Daily Archive: July 4, 2019
“ಇಂಚರ, ಬೇಗ ಬೇಗನೆ ಊಟ ಮುಗಿಸು, ಇಲ್ಲದಿದ್ದರೆ ನಿನ್ನನ್ನು ಶಾಲೆಗೆ ಕಳುಹಿಸಲ್ಲ”, ಎಂದು ಎರಡೂವರೆ ವರ್ಷದ ನನ್ನ ಮಗಳನ್ನು ಗದರಿದೆ. ಮುಗ್ಧೆ ಇಂಚರ, “ಜೂನ್ ಬಂತಾ ಅಮ್ಮಾ?” ಎಂದು ನನ್ನನ್ನೇ ಪ್ರಶ್ನಿಸಿದಳು. “ಈಗಿನ್ನೂ ಮಾರ್ಚ್ ತಿಂಗಳು, ಏಪ್ರಿಲ್, ಮೇ ಕಳೆದ ನಂತರ ಜೂನ್ ಬರುತ್ತೆ, ಈಗ ಮೊದಲು...
ನಾನೆಂದೂ ವಿಮರ್ಶೆ ಬರೆದವಳಲ್ಲ, ಬರೆಯುವ ರೀತಿಯೂ ಗೊತ್ತಿಲ್ಲ. ಆದರೆ ಈ ಪುಸ್ತಕ ಓದಿದ ಮೇಲೆ ಏಕೋ ಒಂದೆರಡು ಸಾಲು ಬರೆಯಬೇಕೆನಿಸಿತು. ಬರೆಯುವುದು ಹೇಗೆಂದು ಒದ್ದಾಡಿ ಹೋದೆ. ಆಗ ನನ್ನ ಎಫ್‌ಬಿ ಯ ಫ್ರೆಂಡ್, ವಾಟ್ಸಪ್ಪಿನಲ್ಲೂ ಆಗಾಗ ಸಲಹೆ ನೀಡುವ ಒಬ್ಬ ಯುವ ಲೇಖಕ ‘ಮ್ಯಾಮ್, ಒಬ್ಬ ಲೇಖಕರು...
ನಮ್ಮ ಜ್ಞಾನಾರ್ಜನೆಗಾಗಿ ಪುಸ್ತಕಗಳನ್ನು ಓದುವುದರ ಜೊತೆಗೆ ಜೀವನಾನುಭವಗಳನ್ನು ಪಡೆಯಲು ಆಗಾಗ್ಗೆ ಪ್ರವಾಸ ಕೈಗೊಳ್ಳಬೇಕು ಎಂಬುದನ್ನು ‘ದೇಶ ಸುತ್ತಬೇಕು, ಕೋಶ ಓದಬೇಕು’ ಎಂಬ ನುಡಿಗಟ್ಟಿನ ಮೂಲಕ ನಮ್ಮ ಹಿರಿಯರು ಬೋಧಿಸಿದ್ದಾರೆ.. ಹಿಂದಿನ ಕಾಲದಲ್ಲಿ ದೇಶ ಸುತ್ತುವ ಮುಖ್ಯ ಉದ್ದೇಶ ತೀರ್ಥಯಾತ್ರೆ ಆಗಿತ್ತು. ಬಾಲ್ಯ, ಯೌವನ ಕಳೆದು ಗೃಹಸ್ಥಾಶ್ರಮದ ಜವಾಬ್ದಾರಿಗಳನ್ನೂ...
ಚಹ ಎನ್ನುವುದು ಬರೀ ಒಂದು ಹೆಸರಂತು ಅಲ್ಲವೇ ಅಲ್ಲ ಏನೋ ಒಂದು ಆತ್ಮೀಯತೆಯ ಪ್ರತೀಕ ಮನಸ್ಸಿನ ಪ್ರಫುಲ್ಲತೆಯ ಸಂಕೇತ . ಮನೆಗೆ ಬಂದ ನೆಂಟರಿಷ್ಟರಿಗೆ ಈ ಚಹ ಒಂದೇ ಮನದ ಬೀಗ ತೆಗೆಯಲು ಇರುವ ಕೀಲಿ ಕೈ . ಒಗರು ಈ ಚಹದ ಪುಡಿ ತನ್ನ ಒಗರೆಲ್ಲ...
ಓ ಮಾತನಾಡದ ಮುದ್ದಿನ ಗಿಣಿಯೇ, ನೋಡು… ಅದೆಷ್ಟು ಮೆಟ್ಟಿಲುಗಳಿವೆ ಆಕಾಶಕ್ಕೆ! ಏರಬೇಕಲ್ಲವೆ ನೀನು ಆ ಅಂಬರದ ಬೆರಗಿಗೆ? ಜೋಕೆ! ಉಸಿರು ಕಟ್ಟಿಸುವ ಗಾಳಿ, ಸಂದು, ಸಡಿಲಗಳಿಗೆ ಸತತ ಗಮನವಿಡುತ್ತಿರಲಿ ನಿನ್ನ ಪುಟ್ಟ ಪುಟ್ಟ ಹೆಜ್ಜೆ! . ನಿನ್ನ ಚಂಚಲ ಅಲೆಮನವನ್ನು ಹಿಡಿತದಲ್ಲಿಟ್ಟುಕೋ ಕಂಡೀತು ಸ್ಪಷ್ಟ, ತಾರೆ ತಾರೆಯ...
ಸಾಗಬೇಕೆಂದರೂ ನಿನ್ನ ಸ್ನೇಹಕ್ಕೆ ಮುಖ ತಿರುವಿ , ಬಿಡದೆ ಸೆಳೆಯುವೆಯಲ್ಲ ಮಾಯಾವಿ?, ನೀ ತೋರಿದ ಸ್ನೇಹದ ಸವಿ , ಮಾಡಿಹುದಿಂದು ಈ ಹೃದಯವ ಕವಿ . ಬೀಸಿ ಸುಂದರ ನಗುವಿನ ಮಾಯಾಜಾಲ, ಏಕೆ ಸೆಳೆದೆ ನೀ ಹೀಗೆ ಮೆಲ್ಲ ?, ಕಣ್ಗಳೊ ಪ್ರೀತಿಯಿಂದಾವೃತ ಕೊಳ , ಬಂಧಿಸಿಹುದು...
ಅಮೇರಿಕಾದಲ್ಲಿರುವ ಸವಲತ್ತುಗಳಲ್ಲಿ ನನಗೆ ಆಶ್ಚರ್ಯವೂ ಆನಂದವೂ ಆದ ವಿಚಾರವಿದು.. ಒಂದು ಕಡೆ ಕಾರನ್ನು ಬಾಡಿಗೆಗೆ ಪಡೆದು ತಾವೇ ಚಲಾಯಿಸಿಕೊಂಡು, ಬೇಕಾದಂತೆ ಬೇಕಾದ ಕಡೆ ಕೊಂಡುಹೋಗಿ ಅಲ್ಲಿಯೇ ಬಿಟ್ಟು ಹೋಗಬಹುದು. ಹಾಗೆಯೇ ನಾವು ಬಫೆಲೋದ ವಿಮಾನ ನಿಲ್ದಾಣದಲ್ಲಿ ಕಾರೊಂದನ್ನು ಬಾಡಿಗೆಗೆ ಪಡೆದು, ಅದ್ಭುತ ನಯಾಗರವನ್ನು ವೀಕ್ಷಿಸಿ, ಅಲ್ಲಿಂದ 370...
ನಿಮ್ಮ ಅನಿಸಿಕೆಗಳು…