Daily Archive: October 4, 2018
ಹೌದು, ನಮ್ಮ ದಕ್ಷಿಣಕನ್ನಡ ಜಿಲ್ಲೆಯ ನೆರೆ ಜಿಲ್ಲೆಯೇ ನಮ್ಮೆಲ್ಲರ ಹೆಮ್ಮೆಯ ಕೊಡಗು. ಸವಿ ಕಿತ್ತಳೆಯ ನಾಡು,ದೇಶದ ಹೆಮ್ಮೆಯ ಯೋಧರ ಬೀಡು. ಕೊಡಗಿನ ಕಾಫಿಯ ಘಮಲು ದೇಶ,ಪರದೇಶಗಳಲ್ಲೆಲ್ಲಾ ಹರಡಿ ಜನಮನ ಗೆದ್ದಿರುವುದು ಹಳೆ ಕತೆ! ಪ್ರವಾಸೋದ್ಯಮದಲ್ಲಿ ಮುಂಚೂಣಿಯಲ್ಲಿ ಇರುವುದೂ ಅಲ್ಲದೆ ತನ್ನದೇ ಆದ ಭಾಷೆ,ಆಹಾರ ಸಂಸ್ಕೃತಿಯಿರುವ ಸಂಪದ್ಭರಿತ ...
ಆಯ್ಕೆಯ ಮಾತು ಬಂದಾಗ ಹೆಣ್ಣು ಇನ್ನೊಬ್ಬರ ನಿರ್ದೇಶನದ ಪರಿಧಿಯಲ್ಲಿಯೇ ಉಳಿದು ಬಿಡುತ್ತಾಳೆ. ಅವಳ ಆಯ್ಕೆಯ ಬಗ್ಗೆ ಸಮಾಜ ಯಾವತ್ತೂ ಅವಿಶ್ವಾಸವನ್ನೇ ತೋರುತ್ತ ಬಂದಿದೆ. ‘ನಿನಗೇನೂ ತಿಳಿಯುವುದಿಲ್ಲ’ ಎಂಬ ಧೋರಣೆಯನ್ನು ಹೊಂದಿ ಆಕೆಯ ವೈಯಕ್ತಿಕ ಜೀವನದಲ್ಲೂ ಮೂಗು ತೂರಿಸಿ ಆಕೆಯ ಆಯ್ಕೆಯ ಹಕ್ಕನ್ನು ಕಸಿದುಕೊಳ್ಳುತ್ತದೆ. ಹೆಣ್ಣು ಅಬಲೆ, ಆಕೆಯ...
” ನಮ್ಮತ್ತೆಗೆ ಇತ್ತೀಚೆಗೆ ತೀರಾ ಮರೆವು , ಬಾಗಿಲು ತೆಗೆದು ರಸ್ತೆಗೆ ಹೋಗ್ತಾರೆ, ವಾಪಾಸು ಮನೆಗೆ ಬರಲು ದಾರಿ ಗೊತ್ತಾಗಲ್ಲ, ಶುಗರ್ ಇದ್ದರೂ ಬಾಯಿ ಚಪಲಕ್ಕೇನೂ ಕಮ್ಮಿ ಇಲ್ಲ, ಬೆನ್ನು ನೋವು ಅಂತಾರೆ, ಸದಾ ಅವರ ಹಳೇ ಪ್ರವರ ಕೇಳ್ತಾ ಇರ್ಬೇಕು, ಆಫೀಸಿನಲ್ಲಿ ಕೆಲ್ಸ ಮಾಡಿ ನಂಗೆ...
ಚಿಕ್ಕ ವಯಸ್ಸಿನಲ್ಲಿ ವಿಮಾನ ಹಾರುವ ಶಬ್ದ ಕೇಳಿಸಿದಾಕ್ಷಣ ಏನೇ ಕೆಲಸ ಮಾಡುತ್ತಿದ್ದರೂ ಹೊರಗೆ ಓಡಿ ಬಂದು ಬಿಡುತ್ತಿದ್ದೆವು.ಊಟ ಮಾಡುತ್ತಿರಲಿ ,ಓದುತ್ತಿರಲಿ ,ಬರೆಯುತ್ತಿರಲಿ ಮಲಗಿರಲಿ, ಕೆಲಸ ಮಾಡುತ್ತಿರಲಿ ,ಸ್ನಾನ ಮಾಡುತ್ತಿರಲಿ, ಕೊನೆಗೆ ಶೌಚ ಗೃಹದಲ್ಲಿ ಇರಲಿ ಅರ್ಧಕ್ಕೆ ನಿಲ್ಲಿಸಿ ಓಡೋಡಿ ಬಂದು ತಲೆ ಎತ್ತಿ ಆಕಾಶದಲ್ಲಿ ಚುಕ್ಕೆಯಂತೆ ಕಾಣುತ್ತಿದ್ದ...
ಹೊರಗಿನ ಆಕರ್ಷಣೆಗೆ ಕಾಲದ ಮಿತಿ ಇರುತ್ತದೆ. ಒಳಗಿನ ಆಕರ್ಷಣೆ ಕಾಲದ ಆಚೆಗೂ ಇರುತ್ತದೆ. ನೆನ್ನೆ ಬಿದ್ದ ಮಳೆಗೆ ಹುಟ್ಟಿಕೊಂಡ ಜೀವ, ಎಲ್ಲರನ್ನು ಆಕರ್ಷಿಸಿ ಕಾಲದ ಮಿತಿಯಲ್ಲಿ ಮರೆಯಾಗಿ ಹೋಗುತ್ತದೆ. ಆದರೆ ಮಣ್ಣಿನೊಳಗಿನ ಆಕರ್ಷಣೆ ಕಾಲದ ಆಚೆಗೂ ಇರುತ್ತದೆ, ಮಳೆಯ ಸ್ಪರ್ಶಕ್ಕೆ ಮತ್ತೆ ಮತ್ತೆ ಹೊರಕ್ಕೆ ಜಿಗಿಯುತ್ತದೆ. – ಶೈಲಜೇಶ್...
ನಿಮ್ಮ ಅನಿಸಿಕೆಗಳು…