Daily Archive: October 18, 2018

2

ಶಾರದಾಂಬೆಗಿದೊ ಅಕ್ಷರಮಾಲೆ

Share Button

ಅಕ್ಷರಾಧಿದೇವತೆ ತಾಯೆ ಆರಾಧಿಸುವೆವು ನೀ ಕಾಯೆ ಇನಿತು ದಯೆಯನು ತೋರುತಲಿ ಈ ಮಕ್ಕಳನು ನೀ ಪೊರೆಯೆ ಉತ್ತಮ ವಿದ್ಯೆಯ ಕರುಣಿಸಿ ಸಲಹು ಊರ್ಜಿತವಾಗಲಿ ಸಂಪತ್ತು ಋಷಿ ಮುನಿಗಳ ಈ ಪುಣ್ಯದ ಬೀಡು ಎದುರಿಸದಿರಲಿ ಆಪತ್ತು ಏಳಿಗೆ ಹೊಂದಲಿ ಸುವಿಚಾರಗಳು ಐಸಿರಿ ಎಲ್ಲೆಡೆ ತುಳುಕುತಲಿ ಒಗ್ಗಟ್ಟಿನಿಂದಲಿ ಮುಂದೆ ನಡೆಯುವ...

2

ಕೂಡಿ ಉಂಡರೆ ಸ್ವರ್ಗ ಸುಖ

Share Button

ಇತ್ತೀಚೆಗೆ ಕುಟುಂಬದ ಸದಸ್ಯರೆಲ್ಲರೂ ದುಡಿಯಲು ಹೊರ ಹೋಗುವುದು ಅನಿವಾರ್ಯವಾಗಿದೆ. ಇದರಿಂದ ಪ್ರತಿನಿತ್ಯದ ಜೀವನ ಕ್ರಮದಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ. ತಮ್ಮ ತಮ್ಮ ಕೆಲಸದ ವೇಳೆಗೆ ಅನುಸಾರವಾಗಿ ಕುಟುಂಬದ ಸದಸ್ಯರು ಹೊರಹೋಗುವ ಈ ದಿನಗಳಲ್ಲಿ ಬೆಳಗಿನ ತಿಂಡಿಯ ಶಾಸ್ತ್ರವನ್ನು ಮುಗಿಸಿ ಲಗು ಬಗೆಯಿಂದ ಹೊರ ಬೀಳುತ್ತಾರೆ. ಕೆಲವೊಂದು ವೃತ್ತಿಗಳಲ್ಲಿರುವವರಿಗೆ ಆಯಾ...

0

ಬದುಕಿಗೊಂದು ಪಾಠ

Share Button

ಅದೊಂದು ಪಂಚತಾರಾ ಹೋಟೆಲ್. ಗ್ರಾಹಕರಿಂದ ಕಿಕ್ಕಿರಿದು ತುಂಬಿದ್ದ ಹೋಟೆಲ್ನಲ್ಲಿ ಎಲ್ಲರನ್ನೂ ಪ್ರೀತಿಯಿಂದ ಬರಮಾಡಿಕೊಳ್ಳುವ ಸದಾ ಹಸನ್ಮುಖಿ ಸಿಬ್ಬಂದಿಯವರು. ತಮಗಿಷ್ಟವಾದ ತರಹೇವಾರಿ ತಿನಿಸುಗಳನ್ನು ಆರ್ಡರ್ ಮಾಡಲು ಮೇನು ಹಿಡಿದು ಕುಳಿತ ಹಲವರು.ಪ್ರೇಯಸಿ ಪ್ರಿಯಕರ ಹೀಗೆ ತಮ್ಮವರ ಜೊತೆ ಹರಟೆ ಹೊಡಿಯುತ್ತ ಕುಳಿತ ಕೆಲವರು. ಇಷ್ಟೆಲ್ಲಾ ಗದ್ದಲಗಳ ಗೋಜಿಗೆ ಹೋಗದೆ...

0

ಕನ್ನಡಿ

Share Button

          ಗೆಳತಿ, ನಿನ್ನ ನೋವಿನಲ್ಲೂ ನಿನ್ನ ನಲಿವಿನಲ್ಲೂ ನಿನ್ನೆಲ್ಲಾ ಭಾವನೆಗಳಲ್ಲೂ ನಿನ್ನನ್ನು ನೀನಾಗಿಯೇ ತೋರಿಸುವ ನಿಜವಾದ ಗೆಳೆಯ ನಾನು. ನೀನಾವ ಮುಖವಾಡ ಹಾಕಿದರೂ ನೈಜತೆಯೋ, ನಾಟಕವೋ ಯಾವುದಾದರೂ ಸರಿಯೆ; ನಿನ್ನ ಕಣ್ಣಿನಲ್ಲಿ ನಿನ್ನದೇ ಪ್ರತಿಬಿಂಬ ತೋರಿಸಿಕೊಡುವ ಅಂತರಂಗದಾ ಸ್ನೇಹಿತ ನಾನು. ಅಳುವಾಗ...

0

ಕನವರಿಕೆ

Share Button

ತವರಲ್ಲಿ ಸಿರಿ ಇಲ್ಲ ಮನದಲ್ಲಿ ಗೆಲುವಿಲ್ಲ ನಿಮ್ಮ ಎದೆ ಆಸರೆಯು ಬಯಸುತ್ತಿದೆ ಮನವು. ಹಾಲುಹಣ್ಣುಗಳೆಲ್ಲ ರುಚಿಯುಗೆಟ್ಟಿಹುದಿಂದು ನಿಮ್ಮ ಪ್ರೀತಿ ಸಿಹಿಯೊಂದೆ ಕಾಯುತ್ತಿದೆ ಮನವು. ಯಾರ ಆರೈಕೆ ಬೇಕಿಲ್ಲ ನನಗಿಂದು ನಿಮ್ಮ ತೋಳಲಿ ಸೇರಿ ಬಂಧಿಯಾಗುವೆನಲ್ಲಿ. ರೇಷಿಮೆಯು ಜರಿತಾರೆ ಏನೂ ಕೇಳೆನು ನಾನು ಪ್ರೇಮಧಾರೆಯಲಿ ಮನಬಿಚ್ಚಿ ಮೀಯೋಣವೇನು. ಕುಂತರೂ...

Follow

Get every new post on this blog delivered to your Inbox.

Join other followers: