Daily Archive: June 14, 2018
ಸಮಯ ಹಾಗೂ ಅನುಕೂಲತೆ ಇದ್ದರೆ ಯಾವುದೇ ರೀತಿಯ ಪ್ರಯಾಣವನ್ನು ಇಷ್ಟಪಡುವ ಜಾಯಮಾನದವಳಾದ ನನಗೆ ಎಲ್ಲಾ ಬಗೆಯ ಯಾನಗಳೂ ಸಂತಸದಾಯಕ. ಹಿಮಾಚ್ಛಾದಿತ ಬೆಟ್ಟಗಳ ಮೇಲೆ ಹೆಲಿಕಾಪ್ಟರ್ ನಲ್ಲಿ ಹಾರಾಡಿದಾಗ ಸಿಗುವ ಖುಷಿಯನ್ನು ಮೈಸೂರಿನ ರಸ್ತೆಗಳಲ್ಲಿ ಜಟಕಾಗಾಡಿಯಲ್ಲಿ ಪ್ರಯಾಣಿಸಿದಾಗಲೂ ಕಂಡುಕೊಳ್ಳುತ್ತೇನೆ. ಗುಂಡಿಗಳೇ ಹೆಚ್ಚಿರುವ ರಸ್ತೆಗಳಲ್ಲಿ ದ್ವಿಚಕ್ರವಾಹನ ಚಲಾಯಿಸುವಾಗ...
ಈ ದಾಹ,ಉರಿ ಧಗೆ,ರಣ ಬಿಸಿಲು ಇವುಗಳಿಂದ ಬಸವಳಿದು ದೇಹ ಮನಸು ಸೋತು ಬಸವಳಿದು ತೊಪ್ಪೆಯಾಗಿ ಬಿದ್ದಿರುವಾಗ, ನೆನಪುಗಳೆಲ್ಲಾ ಮರೆವಿಗೆ ಸಂದು ಈ ಲೋಕಕ್ಕೂ ತನಗೂ ಯಾವುದೇ ಸಂಬಂಧವಿಲ್ಲವೆಂಬಂತೆ ಮನಸಿಗೆ ಮಂಕು ಕವಿದಿರುವಾಗ, ಏಕ್ ದಂ ಅಬ್ಭಾ! ಒಮ್ಮಿಂದೊಮ್ಮೆಗೇ ಅದೆಂಥಾ ಶಬ್ದ. ಆಕಾಶ ಸೀಳಿ ಎರಡು ಹೋಳಾಗಿ ದೇವಲೋಕದ...
ಮದುವೆಯಾಗಿ ಎರಡು ದಶಕಗಳು ಕಳೆದಿವೆ. ಈಗಲೂ ಸಹ ತವರಿನಿಂದ ವಾಪಾಸಾಗುವಾಗ ಅಪ್ಪನ ಕಾಲಿಗೆ ನಮಸ್ಕಾರ ಮಾಡಲು ಬಗ್ಗಿದಾಗ ಅಪ್ಪನ ಕಣ್ಣಂಚು ಒದ್ದೆಯಾಗುತ್ತದೆ. ಕಾರಿನಲ್ಲಿ ಕುಳಿತು ಮೊಮ್ಮಕ್ಕಳು ಟಾಟಾ ಹೇಳುವಾಗ ಅಪ್ಪನ ಕಣ್ತುಂಬಾ ನೀರು ತುಂಬಿ ಮಂಜಾಗಿರುವ ದೃಷ್ಟಿಯಿಂದ ಕೈಯಾಡಿಸಿ ತಕ್ಷಣ ಬೇರೆ ಕಡೆ ಮುಖ ತಿರುಗಿಸುವಾಗ ಆ...
ಜೇಮ್ಸ್ ಕ್ಯಾಮೆರೋನ್ ನಿರ್ಮಿತ, 1997 ರಲ್ಲಿ ಬಿಡುಗಡೆಯಾದ, ‘ಟೈಟಾನಿಕ್’ ಅನ್ನುವ ಹೆಸರಿನ ಸಿನೆಮಾವನ್ನು ಹೆಚ್ಚಿನವರು ನೋಡಿರುತ್ತಾರೆ. 2224 ಜನರಿದ್ದ ‘ಟೈಟಾನಿಕ್’ಎಂಬ ಹಡಗು ಮುಳುಗಿದ ಮೇಲೂ, ಅದೃಷ್ಟವಂತರಾದ 705 ಜನ ಬದುಕುಳಿದರು. ಸುಮಾರು 107 ಕಿ.ಮೀ. ದೂರದಲ್ಲಿದ್ದ ‘ಕೇರ್ಪೇತಿಯಾ’ ಎನ್ನುವ ಇನ್ನೊಂದು ಹಡಗು ರಕ್ಷಣೆಗೆಂದು ಹತ್ತಾರು ನೀರ್ಗಲ್ಲುಗಳನ್ನು ಉಪಾಯದಿಂದ...
ಕಾಳೀನದಿ ತೀರದಲಿ ತುಂಬು ಹಸಿರು ಮಡಿಲಿನಲಿ ಕವಿಹೃದಯ ಕವಿನಮನ ನಡೆಯಿತದೊ “ಕಥಾಯಾನ” ಸುರಿಯುತಿರೆ ಮಳೆಯ ಹನಿ ಎಡೆಬಿಡದೆ ಸ್ಫೂರ್ತಿ ಹನಿ ಸಾಗಿಬರೆ ಶಿಬಿರದಲಿ ಆತ್ಮಬಲ ತುಂಬುತಲಿ ಸಂಪನ್ಮೂಲ ವ್ಯಕ್ತಿಗಳು ಸತ್ಪಥಕೆ ಸೊಡರುಗಳು ದೃಶ್ಯ ಕಾವ್ಯಗಳ ಸೊಗಸು ತುಂಬಿತವು ನಮ ಮನಸು ಪರಮಾಣು ಶಕ್ತಿಯದು.. ಮಾನವನ ಯುಕ್ತಿಯದು.. ಮೇಳೈಸೆ...
ನಿಮ್ಮ ಅನಿಸಿಕೆಗಳು…