Author: Gouri Chandrakesari, nanasushimoga@gmail.com

2

ಹೊಸ ಮನ್ವಂತರಕ್ಕಾಗಿ….

Share Button

ಹೊಸತನವಿಲ್ಲದ, ಏರು-ಇಳಿವುಗಳಿಲ್ಲದ ಆಡಳಿತ, ರಾಜಕೀಯ ಜಾಡ್ಯವೆನ್ನಿಸುತ್ತದೆ. ನಮ್ಮ ದೇಶದ ಒಟ್ಟು ಜನಸಂಖ್ಯೆಯ ಅರ್ಧದಷ್ಟಿರುವ ಯುವಜನಾಂಗ ಸದಾ ಹೊಸತನ್ನು ಬಯಸುತ್ತದೆ. ಸ್ಪರ್ಧಾತ್ಮಕ ಜಗತ್ತಿನೊಂದಿಗೆ ಈಸಬೇಕಾದ ಇಂದಿನ ಯುವಜನಾಂಗದ ಬೇಕು-ಬೇಡಗಳನ್ನು ಅರಿಯುವಲ್ಲಿ ಇಂದಿನ ರಾಜಕಾರಣಿಗಳು ಅಸಮರ್ಥರಾಗಿದ್ದಾರೆ. ಯುವಜನಾಂಗದ ಆಶಯಗಳನ್ನು ಅರ್ಥೈಸಿಕೊಂಡು ಆಡಳಿತದಲ್ಲಿ ಹೊಸ ಹೊಸ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳುವಲ್ಲಿ ನಮ್ಮ ರಾಜಕೀಯ...

2

ಕೂಡಿ ಉಂಡರೆ ಸ್ವರ್ಗ ಸುಖ

Share Button

ಇತ್ತೀಚೆಗೆ ಕುಟುಂಬದ ಸದಸ್ಯರೆಲ್ಲರೂ ದುಡಿಯಲು ಹೊರ ಹೋಗುವುದು ಅನಿವಾರ್ಯವಾಗಿದೆ. ಇದರಿಂದ ಪ್ರತಿನಿತ್ಯದ ಜೀವನ ಕ್ರಮದಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ. ತಮ್ಮ ತಮ್ಮ ಕೆಲಸದ ವೇಳೆಗೆ ಅನುಸಾರವಾಗಿ ಕುಟುಂಬದ ಸದಸ್ಯರು ಹೊರಹೋಗುವ ಈ ದಿನಗಳಲ್ಲಿ ಬೆಳಗಿನ ತಿಂಡಿಯ ಶಾಸ್ತ್ರವನ್ನು ಮುಗಿಸಿ ಲಗು ಬಗೆಯಿಂದ ಹೊರ ಬೀಳುತ್ತಾರೆ. ಕೆಲವೊಂದು ವೃತ್ತಿಗಳಲ್ಲಿರುವವರಿಗೆ ಆಯಾ...

0

ಹೆಣ್ಣಿಗಿಲ್ಲವೆ ಆಯ್ಕೆಯ ಸಾಮರ್ಥ್ಯ ?

Share Button

ಆಯ್ಕೆಯ ಮಾತು ಬಂದಾಗ ಹೆಣ್ಣು ಇನ್ನೊಬ್ಬರ ನಿರ್ದೇಶನದ ಪರಿಧಿಯಲ್ಲಿಯೇ ಉಳಿದು ಬಿಡುತ್ತಾಳೆ. ಅವಳ ಆಯ್ಕೆಯ ಬಗ್ಗೆ ಸಮಾಜ ಯಾವತ್ತೂ ಅವಿಶ್ವಾಸವನ್ನೇ ತೋರುತ್ತ ಬಂದಿದೆ. ‘ನಿನಗೇನೂ ತಿಳಿಯುವುದಿಲ್ಲ’ ಎಂಬ ಧೋರಣೆಯನ್ನು ಹೊಂದಿ ಆಕೆಯ ವೈಯಕ್ತಿಕ ಜೀವನದಲ್ಲೂ ಮೂಗು ತೂರಿಸಿ ಆಕೆಯ ಆಯ್ಕೆಯ ಹಕ್ಕನ್ನು ಕಸಿದುಕೊಳ್ಳುತ್ತದೆ. ಹೆಣ್ಣು ಅಬಲೆ, ಆಕೆಯ...

6

ಓಡಿ ಹೋಗುವ ಮುನ್ನ

Share Button

ಹದಿ ಹರೆಯದ ಮಕ್ಕಳು ಮನೆಗೊಂದು ಗುಡ್ ಬೈ ಹೇಳಲು ಹಿಡಿಯಷ್ಟು ಹಠ ಹಾಗೂ ಮೊಂಡುತನವಿದ್ದರೆ ಸಾಕು. ತನ್ನಿಷ್ಟದ ವಸ್ತುವನ್ನು ಪಾಲಕರು ತಂದು ಕೊಡಲಿಲ್ಲವೆಂದೋ, ಟಿ,ವಿ,ನೋಡಬೇಡ ಎಂದದ್ದಕ್ಕೋ, ಓದು-ಬರೆ ಎಂದು ಬುಧ್ಧಿವಾದ ಹೇಳಿದ್ದಕ್ಕೋ ಮಕ್ಕಳು ಮುನಿಸಿಕೊಳ್ಳುತ್ತಾರೆ. ಹೆತ್ತವರು ತಮ್ಮ ಇಷ್ಟದ ವಿರುದ್ಧ ನಡೆದುಕೊಂಡಾಗ ಪಾಲಕರಿಗೊಂದು ಪಾಠ ಕಲಿಸಬೇಕೆಂಬ ಹುಚ್ಚು...

0

ಮದುವೆ ಒಂದು ಮದ್ದೆ?

Share Button

ವ್ಯಕ್ತಿಯ ಅಸಹಜ ನಡವಳಿಕೆಗಳನ್ನು ಸುಧಾರಿಸಲು ಮದುವೆಯೊಂದೇ ಮದ್ದು ಎಂಬಂತೆ ನಮ್ಮ ಸಮಾಜ ಯೋಚಿಸುತ್ತದೆ. ಸರ್ವ ವ್ಯಾದಿಗಳಿಗೂ ರಾಮಬಾಣ ಮದುವೆ ಎಂಬ ತಪ್ಪು ತಿಳುವಳಿಕೆಯನ್ನು ಹೊಂದಿದ್ದಾರೆ. ವಂಶ ಪಾರಂಪರ್‍ಯವಾಗಿ ಬಂದಂತಹ ಕಾಯಿಲೆ, ಮಾನಸಿಕ ಅಸ್ವಸ್ಥತೆ, ಕುಡಿತದ ಗೀಳು, ಪೋಲಿತನ, ಜವಾಬ್ದಾರಿಯಿಂದ ನುಸುಳುಕೊಳ್ಳುವಿಕೆಯಂತಹ ನ್ಯೂನತೆಗಳನ್ನು ಸರಿಪಡಿಸಲು ಮದುವೆಯೊಂದನ್ನು ಮಾಡಿದರೆ ಸುಧಾರಿಸುತ್ತಾರೆ...

3

ಅಂತರ್ಜಾಲ ಬಳಕೆ-ಚೌಕಟ್ಟನ್ನು ಮೀರದಿರಲಿ

Share Button

ಯಾವುದೇ ಒಂದು ಸಂಶೋಧನೆಯಾಗಲಿ,ಆವಿಷ್ಕಾರವಾಗಲಿ ಪ್ರಕೃತಿ ಹಾಗೂ ಮನುಕುಲದ ಒಳಿತಿಗಾಗಿ ಇರಬೇಕು. ಅವುಗಳ ಹಿಂದೆ ಜ್ಞಾನವೃದ್ಧಿ,ಆರೋಗ್ಯ, ಪರಿಸರದ ಬಗ್ಗೆ ಕಾಳಜಿಯಂತಹ ರಚನಾತ್ಮಕ ಉದ್ದೇಶಗಳ ನೆಲೆಗಟ್ಟಿರಬೇಕು. ಎರಡು ದಶಕದಿಂದೀಚೆಗೆ ಕಂಪ್ಯೂಟರ್ ಹಾಗೂ ಮೊಬೈಲ್‌ಗಳು ನಮ್ಮ ಬದುಕಿನಲ್ಲಿ ಸದ್ದು ಮಾಡಿದಷ್ಟು ಇನ್ನಾವ ಆವಿಷ್ಕಾರಗಳೂ ಸದ್ದು ಮಾಡಿಲ್ಲ. ಅಂತರ್ಜಾಲ ವ್ಯವಸ್ಥೆ ನಿತ್ಯ ಜೀವನದಲ್ಲಿ...

Follow

Get every new post on this blog delivered to your Inbox.

Join other followers: