Daily Archive: October 25, 2018
ನನ್ನೆಲ್ಲಾ ಓದುಗ ಮಿತ್ರರಿಗೂ ಭೂಮಿ ಹುಣ್ಣಿಮೆಯ ಶುಭಾಶಯಗಳೊಂದಿಗೆ ಅದರ ಕುರಿತಂತೆ ನಾನು ತಿಳಿದುಕೊಂಡ ಕಿರು ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಅದೇನೋ ತವಕ.ನನಗೆ ಈ ಭೂಮಿಹುಣ್ಣಿಮೆ ಹಬ್ಬ ಅರಿವಿಗೆ ಬಂದಿದ್ದೆ ನಾನು ಸಾಗರಕ್ಕೆ ವರ್ಗವಾಗಿ ಬಂದಾಗ.ಇಗ್ಗೆ ಎರಡು ವರ್ಷಗಳ ಹಿಂದೆ ನಾನು ತಾಳಗುಪ್ಪಕ್ಕೆ ವರ್ಗವಾಗಿ ಬಂದೆ.ಕೆಲಸದ ಒತ್ತಡಗಳೇನೇ ಇದ್ದರೂ ...
ಹೊಸತನವಿಲ್ಲದ, ಏರು-ಇಳಿವುಗಳಿಲ್ಲದ ಆಡಳಿತ, ರಾಜಕೀಯ ಜಾಡ್ಯವೆನ್ನಿಸುತ್ತದೆ. ನಮ್ಮ ದೇಶದ ಒಟ್ಟು ಜನಸಂಖ್ಯೆಯ ಅರ್ಧದಷ್ಟಿರುವ ಯುವಜನಾಂಗ ಸದಾ ಹೊಸತನ್ನು ಬಯಸುತ್ತದೆ. ಸ್ಪರ್ಧಾತ್ಮಕ ಜಗತ್ತಿನೊಂದಿಗೆ ಈಸಬೇಕಾದ ಇಂದಿನ ಯುವಜನಾಂಗದ ಬೇಕು-ಬೇಡಗಳನ್ನು ಅರಿಯುವಲ್ಲಿ ಇಂದಿನ ರಾಜಕಾರಣಿಗಳು ಅಸಮರ್ಥರಾಗಿದ್ದಾರೆ. ಯುವಜನಾಂಗದ ಆಶಯಗಳನ್ನು ಅರ್ಥೈಸಿಕೊಂಡು ಆಡಳಿತದಲ್ಲಿ ಹೊಸ ಹೊಸ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳುವಲ್ಲಿ ನಮ್ಮ ರಾಜಕೀಯ...
“ಪಪ್ಪಾ… ಪಪ್ಪಾ…. ಸ್ಕೂಲ್ ಹಾಲಿಡೇಸ್ ಸ್ಟಾರ್ಟ್ ಆಗಿದೆ ಎಲ್ಲಿಗಾದ್ರೂ ಪಿಕ್ನಿಕ್ ಹೋಗೋಣ್ವಾ.” “ಬೇಡ, ಚಿನ್ನ ನನ್ನ ಆಫೀಸಲ್ಲಿ ಬಹಳ ಕೆಲಸ ಇದೆ ಮತ್ತೆ ಯಾವಾಗಾದ್ರೂ ಹೋಗೋಣಂತೆ.” “ಹೋಗಪ್ಪ.. ನೀನು ಯಾವಾಗಲು ಹಿಂಗೆ ಮಾಡ್ತಿಯಾ ತಡಿ ಅಜ್ಜಂಗೆ ಕಂಪ್ಲೆಂಟ್ ಮಾಡ್ತೀನಿ.” ಎಂದೂ ಅಳುತ್ತಾ ಚಿನ್ನು ಅಜ್ಜನ ಬಳಿ ಓಡಿದಳು....
ನನ್ನೊಳಗೆ ಕವಿದ ಮಂಕನುರುಳಿಸಿ ಒಲುಮೆ ಬತ್ತಿದ ಎದೆಯೊಳಗೆ ಪ್ರೀತೀಯ ಸುಧೆಯ ಹರಿಸಿ ಕೊಂದೆಯಲ್ಲವೋ ನೀ ಎನ್ನ. ಕಾಣದಿಹ ಲೋಕ ದರ್ಶನವ ನಿನ್ನ ಕಂಗಳಲ್ಲಿ ಕಾಣಲು ನಾ ಭ್ರಾಂತಿಯಾದೆನಲ್ಲೋ. ಹಿತನುಡಿಯ ಮಂಜನು ಮೈಮೆಲೆರಚಿ ಪ್ರೇಮ ಮಂತ್ರವ ಸಾರಿದ ಒಲುಮೆ ಸಾಧಕ ನೀನು....
ನೀನು ನನಗೆ ದೂರವಾಗಿದೆ ಎಂದು ಹಾಗಾಗ ಅನಿಸುತ್ತದೆ ಮನಸ್ಸಿಗೆ ಯಾಕೋ ಚಿಂತ ನಾನಾಗಿ ನಾನು ಚೇತರಿಸುಕೊಳ್ಳುತ್ತೇನೆ ಉತ್ತರ ಹೇಳು ಕೊಳ್ಳುತ್ತೇನೆ ಸಂತುಷ್ಟ ನಾಗುತ್ತೇನೆ ನೀನು ಯಾವಾಗಲಾದರೂ ಬರುವೆಂದು ನನಗೆ ಯಾಕೋ ಗಟ್ಟಿಯಾದ ನಂಬಿಕೆ! . ಅಷ್ಟರೊಳಗೆ ನನ್ನ ಹತ್ತಿರ ಬಂದು ಮುಗುಳ್ನಗೆಯಿಂದ ನನ್ನ ಶ್ರಮ ತೀರುಸುತ್ತಾ ನನ್ನ...
ನಿಮ್ಮ ಅನಿಸಿಕೆಗಳು…