್ಶನ ಅಥವಾ ಶಿವನ ಕೃಪೆ ಮಾನವನಿಗೆ ಸಿಗಬೇಕಾದರೆ,ಶಿವರಾತ್ರಿಯಂದು ಜಾಗರಣೆ ಮಾಡಬೇಕಂತೆ. ಅಂದರೆ..ರಾತ್ರಿಯಿಡೀ ನಿದ್ದೆಮಾಡದೆ ಭಜನೆಯೋ ಪೂಜೆಯೊ ಪಾರಾಯಣವೋ ರುದ್ರಜಪವೋ ಮೊದಲಾದ ಶಿವೋಪಾಸನೆ ಮಾಡಬೇಕೆಂದು ಹೇಳಿದ್ದಾರೆ. ಪೌರಾಣಿಕ ಹಿನ್ನಲೆಯುಳ್ಳ ಭಾರತೀಯ ಭಕ್ತಿಪರಂಪರೆಯಲ್ಲಿ,ಶಿವರಾತ್ರಿಯಂದು ಶಿವನಿಗೆ ವಿಶೇಷ ಪೂಜಾದಿನವೆಂದು ಪರಿಗಣಿಸಿ ಆ...
ಅಡಿಕೆ ಮರದ ಕಾಂಡಗಳಲ್ಲಿ, ಕಲ್ಲು ಬಂಡೆಗಳ ಮೇಲೆ, ಮಾವು-ಹಲಸು ಮೊದಲಾದ ಮರಗಳ ಕಾಂಡಗಳನ್ನೇರುತ್ತಾ ಬೆಳೆಯುವ ಅಕ್ಕಿ ಬಳ್ಳಿಯ ಪರಿಚಯ ಹಲವರಿಗೆ ಇರಬಹುದು. ಇವುಗಳನ್ನು ನಾಟಿವೈದ್ಯರು, ಗುಡ್ಡಗಾಡುಗಳಲ್ಲಿ ವಾಸಿಸುವ ಬುಡಕಟ್ಟು ಜನಾಂಗದವರು, ಆದಿವಾಸಿಗಳು ಹಾಗೂ ಗ್ರಾಮೀಣ ಭಾಗದ ಜನರು ಹಲವಾರು ಕಾಯಿಲೆಗಳ ಚಿಕಿತ್ಸೆಗಾಗಿ ಬಳಸುತ್ತಾರೆ. ಆಯುರ್ವೇದದಲ್ಲೂ ಕೆಲವು ಔಷಧಿಗಳ...
ಸಾಲು ಮರದ ತಿಮ್ಮಕ್ಕ ನೀ ನೆಟ್ಟ ಮರ ಇಲ್ಲೇ !! ಪ!! ಸಾಲು ಸಾಲು ಮರಗಳನು ಮಕ್ಕಳಂತೆ ನೀ ಸಲುಹಿದೆ ಮಕ್ಕಳಿಲ್ಲದಿರೆ ಏನಂತೆ ಮರವೇ ಮಕ್ಕಳು ನಿನಗೆ !! ೧!! ಹಾಲು ಅನ್ನ ಉಣಿಸಿಲ್ಲ ನೀರುಣಿಸಿಯೇ ನೀ ಬೆಳೆಸಿದೆ ಮರಗಳೆಂಬ ನಿನ್ನ ಮಕ್ಕಳು ಜಗಕೇ ತಂಪಾದರಿಲ್ಲೇ !!...
ಸಂಸ್ಕೃತಿ ಎನ್ನುವುದು ಸಮಾಜದ ಎಲ್ಲ ಸಂಸ್ಥೆಗಳ್ಲಲೂ ಒಂದಲ್ಲ ಒಂದು ಬಗೆಯ ಲಿಂಗತಾರತಮ್ಯ ವ್ಯವಸ್ಥೆಯ ಮೂಲಕ ಸಾಮಾಜಿಕ ವ್ಯವಸ್ಥೆಯಲ್ಲಿ ಬೇರೂರಿದೆ. ಸಂಸ್ಕೃತಿ ಎನ್ನುವುದು ಒಂದು ಸಮರೂಪವಾದ ವ್ಯವಸ್ಥೆಯಲ್ಲ. ಸಂಸ್ಕೃತಿ ಎನ್ನುವುದು ಆಯಾ ಸಮಾಜದ ಒಟ್ಟು ಜನಜೀವನದ ಕ್ರಮವನ್ನೂ, ಮೌಲ್ಯಗಳನ್ನೂ, ಆಚರಣೆಗಳನ್ನೂಬಿಂಬಿಸುವಂಥ ಒಂದು ವ್ಯವಸ್ಥೆ. ಸಂಸ್ಕೃತಿಯಲ್ಲಿ ನಿರಂತರತೆಯೂ ಇದೆ ಬದಲಾವಣೆಯೂ...
ಪ್ರೇಮಿಗಳಿಗೂ ದಿನ ಬೇಕಾ…? ಇದು ನಮ್ಮ ಭಾರತೀಯ ಸ೦ಸ್ಕ್ರುತಿಗೆ ತಕ್ಕ೦ತಹುದಾ ..? ಹೀಗೆ ಹಲವಾರು ಪ್ರಶ್ನೆಗಳು…. ಯಾಕೆ ಬೇಡ ? ತ೦ದೆ ತಾಯಿ ಗಳಿಗೆ, ಮಕ್ಕಳಿಗೆ, ಶಿಕ್ಷಕರಿಗೆ , ಅಭಿಯ೦ತರರಿಗೆ ‘ವಿಶೇಷ ದಿನ’ ಗಳಿರುವಾಗ ( ಮದರ್ಸ ಡೇ, ಫಾದರ್ಸ ಡೇ, ಚಿಲ್ಡ್ರನ್ಸ ಡೇ, ಟೀಚರ್ಸ...
ನಿಮ್ಮ ಅನಿಸಿಕೆಗಳು…