Monthly Archive: April 2019

10

ನಿನ್ನ ನೆನಪಿಗೆ ಎಂತ ಬ್ಯುಸಿ

Share Button

‘ನಿನ್ನ ನೆನಪಿಗೆ ಎಂತ ಬ್ಯುಸಿ’ ಈ ಸಾಲನ್ನು ಎಲ್ಲೋ ಓದಿದ್ದೆ. ಅದೇನು ತೋಚಿತೋ ಏನೋ ಸ್ಟೇಟಸ್ ಅಂತ ಹಾಕ್ಬಿಟ್ಟೇ ನನ್ನ ಸ್ನೇಹವಲಯದಲ್ಲಿ ಎಲ್ಲರೂ ನಿಬ್ಬೆರಗಾದರು. ನನ್ನಕ್ಕ, ಗೆಳತಿ ಕಾಮೆಂಟ್ಸ್‌ದಲ್ಲೇ ನೇರವಾಗಿ ‘ಏನಾಯಿತು’ ಎಂದು ಗಾಬರಿ ಪಟ್ಕೊಂಡಿದ್ದರು. ‘ಬ್ಯುಸಿ’, ಎಂಬ ಎರಡೂವರೆ ಅಕ್ಷರದ ಶಬ್ಧ, ನಮ್ಮ ಜೀವನದಲ್ಲಿ ಜಾದೂವಿನ ಕೋಲಿನಂತೆ...

4

ಬುದ್ಧನಾಗದೇ ನಿನ್ನ  ಗ್ರಹಿಸಲಾರೆ

Share Button

ನಾನು ಕೇವಲ ಮನುಷ್ಯ. ಮಾನುಷ ಅನುಭವಗಳ ಬಗ್ಗೆ ಹೇಳಬಲ್ಲೆ ಅವ ಎತ್ತರ ಇವ ಕುಳ್ಳು ಇವ ಜಾಣ ಅವ ದಡ್ಡ ಅವನೋ ಕ್ರೂರಿ ಇವ ದಯಾಮಯಿ- ಹೀಗೆ ದೈವಿಕ ಅನುಭವಗಳ ಒರೆಗೆ ಹಚ್ಚಲಿ ಹೇಗೆ ** ‘ನಾವು ಮನುಷ್ಯರಾಗಿ ಬಂದಿಲ್ಲ ಮನುಷ್ಯರಾಗಲು ಬಂದಿದ್ದೇವೆ’ ಅನ್ನುತ್ತಾರೆ ‘ನಾವು ಮನುಷ್ಯರಾಗಿ...

2

ಹದ್ದು ಮೀರಿದವರಿಗೆ ಹೆದ್ದಾರಿ ಮಾಡಿಕೊಡಿ

Share Button

  ಬೇಡ ಎನ್ನಿಸಿದಾಗಲೆಲ್ಲ ಬಿಚ್ಚಿಡುವುದಕ್ಕೆ ಬದುಕು ಶೂಗಳಲ್ಲ -ವಾಸುದೇವ ನಾಡಿಗ(ವಿರಕ್ತರ ಬಟ್ಟೆಗಳು) ಮೂರು ಸಾಲಿನ ಪದ್ಯದಲ್ಲಿ ನನ್ನನ್ನು ಮತ್ತೆ ಮತ್ತೆ ಕಾಡಿದ ಮೂರು ಪದ, ಬಯಕೆ, ಬದುಕು ಮತ್ತು ಶೂ (ಚಪ್ಪಲಿ). ಕೆಲವರಿಗೆ ಬದ್ಧತೆಗಳನ್ನು ಬದಲಾಯಿಸುವುದು, ಬಳಗವನ್ನು ಕಳಚಿಕೊಳ್ಳುವುದು, ಚಪ್ಪಲಿಯನ್ನು ತೊಟ್ಟು ಬಿಟ್ಟಷ್ಟೇ ಸರಳ. ಅವರ ಪಾಲಿಗೆ...

4

ಓ…. ಮನಸೇ

Share Button

ಮತ್ತೆ ಆವರಿಸಿತೇ ಕಳೆದು ಹೋಗಿದ್ದ ಪ್ರೀತಿ ವಸಂತದ ತಂಗಾಳಿಯಂತೆ?, ಸಿಂಗರಿಸಿತೇ ಮನದಾಗಸ ಬಣ್ಣದ ಕಾಮನಬಿಲ್ಲಂತೆ ?. ಹೆಜ್ಜೆ ಹೆಜ್ಜೆಗೂ ಬದುಕಿಲ್ಲಿ ಗೊಂದಲದ ಗೂಡು, ಹೇಗೆ ಹಾಡಬಲ್ಲುದು ಪ್ರೀತಿಯ ಹಕ್ಕಿ ಮೈ ಮರೆತು ಹಾಡು ?. ಎಲ್ಲಿ , ಏಕೆ ,ಹೇಗೆ ಅರಳಿತು ಈ ಹೂ ಪ್ರೀತಿ ಮತ್ತೆ...

7

ಧಗೆ

Share Button

ಅದು ನಾಲ್ಕನೆಯ ಪಂಚಾಯಿತಿ ಬಾವಿ ನೀರಿತ್ತೆನ್ನುವ ಕುರುಹೆಲ್ಲಿ ? ಹುಡುಕುವ ಕಣ್ಣೆವೆಗಳಿಗೆ ಯುದ್ಧ ಮುಂದೆ ಸಾಗಿ ಪ್ರಯೋಜನವಾದರೂ ಏನು ಬಿಸಿಲ ಧಗೆಗೆ ರಿವರ್ಸ್ ಗೇರ್ ಹಾಕಿದ ಭಯದ ಬೆವರ ಹನಿ ಕಣ್ಣುಗಳಿಗೆ ಬೀಗ ಜಡಿದು ಕಂಡಿದ್ದ ಜಲರಾಶಿ ಮತ್ತೆ ಕಂಡೆ ಕಣ್ಣ ಹನಿ, ಬೆವರ ಹನಿ ಜೊತೆಗೂಡಿ...

3

ಶೆಟ್ಟಿಗೇನು ಕೆಲಸ ಅಳೆಯುವುದು ಸುರಿಯುವುದು

Share Button

ಮನೆಯ ಒಳಾಂಗಣದ ವಿನ್ಯಾಸವನ್ನು ಅಂದರೆ ಸೋಫಾ, ಕುರ್ಚಿ, ದಿವಾನ್ ಎಂಬ ಸಲಕರಣೆಗಳನ್ನು ಅಲ್ಲಿಂದ ಇಲ್ಲಿ, ಇಲ್ಲಿಂದ ಅಲ್ಲಿ ಎಂದು ಇರುವ ಸ್ಥಳದಲ್ಲೇ ಆಚೀಚೆ ಬದಲಾಯಿಸುವ ಕೆಲಸ ನನಗೆ ಬಹಳ ಅಚ್ಚುಮೆಚ್ಚು. ಹೀಗೆ ಒಂದುಸಲ ದಿವಾನನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಇಡಬೇಕೆಂದು ಅದನ್ನು ಹಿಡಿಯಲು ಬಲಗೈ ಬಂಟಿ...

7

ಸಹಜತೆಯೇ ಸೌಂದರ್ಯ

Share Button

ಗೌರವಾನ್ವಿತ ವಿದ್ವಾಂಸರೂ, ಚಿಂತನಗಾರರೂ ಆದ ಮಹನೀಯರೊಬ್ಬರ ಪ್ರವಚನ ನಡೆಯುತ್ತಿತ್ತು. ಅವರು ಹೇಳಿದ ಮಾತೊಂದು ನಮ್ಮ ಮನಸ್ಸನ್ನು ಚಿಂತನೆಗೆ ಒಡ್ಡುವಂತೆ ಮಾಡುತ್ತದೆ. `ಹತ್ತಾರುವರ್ಷ ಕಷ್ಟಪಟ್ಟು ಕಲಿತು, ತಾಳ, ಲಯಬದ್ಧವಾಗಿ ಹಾಡುವ ಸಂಗೀತ ಅಥವಾ ಮಾಡುವ ನಾಟ್ಯಕ್ಕಿಂತ ಮಿಗಿಲಾದ ಇಂಪು ಸೊಂಪು, ಕೋಗಿಲೆಯ ಕುಹೂ, ಕೋಳಿಯ ಕ್ಕೊಕ್ಕೊ, ನಾಯಿಯ ಬೌಬೌ,...

5

ನೋಡಮ್ಮ ಈ ಫೊಟೋ-(ನುಡಿಮುತ್ತು-5)

Share Button

‘ಅಮ್ಮಾ.., ನೋಡು ಪೇಪರಲ್ಲಿ ಬಂದಿರೋ ಈ ನಟಿಯ ಫೊಟೋ’.ಬೆಳಗ್ಗಿನ ತಿಂಡಿ-ಕಾಫಿ ಗಡಿಬಿಡಿಯಲ್ಲಿದ್ದ ವಸುಮತಿಯ ಮುಖದ ಮುಂದೆ ಹನ್ನೆರಡು ವರ್ಷದ ಮಗಳು ವಸುಧಾ ಅಂದಿನ ಪೇಪರು ತಂದು ಒಡ್ಡಿದಾಗ ‘ಏನೇ ನಿನ್ನ ಧಾವಂತ?’ ಎಂದರು. ‘ಅಲ್ಲಮ್ಮಾ.., ನನ್ನ ಸ್ಕರ್ಟ ಮೊಣಕಾಲಿನ ವರೆಗೆ ಬಂದರೇ ನನ್ನನ್ನ ಕಣ್ಣರಳಿಸಿ ನೋಡ್ತಿಯಾ..,ಹಾಗಿದ್ದರೆ ಇದನ್ನ...

3

ನೋಟಾ ಬೇಡ – ಮತದಾನ ಮಾಡಿ

Share Button

ದೇಶದ ಲೋಕಸಭೆಗೆ ನಡೆಯಲಿರುವ ಚುನಾವಣೆಯ ಮತದಾನಕ್ಕೀಗ ಉಳಿದಿರುವದು ಕೆಲವೇ ದಿನಗಳು ಮಾತ್ರ.ಈ ಹದಿನೈದು ದಿನಗಳಲ್ಲಿ ನಮ್ಮ ಮತದಾನಕ್ಕೆ ಅರ್ಹರು ಯಾರು?ಯಾರಿಗೆ ನಾವು ಮತ ಹಾಕಬೇಕು ಎಂದು ಯೋಚಿಸಿ ನಿರ್ಧಾರ ಕೈಕೊಳ್ಳಲು ಇದು ಸೂಕ್ತ ಸಮಯ.ಆದರೆ ಚುನಾವಣಾ ಆಯೋಗ ಈ ಸಲದ ಚುನಾವಣೆಯಲ್ಲಿ ನಿಮ್ಮ ಮತದಾನಕ್ಕೆ ಯಾರೂ ಪಾತ್ರರಿಲ್ಲದಿದ್ದರೆ...

7

ಮರೆತು ಬಿಟ್ಟದ್ದನ್ನು ನೆನೆದುಕೊಳ್ಳುತ್ತಾ..

Share Button

ಮೊನ್ನೆ ಬೆಂಗಳೂರಿನಲ್ಲಿ ನಡೆದ ಸುಂದರ ಸಾಹಿತ್ಯ ಪ್ರಕಾಶನದ ಕಾರ್ಯಕ್ರಮದಲ್ಲಿ ಬೇಟಿಯಾಗಿ ಮಾತಿಗೆ ಸಿಕ್ಕು ಜೊತೆಗೊಂದು ಕವನ ಪುಸ್ತಕವನ್ನು ಕೈಗಿತ್ತು ಸ್ನೇಹದ ನಗುವ ಬೀರಿದವರು ವಸುಂಧರಾ ಕೆ.ಎಂ. , ಅವರಿಗೆ ಕೃಷಿ ಮಾರಾಟ ಇಲಾಖೆಯಲ್ಲಿ ವೃತ್ತಿ. ಬಿಡುವಿಲ್ಲದ ಕಾರ್ಯ ಬಾಹುಳ್ಯದ ನಡುವೆಯೂ ಪ್ರವೃತ್ತಿಯನ್ನಾಗಿಸಿ ತೊಡಗಿಸಿಕೊಂಡದ್ದು ಸಾಹಿತ್ಯ ಕೃಷಿಯಲ್ಲಿ. ಅವರ ಕವನ...

Follow

Get every new post on this blog delivered to your Inbox.

Join other followers: