• ಬೆಳಕು-ಬಳ್ಳಿ

    ಜೀವಗಂಗೆ

    ಪ್ರೀತಿಯ ತಂಪೆರೆದು ಭಾವಗಳ ಅರಳಿಸುವೆ ಬತ್ತದ ಹೃದಯವದು ಜೀವಗಂಗೆ. ಬದುಕಿದ ಪ್ರತಿಗಳಿಗೆ ಜೊತೆಗಿರುವೆನು ನಿನ್ನ ಬದುಕು ಮುಗಿಸುವ ಗಳಿಗೆ ನಗುತ…

  • ಪ್ರವಾಸ

    ಸುವರ್ಣನಗರದ ಸಿರಿ..

    ಈ ದಿನಗಳಲ್ಲಿ, ವಿವಿಧ  ನೂತನ ವಿನ್ಯಾಸಗಳಲ್ಲಿ ನಿರ್ಮಿಸಲಾದ ಅಂದವಾದ ಮಂದಿರಗಳನ್ನು ನೋಡಿದ್ದೇವೆ. ಆದರೆ, ಇದೀಗ ಲೋಕಾರ್ಪಣೆಗೊಂಡ,  ಪುರಾತನ ಶೈಲಿಯ ಅಧುನಿಕ …

  • ಬೆಳಕು-ಬಳ್ಳಿ

    ಹುಟ್ಟು

    ಧ್ವನಿ ತಟ್ಟೆಯಲ್ಲಿ ಹಾಡಿನ ಜಾಡು ಕೊರೆದಿದೆ.. ಕಂಪಿಸುವ ಮುಳ್ಳು ತಟ್ಟೆ ತಿರು ತಿರುಗಿದಂತೆಲ್ಲ ಅದೇ ಜಾಡುಗಳಲ್ಲಿ ಮುಳ್ಳು ಚಲಿಸಿ ..ಎದೆ ಗೀರಿ ಸೀಳಿ ಹೊಮ್ಮುವ ಹಾಡು .. ನೀನು ಕೇಳುತ್ತೀ – ನಿನ್ನ ಹಾಡಿನಲ್ಲಿ ಯಾಕೆ ಅಲುಗಿಸುವ ಯಾತನೆ.. ಮುಳ್ಳು, ಕಂಪನ  ಮತ್ತು ಎದೆಯ ಗಾಯವಿರದೆ ಹಾಡು ಹೊಮ್ಮೀತು ಹೇಗೆ ..? – ಗೋವಿಂದ ಹೆಗಡೆ…

  • ಬೆಳಕು-ಬಳ್ಳಿ

    ನಡೆ

    ನಡೆಯುತ್ತಲೇ ಇದ್ದೇನೆ ಬೆಳಗಿನಿಂದ ನಡು ಹಗಲು ದಾಟಿದೆ ಸೂರ್ಯ ಕೊಂಚ ವಾಲಿದ್ದಾನೆ ಈಗ. ದಾಟುತ್ತ ಬಂದಿರುವೆ ಹೂವಿನ ದಾರಿಗಳನ್ನು ಬೆಂಕಿಯ ಬೆಟ್ಟಗಳನ್ನು ಏರನ್ನು ಇಳಿಜಾರನ್ನು ಮುಂದಿನ ದಾರಿಯಲ್ಲಿ ಇದ್ದೀತು ಏನು ಇರಬಹುದೇ ಬಣ್ಣದ ಹಬ್ಬ – ಗಂಧದದೌತಣಗಳು (ಸದ್ಯ! ಕನಸಿಗಿಲ್ಲ ಸುಂಕ !) ನಡೆಯುವೆ- ಮುಗಿಲೋಳಿಯಲ್ಲಿ ಕಣ್ಣ ನೆಟ್ಟು ಖಾತ್ರಿ- ಈ ಪಯಣ ಮುಗಿಯುತ್ತದೆ ಸಂಜೆಯಲ್ಲಿ, ಪಡುವಣದಲ್ಲಿ…