Daily Archive: February 13, 2020
ಅಡಿಕೆ ಮರದ ಕಾಂಡಗಳಲ್ಲಿ, ಕಲ್ಲು ಬಂಡೆಗಳ ಮೇಲೆ, ಮಾವು-ಹಲಸು ಮೊದಲಾದ ಮರಗಳ ಕಾಂಡಗಳನ್ನೇರುತ್ತಾ ಬೆಳೆಯುವ ಅಕ್ಕಿ ಬಳ್ಳಿಯ ಪರಿಚಯ ಹಲವರಿಗೆ ಇರಬಹುದು. ಇವುಗಳನ್ನು ನಾಟಿವೈದ್ಯರು, ಗುಡ್ಡಗಾಡುಗಳಲ್ಲಿ ವಾಸಿಸುವ ಬುಡಕಟ್ಟು ಜನಾಂಗದವರು, ಆದಿವಾಸಿಗಳು ಹಾಗೂ ಗ್ರಾಮೀಣ ಭಾಗದ ಜನರು ಹಲವಾರು ಕಾಯಿಲೆಗಳ ಚಿಕಿತ್ಸೆಗಾಗಿ ಬಳಸುತ್ತಾರೆ. ಆಯುರ್ವೇದದಲ್ಲೂ ಕೆಲವು ಔಷಧಿಗಳ...
ಸಾಲು ಮರದ ತಿಮ್ಮಕ್ಕ ನೀ ನೆಟ್ಟ ಮರ ಇಲ್ಲೇ !! ಪ!! ಸಾಲು ಸಾಲು ಮರಗಳನು ಮಕ್ಕಳಂತೆ ನೀ ಸಲುಹಿದೆ ಮಕ್ಕಳಿಲ್ಲದಿರೆ ಏನಂತೆ ಮರವೇ ಮಕ್ಕಳು ನಿನಗೆ !! ೧!! ಹಾಲು ಅನ್ನ ಉಣಿಸಿಲ್ಲ ನೀರುಣಿಸಿಯೇ ನೀ ಬೆಳೆಸಿದೆ ಮರಗಳೆಂಬ ನಿನ್ನ ಮಕ್ಕಳು ಜಗಕೇ ತಂಪಾದರಿಲ್ಲೇ !!...
ಸಂಸ್ಕೃತಿ ಎನ್ನುವುದು ಸಮಾಜದ ಎಲ್ಲ ಸಂಸ್ಥೆಗಳ್ಲಲೂ ಒಂದಲ್ಲ ಒಂದು ಬಗೆಯ ಲಿಂಗತಾರತಮ್ಯ ವ್ಯವಸ್ಥೆಯ ಮೂಲಕ ಸಾಮಾಜಿಕ ವ್ಯವಸ್ಥೆಯಲ್ಲಿ ಬೇರೂರಿದೆ. ಸಂಸ್ಕೃತಿ ಎನ್ನುವುದು ಒಂದು ಸಮರೂಪವಾದ ವ್ಯವಸ್ಥೆಯಲ್ಲ. ಸಂಸ್ಕೃತಿ ಎನ್ನುವುದು ಆಯಾ ಸಮಾಜದ ಒಟ್ಟು ಜನಜೀವನದ ಕ್ರಮವನ್ನೂ, ಮೌಲ್ಯಗಳನ್ನೂ, ಆಚರಣೆಗಳನ್ನೂಬಿಂಬಿಸುವಂಥ ಒಂದು ವ್ಯವಸ್ಥೆ. ಸಂಸ್ಕೃತಿಯಲ್ಲಿ ನಿರಂತರತೆಯೂ ಇದೆ ಬದಲಾವಣೆಯೂ...
ಪ್ರೇಮಿಗಳಿಗೂ ದಿನ ಬೇಕಾ…? ಇದು ನಮ್ಮ ಭಾರತೀಯ ಸ೦ಸ್ಕ್ರುತಿಗೆ ತಕ್ಕ೦ತಹುದಾ ..? ಹೀಗೆ ಹಲವಾರು ಪ್ರಶ್ನೆಗಳು…. ಯಾಕೆ ಬೇಡ ? ತ೦ದೆ ತಾಯಿ ಗಳಿಗೆ, ಮಕ್ಕಳಿಗೆ, ಶಿಕ್ಷಕರಿಗೆ , ಅಭಿಯ೦ತರರಿಗೆ ‘ವಿಶೇಷ ದಿನ’ ಗಳಿರುವಾಗ ( ಮದರ್ಸ ಡೇ, ಫಾದರ್ಸ ಡೇ, ಚಿಲ್ಡ್ರನ್ಸ ಡೇ, ಟೀಚರ್ಸ...
ಇತ್ತೀಚಿನ ದಿನಮಾನಗಳಲ್ಲಿ ಬರೀ ನಮ್ಮ ಉಡುಗೆ ತೊಡುಗೆಯನ್ನಷ್ಟೆ ನಾವು ಬದಲಾಯಿಸುತ್ತಿಲ್ಲ. ಆಹಾರವನ್ನು, ಆಚಾರ ವಿಚಾರವನ್ನೂ ಬದಲಾಯಿಸುತ್ತಿದ್ದೇವೆ. ದಿನ ಕಳೆದಂತೆ ಆಧುನಿಕತೆಗೆ ಮಾರು ಹೋಗಿ, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದನ್ನೇ ಮರೆತಿದ್ದೇವೆ. . ಮೊದಲೆಲ್ಲ ಬೆಳಿಗ್ಗೆ ರಾಜನಂತೆ ಊಟ ಮಾಡಿ ದಿನಪೂರ್ತಿ ಕಷ್ಟ ಪಟ್ಟು ದುಡಿದು ಬಂದು ರಾತ್ರಿ...
ಪ್ರಕೃತಿಯ ಮಡಿಲಲ್ಲಿ.. ಸುಂದರ ಜಲಪಾತದ ಸೌಂದರ್ಯ ಸವಿದಾದ ಬಳಿಕ ನಮ್ಮ ಕಾರುಗಳು ಹೂವಿನ ತೋಟದ ಕಡೆಗೆ ಚಲಿಸುತ್ತಿದ್ದಾಗ ತಿಳಿಯಿತು..ಅಲ್ಲಿ ವಾಹನ ಚಾಲನೆ ಎಷ್ಟು ಕಷ್ಟವೆಂದು! ನಮಗೆ ಹೆಚ್ಚೆಂದರೆ U ತಿರುವುಗಳ ಬಗ್ಗೆ ತಿಳಿದಿದೆ. ಆದರೆ ಇಲ್ಲಿ ತುಂಬಾ V ಮೇಲ್ತಿರುವುಗಳು! ಜೊತೆಗೇ ಅತ್ಯಂತ ಕಡಿದಾದ ರಸ್ತೆ. ವಾಹನ...
ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿರುವ ಅಕ್ಕನ ಮಗನ ಮನೆಗೆ ಹೋಗಿದ್ದೆ. ಸ್ವಲ್ಪ ಸಮಯ ಕಳೆದು ಮನೆಗೆ ವಾಪಾಸಾಗಲು ಕೆಳಗಿಳಿದು ಎಲ್ಲರೂ ಬಂದೆವು. ಕಾರಿನ ಹತ್ತಿರ ಹೋಗುತ್ತಿದ್ದಾಗ ‘ಅಮ್ಮಾ’….. ಎಂದು ಯಾರೋ ಕರೆದರು. ಹಿಂತಿರುಗಿ ನೋಡಿದಾಗ ಸುಮಾರು ಇಪ್ಪತ್ತು ವರ್ಷಗಳಿಗೂ ಹಿಂದೆ ನಮ್ಮ ಮನೆಗೆ ಬರುತ್ತಿದ್ದ ಎಲೆಕ್ಟ್ರಿಷಿಯನ್ ಹುಡುಗ ಎಂದು ಗುರುತು...
ಹೊಟ್ಟೆಯ ಹಿಟ್ಟು ಕಸಿಯುತಿದೆ ಆಧುನಿಕತೆಯ ಕರಿನೆರಳು. ಹಸಿವಿನ ಧ್ಯಾನದಲಿ ಮಗ್ನರಾಗಿಹರು ಆಫ್ರಿಕಾದ ಕಾಡಿನ ಮೃಗಗಳು ಹಣದ ಆಸೆಯ ಹಿಂದೆ ಮನುಷ್ಯನ ಮುಗಿಯದ ಪಯಣ ದಿಕ್ಕು ದಿಕ್ಕುಗಳಲ್ಲಿ ಕಂಗೆಟ್ಟಿವೆ ಕಾಡಿನ ಮುಗ್ಧ ಪ್ರಾಣಿಯ ಹನನ ನೀರು ಗಾಳಿ ನೆಲವನು ಕಬಳಿಸಿದ ಮನುಷ್ಯನ ಅತಿ ಆಸೆಯಕೆಚ್ಚು ನಿರ್ಮಿಸಿದ ದಶದಿಕ್ಕುಗಳಲಿ ವನ್ಯಜೀವಿಯ...
ನಿಮ್ಮ ಅನಿಸಿಕೆಗಳು…