Daily Archive: March 8, 2018
ಭಾರತೀಯ ಮಹಿಳೆಯ ಸಂಸ್ಕೃತಿ-ಸಂಸ್ಕಾರವು ವಿಶ್ವಮಾನ್ಯತೆ ಪಡೆದು ಆದರ್ಶವೂ ಆದರಣೀಯವೂ ಆಗಿದೆ.ಇಲ್ಲಿಯ ಮಹಿಳೆಯ ಕುಟುಂಬ ಬಾಂಧವ್ಯ ಬಲು ವಿಸ್ತಾರವಾದುದು.ಅದೊಂದು ರೀತಿಯ ವಿಶಾಲವಾದ ಆಲದ ಮರದಂತೆ!.ಒಬ್ಬ ಸ್ತ್ರೀ ಯಾ ನಾರಿ ತನ್ನ ಜನನದಿಂದ ಮೊದಲ್ಗೊಂಡು ಮರಣದ ತನಕ ಎರಡು ಕುಟುಂಬದ ಸದಸ್ಯಳಾಗಿ ಹಾದುಹೋಗುತ್ತಾಳೆ. ಹುಟ್ಟುಕುಟುಂಬ ಒಂದಾದರೆ; ಸೇರಿದ ಕುಟುಂಬ...
ಮೇರಿ ಕ್ಯೂರಿ – ಹಲವಾರು ಪ್ರಥಮಗಳ ಧೀಮಂತ ಮಹಿಳೆ! “ಪ್ರತಿಭಾನ್ವಿತ ಮಹಿಳೆಯರು ತೀರಾ ವಿರಳ ಮತ್ತು ಒಬ್ಬ ಸಾಮಾನ್ಯ ಮಹಿಳೆ, ವಿಜ್ಞಾನಿಯೊಬ್ಬನ ಸಾಧನೆಗಳಿಗೆ ಅಡ್ಡಿಮಾತ್ರವಾಗಬಲ್ಲಳಷ್ಟೇ”. ಹೀಗಂದವರು ಖ್ಯಾತ ವಿಜ್ಞಾನಿಯಾದ ಪ್ರೊಫೆಸರ್ ಪಿಯರಿ ಕ್ಯೂರಿ. ತಮ್ಮ ಇಪ್ಪತ್ತೆರಡನೇ ವಯಸ್ಸಿನಲ್ಲಿ ತಾವು ಹೇಳಿದ ಮಾತುಗಳಿಗೆ ತದ್ವಿರುದ್ದವಾದ ಅನುಭವವನ್ನು ಮಿಸ್ಟರ್ ಪಿಯರೀ...
ಸಹನೆಯಲ್ಲಿ ಇವಳು ಇಳೆ ತವರಲ್ಲಾಗಲಿ ಪತಿಯ ಮನೆಯಲ್ಲಾಗಲಿ ಇವಳೆ ಆಧಾರ ಶಿಲೆ ಇವಳಿದ್ದರೆ ಮನೆಗೊಂದು ಕಳೆ ಪ್ರತಿ ಯಶಸ್ವಿ ಪುರುಷನ ಹಿಂದಿರುವವಳು ಇವಳೆ ಎಲ್ಲ ಕ್ಷೇತ್ರದಲ್ಲಿ ಇವಳು ಸಾಧನೆಗೈದಿದ್ದು ಬಹಳೆ ಪುರುಷಪ್ತರಧಾನ ಸಮಾಜದಲ್ಲೂ ತನ್ನ ಪರಿಶ್ರಮದಿಂದ ಕಂಡುಕೊಳ್ಳುತ್ತಿದ್ದಾಳೆ ನೆಲೆ ಇವಳು ಈಗ ಅಬಲೆಯಲ್ಲ ಸಬಲೆ ಇವಳೆ ಈ...
ಹೆಣ್ಣವಳು ಜಗದೊಳಗಣ ಚರಾಚರ ಸೃಷ್ಟಿಯೊಳಗೊಂದು ಅದ್ಬುತ ಸೃಷ್ಟಿ. ಅವಳೆಲ್ಲಿ ಮಾನ್ಯಳೊ,ಅವಳೆಲ್ಲಿ ಅರ್ಹಳೊ ಅಲ್ಲೆಲ್ಲ ಸುಖದ ವೃಷ್ಟಿ. . ಹೆಣ್ಣವಳು ತಾನಮ್ಮನ ಗರ್ಭದಲಿರೆ ,ಸಂಶಯವೇ ನಿತ್ಯ. ನವಮಾಸಕಳೆದು ,ಮಡಿಲೇರಿ ನಲಿವ ಕನಸು ಆಗಲಲ್ಲಿ ಸತ್ಯ. ಹೆಣ್ಣವಳು ಮಗುವಾಗಿ ನಲಿದಾಡುತಿರಲಲ್ಲಿ ಮನೆ ತುಂಬ ಅನುರಣಿಸಿತಲ್ಲಿ ಹೆಜ್ಜೆ ಗಜ್ಜೆ. ಮೈನೆರೆತು ಕುಳಿತಾಗ...
ಹೆಂಡತಿ ಜೀನ್ಸ್ ಪ್ಯಾಂಟ್, ಟೀ ಶರ್ಟು ಹಾಕಿದಳೆಂದು ಗಂಡ ಕುಪಿತಗೊಂಡು ಹೆಂಡತಿಯನ್ನೇ ಕೊಲೆ ಮಾಡಿದ ಘಟನೆ ಇತ್ತೀಚೆಗೆ ನಡೆದಿದ್ದು, ಅಸನ್ನು ಸುದ್ದಿ ಮಾಧ್ಯಮಗಳಲ್ಲಿ ನೋಡಿ ಮನಸ್ಸು ಕುದ್ದು ಹೋಯಿತು. ಗಂಡಿನ ಮನಸ್ಸು ಅದೆಷ್ಟು ಕ್ರೂರ. ತನ್ನ ಹೆಂಡತಿ ತನಗಿಷ್ಟವಿಲ್ಲದ ಬಟ್ಟೆ ತೊಟ್ಟಳೆಂದು ಕೊಂದು ಬಿಡುವಷ್ಟು ವಿಕೃತವೇ ಇಂದಿನ...
ಸ್ತ್ರೀ ಸಬಲೀಕರಣಕೆ ಬೇಕಿದೆ ಈಗ ವಿದ್ಯಾಕಲಿಕಾನುಕೂಲತೆಯು ಮಹಿಳೆಯು ಎಂದಿಗು ಅಬಲೆಯೆ ಅಲ್ಲ ಬೆಳಗಲು ಅವಳಲಿ ಆತ್ಮಶಕ್ತಿಯ ಪ್ರಣತಿಯು ಮಹಿಳಾ ದಿನವಿದು ಆಚರೆಣೆಗೆ ಮಾತ್ರವೇ? ಸ್ತ್ರೀ ಸ್ವಾತಂತ್ರ್ಯದ ಕಡೆ ನಡೆಯಬೇಕಿದೆ ಹೆಣ್ಣು ಮಕ್ಕಳಲಿ ಸ್ವಶಕ್ತಿಯ ತುಂಬುವ ಸುಕಾರ್ಯವಾಗಬೇಕಿದೆ ಎಲ್ಲ ಕಡೆ!! ಜಗದಲಿ ಮೆರೆಯಲಿ ಜನನಿಯ ಪ್ರೀತಿ ಝಗಝಗಿಸಲಿ ಉತ್ಥಾನದ...
ಮನುಷ್ಯ ನಾಗರಿಕತೆಯ ಅನ್ವೇಷಣೆಯ ಬೆಳವಣಿಗೆಯಲ್ಲಿ ತಾನು ಕಂಡುಕೊಂಡ ಒಂದು ಮಾಗ೯” ಶಿಕ್ಷಣ”. ಭಾರತದ ಶಿಕ್ಷಣ ಪದ್ಧತಿ ವಿಶ್ವಕ್ಕೆ ಮಾದರಿಯಾದ ಕಾಲ ಒಂದಿತು, ವಿಶ್ವದ ಜನರಿಗೆ ಭಾರತ ಶಿಕ್ಷಕನಾಗಿ ಪಾಠ ಮಾಡುತ್ತಿದ್ದ ಕಾಲ ಅದಾಗಿತ್ತು. ಭಾರತದ ಅಂತಃಸತ್ವ ಅಷ್ಟು ಸದೃಢವಾಗಿತ್ತು ಎಂದು ಇದರಿಂದ ತಿಳಿಯಬಹುದು. ಆಗ ಅಂತಹ ಉತ್ತಮ...
ನಿಮ್ಮ ಅನಿಸಿಕೆಗಳು…