ನಿನ್ನ ನೆನಪಿಗೆ ಎಂತ ಬ್ಯುಸಿ
‘ನಿನ್ನ ನೆನಪಿಗೆ ಎಂತ ಬ್ಯುಸಿ’ ಈ ಸಾಲನ್ನು ಎಲ್ಲೋ ಓದಿದ್ದೆ. ಅದೇನು ತೋಚಿತೋ ಏನೋ ಸ್ಟೇಟಸ್ ಅಂತ ಹಾಕ್ಬಿಟ್ಟೇ ನನ್ನ ಸ್ನೇಹವಲಯದಲ್ಲಿ ಎಲ್ಲರೂ ನಿಬ್ಬೆರಗಾದರು. ನನ್ನಕ್ಕ, ಗೆಳತಿ ಕಾಮೆಂಟ್ಸ್‌ದಲ್ಲೇ ನೇರವಾಗಿ ‘ಏನಾಯಿತು’ ಎಂದು ಗಾಬರಿ ಪಟ್ಕೊಂಡಿದ್ದರು. ‘ಬ್ಯುಸಿ’, ಎಂಬ ಎರಡೂವರೆ ಅಕ್ಷರದ ಶಬ್ಧ, ನಮ್ಮ ಜೀವನದಲ್ಲಿ ಜಾದೂವಿನ ಕೋಲಿನಂತೆ...
ನಿಮ್ಮ ಅನಿಸಿಕೆಗಳು…