Daily Archive: June 28, 2018
ಗತ ಬದುಕಿನ ಇತಿಹಾಸದಲ್ಲಿ ನಾವು ಅದೆಷ್ಟೋ ದಿನಗಳನ್ನು ಕಳೆದು ಬಂದುದರ ನೆನಪುಗಳಿವೆ. ಅಲ್ಲಿ ನೋವೂ ಇದೆ, ಮರೆಯಲಾಗದ ನಲಿವೂ ಇದೆ. ಇನ್ನು ಕೆಲವು ಕ್ಷಣಗಳು ಸ್ಮೃತಿಪಟಲದಿಂದ ಸಂಪೂರ್ಣವಾಗಿ ಮಾಸಿ, ಮರೆಯಾಗಿಬಿಟ್ಟಿವೆ. ಬೇಕೆಂದು ನೆನಪಿನ ಬಾಗಿಲನ್ನುತೆರೆದರೂ, ಏನೂ ಪ್ರಯೋಜನವಾಗುತ್ತಿಲ್ಲ. ಮನುಷ್ಯನಿಗೆ ಬುದ್ಧಿಶಕ್ತಿ ಜಾಗ್ರತವಾದಾಗಿನಿಂದಲೇ ಅವನ ಚಿತ್ತವು ಅನೇಕ ಸಂಗತಿಗಳನ್ನು...
ಮೇ ತಿಂಗಳ 10 ಅಥವ 11ನೇ ತಾರೀಖು ಇರಬೇಕು, ಸಂಬಂಧದಲ್ಲಿ ಅಣ್ಣನಲ್ಲದಿದ್ದರೂ ಅಣ್ಣನಾದ ವಿಜಯ ನಾನು ಛಾಯಚಿತ್ರದ 3 ದಿನದ ವಸತಿ ಕೂಡಿದ ವರ್ಕ್ ಶಾಪ್ಗೆ ಹೋಗುತ್ತಿದ್ದೇನೆ ಅಂದರು. ಹಾದಾ ಯಾರಾದರೂ ಬರಬಹುದಾ ಎಂದಿದ್ದಕ್ಕೆ, ಹೂಂಂ ಯಾರಾದರೂ ಬರಬಹುದು ಕ್ಯಾಮರಾ ಇದ್ದರೆ ಅಂದರು. ಸರಿ ಯೋಚಿಸಿ ಮನೆಯಲ್ಲಿ...
ಮಧ್ಯವಯಸ್ಸು ಸಮೀಪಿಸುತ್ತಿದ್ದಂತೆ, ಕೆಲವರಿಗೆ ಕಾಲಿನ ರಕ್ತನಾಳಗಳು ವಕ್ರವಾಗುವುದು, ದಪ್ಪವಾಗುವುದು, ನೀಲಿಬಣ್ಣ ಹೊಂದಿ ತಿರುಚಿದಂತೆ ಕಾಣಿಸುವುದು ಇತ್ಯಾದಿ ಸಮಸ್ಯೆಗಳುಂಟಾಗುತ್ತವೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ Varicose Veins ಅನ್ನುತ್ತಾರೆ. Varicose Veins ನಿಂದಾಗಿ ತೀರಾ ತೊಂದರೆಗಳಿಲ್ಲವಾದರೂ ಕಾಲಿನ ಅಂದಗೆಡುತ್ತದೆ ಮತ್ತು ಕೆಲವರಿಗೆ ಕಾಲುನೋವಿನ ಅನುಭವವಾಗುತ್ತದೆ. Varicose Veins ಉಂಟಾಗದಂತೆ ತಡೆಗಟ್ಟಲು,...
ನಿಮ್ಮ ಅನಿಸಿಕೆಗಳು…