Daily Archive: July 25, 2019

7

ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು: ಪುಟ 1

Share Button

ಪೀಠಿಕೆ: ನಮ್ಮ ಕುಶಲ ಹಾಸ್ಯ ಪ್ರಿಯರ ಸಂಘದ ವತಿಯಿಂದ ಪ್ರವಾಸವೊಂದನ್ನು ಆಯೋಜಿಸುವ ಹೊಣೆಯಿಂದ ಸುಳ್ಯದಲ್ಲಿರುವ ತಮ್ಮನಿಗೆ ಫೋನಾಯಿಸಿದೆ. ಮಡಿಕೇರಿಯಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆಗಾಗಿ. ಆಗಲೇ ತಿಳಿಸಿದ ವಿಷಯವಾಗಿತ್ತು, ಅವನು ಹೋಗುತ್ತಿರುವ ಈಶಾನ್ಯ ಭಾರತದ ಪ್ರವಾಸ. “ನೀನೂ ಯಾಕೆ ಬರಬಾರದು, ಸೀಟಿದೆಯಾ ಎಂದು ವಿಚಾರಿಸುವೆ” ಎಂದಾಗ ಮನಸ್ಸು ಖುಷಿ ಗೊಂಡಿದ್ದು...

5

ಮೂರು ಶಾಯರಿಗಳು

Share Button

1) ಜಾತಿ ಜಾತಿ ಅಂತಾ ಬಡಿದಾಡು ಮಂದಿ ಕೋತಿ ಹಂಗ ಆಡತಾರ ಜಾತಿ ಜಾತಿ ಅನ್ನದವರು ಎದೆಯೊಳಗ ಪ್ರೀತಿ ತುಂಬಿಕೊಂಡಾರ. . (2) ನಿನ್ನ ನೋಡಿ ನೋಡಿ ನನ್ನ ಕಣ್ಣು ಬಿದ್ದು ಹೋಂಟಾವು ಆ ನನ್ನ  ಕಣ್ಣಾಗ ನಿನ್ನ ಪ್ರೀತಿ ಅನ್ನುದು ಹೊಳ್ಳ್ಯಾಡತಾವು . (3) ನಿನ್ನ...

4

ಆಗುವಾಸೆ…..

Share Button

ಹಕ್ಕಿಯಾಗಲೆ ಆಗಸವನಳೆಯಲು, ಚುಕ್ಕಿಯಾಗಲೆ ಆಗಸವನಾಳಲು? ಅಳೆವ ಆಳ್ವ ಮಾತಂತಿರಲಿ, ಹಾಳಾಗದೆ ಉಳಿಯಬೇಕು.. ಮೋಡವಾಗಲೆ ಮಳೆ ಸುರಿಸಲು, ಆವಿಯಾಗಿ ಸಾಗರನ ಎದೆಯಿಂದ? ಹನಿಯಾಗುವುದು, ಮಳೆಯಾಗುವುದು ಅಂತಿರಲಿ, ನದಿಯಾಗಿ ಉಳಿಯಬೇಕು… ಹೂವಾಗಲೆ ಜಗದ ಮೆಚ್ಚುಗೆಗೆ, ಹಣ್ಣಾಗಲೇ ಮತ್ತೆ ರುಚಿಯ ಹೆಚ್ಚುಗೆಗೆ? ಹೂವಾಗಿ ಹಣ್ಣು ಆಗುವುದು ಅಂತಿರಲಿ ಮಾಗಬೇಕು – ಮರವಾಗಬೇಕು.....

7

ಮರೆವು ಶಾಪವೋ ವರವೋ

Share Button

ವೃದ್ಧಾಪ್ಯ ಬಂದಂತೆ ಸಹಜವಾಗಿ ಮನುಜನಿಗೆ ಮರೆವು ಬರುತ್ತದೆ. ಆದರೆ ಕೆಲವರಿಗೆ ಅಕಾಲದಲ್ಲೂ ಮಿತಿತಪ್ಪಿ ಮರೆವು ಬರುವುದನ್ನು ಕಾಣುತ್ತೇವೆ. ಒಂದು ಕಾರ್ಯಕ್ರಮದಲ್ಲಿ ಕೆಲವಾರು ಹೆಂಗಳೆಯರು ಸೇರಿದಲ್ಲಿ ಮರೆವಿನಬಗ್ಗೆ ತಮ್ಮ ತಮ್ಮ ಅನುಭವವನ್ನ ಹಂಚಿಕೊಳ್ತಾರೆ. ಕೆಲವರ ಅನುಭವ ಓದಿ— ನನಗೆ ಇತ್ತೀಚಿಗೆ ಕಂಡಾಬಟ್ಟೆ ಮರೆವು ನೋಡಿ!. .ಏನಾದ್ರೂ ಒಳಗಿಂದ ತರುವುದಕ್ಕೆಂದು...

8

ನಡೆ ಮುಂದೆ

Share Button

ಕೂರದಿರು ಮೂಲೆ ಗುಂಪಾಗಿ ಮಂಕು ಬಡಿದಂತೆ , ಬದುಕು ಸದಾ ಪ್ರವಾಹಿ ಹರಿಯೋ ನದಿಯಂತೆ . ನಿಜ …. ಒಂಟಿ ಕೈಯ್ಯಿಂದ ತಟ್ಟಲಾಗದು ಚಪ್ಪಾಳೆ, ಮನ ಬಯಸುವುದು ಆಸರೆ ತುಸು ದೂರ ಸಾಗುವಾಗ ಬಿಸಿಲು ಸರಿದು ಇಳಿ ಸಂಜೆ ಕಾಲಿಡೋ ವೇಳೆ . ಬದುಕಾಗದಿರಲಿ ನಿರೀಕ್ಷೆಗಳ ಆಗರ,...

Follow

Get every new post on this blog delivered to your Inbox.

Join other followers: