Daily Archive: February 6, 2020
ಒಂದು ಸುಸ್ತಾದ ಇರುಳು ಶಪಥ ಮಾಡುತ್ತೇನೆ ಇನ್ನಾಗದು ನನಗೆಂದು… ಮುನ್ನಿನಂತೆ ಗಾಣದ ಎತ್ತಾಗಲು. ಮತ್ತೆ ಮಾರನೆಯ ಅನವರತ ಗಡಿಬಿಡಿಗೆ ಮೈಗೊಟ್ಟು, ಮನ ಕೆಟ್ಟು ಸ್ವಸ್ಥವಿಲ್ಲದೆ ಬಾಳುಗೆಡಲು, ಬಿಡುವಿಲ್ಲದ ಈ ದುಡಿಮೆ, ಎಂದಿಗೂ ಮುಗಿಯದ ರಾಮಾಯಣ-ಭಾರತವೇ ಆಗಿರುವಾಗಲೂ; ಅಂತೂ ಯಾವ ಪಾತ್ರ ಧರಿಸಲೂ ನನಗೆ ಇಚ್ಛೆಯಾಗದು. ಮುಂದೇನು.? ಮತ್ತೇನು.? ಇನ್ನೇನು.? ಎಂಬ ನಿತ್ಯ...
ಮಾನವನ ಪ್ರಕೃತಿ ವಿರೋಧ ಕೃತ್ಯಗಳಿಂದಾಗಿ,ಕಾಡಿನಲ್ಲಿ ಆಹಾರ ಸಿಗದೇ ನಾಡಿನತ್ತ ಲಗ್ಗೆ ಹಾಕುತ್ತಿರುವ ಆನೆಗಳಿಗೆ ಕಾಡಿನಲ್ಲಿಯೇ ಆಹಾರ ಲಭ್ಯವಾಗಬೇಕೆಂಬ ಸದುದ್ದೇಶವನ್ನುಹೊಂದಿದ ಸಹನಾ ಕಾಂತಬೈಲು ಅರಣ್ಯಾಧಿಕಾರಿಗಳ ಸಹಾಯದಿಂದ ಕಾಡಿನಲ್ಲಿ ಕಲ್ಲುಬಾಳೆಯ ಬೀಜಗಳನ್ನು ಬಿತ್ತಿ ಬೆಳೆಸಿದ ಸಾಹಸಿ ಮಹಿಳೆ. ಇವರು ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಚೆಂಬು ಗ್ರಾಮದ ಕಾಂತಬೈಲಿನಲ್ಲಿ ವಾಸಿಸುವ ರೈತ...
ಮಾರುಕಟ್ಟೆಯಲ್ಲಿ ಎರಡೂ ಕೈಯಲ್ಲಿ ಟೋಮೇಟೊ ತುಂಬಿದ ಪ್ಲಾಸ್ಟಿಕ್ ಚೀಲಗಳನ್ನು ಹಿಡಿದುಕೊಂಡು ಒಬ್ಬ ಆಸಾಮಿ, ಬಸ್ ಬಂದಾಗ ಹತ್ತಲು ಯತ್ನಿಸಿ ಸೋತ.ಅವನ ಸ್ಥಿತಿ ಪಾಪ ಸಂಪುಟ ಸೇರಲು ಯತ್ನಿಸಿ ವಿಫಲನಾಗುತ್ತಿರುವ ಅರ್ಹ ಅಥವಾ ಅನರ್ಹ ಶಾಸಕನಂತೆ ಇತ್ತು.ಯಾರೋ ಕನಿಕರದಿಂದ ಬಲವಂತವಾಗಿ ಅವನನ್ನು ಬಸ್ಸಿನೊಳಗೆ ದಬ್ಬಿದರು. “ನೂಕಬೇಡಿ ಕೈಯಲ್ಲಿ ಟೊಮೇಟೋ...
. ಕತ್ತಲ ಬಾಳಿಗೆ ಬೆಳಕು ನೀಡಿದ ಹಾಜಬ್ಬ ಬಿತ್ತಲು ಕಾಳನು ತಮವ ಕಳೆದ ಹಾಜಬ್ಬ ಕಿತ್ತಳೆ ಹಣ್ಣನು ಮಾರುತ ನಿಸ್ವಾರ್ಥ ಜೀವನ ಸಾಗಿಸಿ ಶಾಲೆಯ ಉದ್ದಾರ ಮಾಡಿದ ಹಾಜಬ್ಬ ಅಕ್ಷರ ಮಹತ್ವ ತಿಳಿದು ಗುರುವು ಇಲ್ಲದೆ ಗುರಿಯ ತಲುಪಿ ಪದ್ಮಶ್ರೀ ಪಡೆದ ಹಾಜಬ್ಬ ಹಣದ ಆಸೆಯ ಇರದೆ...
‘ ರಥಸಪ್ತಮಿಲಿ ಅಶ್ವರಥವೇರಿದ ಭಾಸ್ಕರ ಬಾನಿನಲ್ಲಿ ಪಥವ ಬದಲಿಸಿದ ಭಾಸ್ಕರ।। ಜೀವರಾಶಿಗಳಲಿ ನವಚೈತನ್ಯ ತುಂಬಿದನು ಧರಣಿಯಲಿ ನವ ಪ್ರಭೆ ಚೆಲ್ಲಿದ ಭಾಸ್ಕರ।। ಬಾಳ ಕಷ್ಟಗಳು ಮಂಜಿನ ಹನಿಯಂತೆ ಕರಗಿದವು ನೊಂದ ಮನಗಳಲಿ ನಗುವ ಮೂಡಿಸಿದ ಭಾಸ್ಕರ ।। ರತ್ನದಂತ ಹೊನ್ನರಥದಲಿ ಬಂದನು ನೇಸರ ಸೃಷ್ಟಿಯ ರಹಸ್ಯಗಳನ್ನು ಭೇದಿಸಿದ...
. ಹಗಲಿರುಳು ಎಡಬಿಡದೆ ಕಣ್ಣರಳಿಸಿ ನೋಡಿದರೂ… ನನ್ನೊಳಗೆ ನನ್ನ ಹುಡುಕುವ ಕನ್ನಡಿಯ ಬಿಂಬದಲ್ಲೂ… ಅರಳಿದ್ದು ಏನೆಂದುಕೊಂಡೆ..? . ಆಕಾಶದಲ್ಲೂ ನಿನ್ನದೇ ಹೆಜ್ಜೆ ಗುರುತುಗಳ ಛಾಯೆ…! ಕರಿಬಿಳಿಯ ಮೋಡಗಳ ಬೆರಕೆಯಲ್ಲೂ ನಿನ್ನ ಮೊಗದ ಮಾಯೆ… . ಹೇಳು ನೀ ಯಾಕಾದೆ ದೂರ… ಪ್ರೀತಿ ಭಾವನೆಯಾಯೀತೆ ಭಾರ? ನೂಕಿ ಮನದ...
ನಿಮ್ಮ ಅನಿಸಿಕೆಗಳು…