ಪುಸ್ತಕ ನೋಟ: ‘ಬೊಗಸೆಯೊಳಗಿನ ಅಲೆ’
ಡಾ.ಎಂ.ಆರ್.ಮಂದಾರವಲ್ಲಿ ಅವರ ‘ಬೊಗಸೆಯೊಳಗಿನ ಅಲೆ’ ಎಂಬ ಕಥಾ ಸಂಕಲನವು ತನ್ನ ಹೆಸರಿನ ವೈಶಿಷ್ಟ್ಯದಿಂದಲೇ ಗಮನ ಸೆಳೆಯುತ್ತದೆ. ಈ ಪುಸ್ತಕದಲ್ಲಿರುವ ಹನ್ನೊಂದು ಕತೆಗಳಲ್ಲಿ, ಹೆಚ್ಚಿನ ಕತೆಗಳು ಮಹಿಳಾ ಕೇಂದ್ರಿತವಾಗಿದ್ದು, ಬಹಳ ನಾಜೂಕಾದ ಕಥಾ ಹಂದರವನ್ನು ಹೊಂದಿವೆ. ಸಾಮಾನ್ಯವಾಗಿ ಮಹಿಳೆಯರ ಬಗ್ಗೆ ಹೆಣೆಯಲಾದ ಕತೆಗಳಲ್ಲಿ ಅತ್ತೆ-ಸೊಸೆ, ಗಂಡ-ಮಾವ, ಅತ್ತಿಗೆ-ನಾದಿನಿ ಮೊದಲಾದವರು...
ನಿಮ್ಮ ಅನಿಸಿಕೆಗಳು…