Monthly Archive: April 2015
ಬೇಧನ ಪ್ರಾಣಾಯಾಮಗಳು: ಬೇಧನೆ ವಿಧಾನವು ಮೂಗಿನ ಒಂದು ಭಾಗದಿಂದ ಪೂರಕ ಮಾಡಿ ಇನ್ನೊಂದು ಭಾಗದಿಂದ ರೇಚಕ ಮಾಡುವುದಾಗಿದೆ. ಇಲ್ಲಿಯೂ ಕೂಡಾ ಎರಡೂ ವಿಧಾನಗಳನ್ನು ಕೆಳಗೆ ಹೇಳಿದಂತೆ ಕುಳಿತು ಮಾಡಬೇಕು. – ಪದ್ಮಾಸನ/ವಜ್ರಾಸನ/ಸುಖಾಸನದಲ್ಲಿ ಕುಳಿತುಕೊಳ್ಳಿ. – ಕಣ್ಣುಗಳನ್ನು ಮೃದುವಾಗಿ ಮುಚ್ಚಿ, ಹುಬ್ಬುಗಳು ಸಡಿಲವಾಗಿರಲಿ, ಮುಖದಲ್ಲಿ ಮಂದಹಾಸವಿರಲಿ. – ಬಲಗೈಯಿಂದ...
ಇದೊಂದು ಜನಪದ ಕತೆ.ಒಂದೂರಿನಲ್ಲೊಬ್ಬ ರೈತನಿದ್ದ.ಅವನದು ನೆಮ್ಮದಿಯ ಬದುಕು.ಕೃಷಿ ಭೂಮಿಯಲ್ಲಿಯೇ ಅವನದೂ ದುಡಿಮೆ.ಕಷ್ಟಗಾರ ರೈತ.ಈಗಲೂ ಕೆಲವೆಡೆ ಇದೆ,ಹಿಂದೆ ಎಲ್ಲ ರೈತರೂ ಮಾಡುತ್ತಿದ್ದರು.ಅದೇನೆಂದರೆ ಮಣ್ಣು ಸುಡುವುದು, ಈ ಸುಟ್ಟ ಮಣ್ಣು ಗದ್ದೆಗೆ,ಇನ್ನಿತರ ಬೆಳೆಗಳಿಗೆ ಬಹು ಉಪಯುಕ್ತ ಗೊಬ್ಬರ.ರಾಸಾಯನಿಕ ಗೊಬ್ಬರಗಳಲ್ಲಿ ಸುಫಲ,ಪೊಟಾಶ್ ಹೇಗೋ ಹಾಗೆನೆ,ಅದಕ್ಕಿಂತಲೂ ಉತ್ತಮ ಗೊಬ್ಬರ.ಇಲ್ಲಿಯೂ ಕೂಡಾ ಉಪಯೊಗಿಸುವ ಮಣ್ಣು...
ಸುಗ್ಗಿಕಾಲ ಬಾಳಜೋರ ಐತಿರಿ ನಸುಕಿನ್ಯಾಗ ತಂಡಿ ಬಾಳ ಐತಿರಿ ಜೋಳ ಕೊಯ್ಯಾಕ ಹೊಲಕ ಹೋಗಬೇಕ್ರೀ ಜೋಳದರೊಟ್ಟಿ ಪುಂಡಿ ಪಲ್ಲೆರಿ ಅದರಾಗ ಒಂದಿಟ ಖಾರಾ ಒಳ್ಳೆಎಣ್ಣಿರಿ ಕಡಕೊಂಡ ತಿನ್ನಾಕ ಎರಡ ಉಳ್ಳಾಗಡ್ಡಿರಿ ನಡುಮನಿ ಪಡಸಾಲ್ಯಾಗ ಕುಂತರಿ ಹತ್ತ ರೊಟ್ಟಿತಿಂದ ಮ್ಯಾಗ ಏಳಾವರೀ ಯಾಕಂದರ ಹೊಲಾ ಬಾಳ ದೂರರಿ ಹೊಲಕ...
ಚಾನೆಲ್ ಒಂದರಲ್ಲಿ ‘ದೆವ್ವಗಳ ಅಸ್ತಿತ್ವ’ವನ್ನು ಸಾಬೀತುಪಡಿಸುವಂತೆ ನಿರ್ಮಿಸಲಾದ ಕಾರ್ಯಕ್ರಮವೊಂದು ಬಿತ್ತರಗೊಳ್ಳುತಿತ್ತು. ದೆವ್ವಗಳ ಉಪಟಳಕ್ಕೆ ಸಾಕ್ಷಿಯಾಗಿ, ಆಟವಾಡುತ್ತಿದ್ದ ಪುಟ್ಟ ಮಕ್ಕಳ ಹಿಂದೆ ಧೂಳಿನ ಆಕೃತಿ ಬರುವುದು, ನಾಲ್ಕು ಮಕ್ಕಳು ಪರಸ್ಪರ ಕೈಹಿಡಿದುಕೊಂಡು ಆಡುತ್ತಿರುವಾಗ ಒಬ್ಬಳು ಮಾತ್ರ ಭಿನ್ನವಾಗಿ ವರ್ತಿಸುವುದು, ಬೈಕ್ ಸವಾರನ ಹಿಂದೆ ಆತನ ಅರಿವಿಗೇ ಬಾರದಂತೆ...
ಕಾಡುದಾರಿಯ ಚಾರಣದಲ್ಲಿ ಸಿಕ್ಕಿದ ಲೆಮನ್ ಗ್ರಾಸ್ (Lemon grass) ಸಸ್ಯವನ್ನು ಮನೆಯಂಗಳದ ಕೈತೋಟದಲ್ಲಿ ನೆಟ್ಟಿದ್ದೆ. ಈಗ ಅದು ಚಿಗುರಿ ಕಂಪೌಂಡ್ ನ ಎತ್ತರಕ್ಕೆ ಬೆಳೆದಿದೆ. ಅದನ್ನು ಕುದಿಸಿ ಹರ್ಬಲ್ ಟೀ ತಯಾರಿಸೋಣ ಎಂದು ಎಲೆಗಳನ್ನು ಕೀಳಲು ಹೊರಟರೆ, ಎಲೆಗಳು ಕಬ್ಬಿನ ಎಲೆಗಳಂತೆ ಹರಿತವಾಗಿದ್ದುವು....
ಎಪ್ರಿಲ್-ಮೇ ಆರಂಭವಾಯಿತೆಂದರೆ ಶುಭಕಾರ್ಯಕ್ರಮಗಳ ಸೀಸನ್ ಆರಂಭವಾಗುತ್ತದೆ. ನಾನು ಹೇಳುತ್ತಿರುವುದು ನನ್ನ ಅನುಭವದ ವ್ಯಾಪ್ತಿಯಲ್ಲಿ ಬಂದ, ಸಾಂಪ್ರದಾಯಿಕವಾಗಿ ಮನೆಯಲ್ಲಿಯೇ ನಡೆಯುವ ಸಮಾರಂಭಗಳು ಮತ್ತು ಅವಕ್ಕೆ ಪೂರ್ವತಯಾರಿಯ ಅಂಗವಾದ ‘ಮೇಲಾರಕ್ಕೆ ಕೊರವದು ಅಂದರೆ ತರಕಾರಿ ಹೆಚ್ಚುವ ಕಾರ್ಯಕ್ರಮದ’ ಬಗ್ಗೆ. ‘ಮೇಲಾರಕ್ಕೆ ಕೊರವದು ‘ ಕಾರ್ಯಕ್ರಮಕ್ಕೆ ವಿಶಿಷ್ಟ ಸೊಗಸಿದೆ. ಸಮಾರಂಭದ ಹಿಂದಿನ ದಿನ ರಾತ್ರಿ...
ಉಸಿರಾಟಕ್ಕೆ ಸಂಬಂಧಿಸಿದ ವ್ಯಾಯಾಮಗಳು: ೧) ಕಪಾಲಭಾತಿ : “ಕಪಾಲಭಾತಿ” ಪ್ರಾಣಾಯಾಮದ ವರ್ಗದಲ್ಲಿ ಬರುವಂಥಹುದಲ್ಲ. ಇದು ಶ್ವಾಸ ಸುಧಾರಣೆಯ ಒಂದು ತಂತ್ರ. ಪ್ರಾಣಾಯಾಮಕ್ಕೆ ಮುನ್ನ ಶ್ವಾಸ ನಾಳಗಳನ್ನು ಸ್ವಚ್ಚಗೊಳಿಸಿ ಉಸಿರಾಟವನ್ನು ಲಯಬದ್ಧವಾಗಿಸುವಲ್ಲಿ ಸಹಕಾರಿ. ’ಕಪಾಲ’ ಅಂದರೆ ತಲೆ ಬುರುಡೆ, ಮತ್ತು ಅದರೊಳಗೆ ಇರುವ ಅಂಗಾಂಗಗಳು. ’ಭಾತಿ’ ಎಂದರೆ ಹೊಳೆಯುವುದು ಎಂಬರ್ಥ. ಕಪಾಲಭಾತಿಯ ನಿಯಮಿತ...
ವಿದ್ವಾನ್ ಕಾಂಚನ ಈಶ್ವರ ಭಟ್ ಅವರ ಶಿಷ್ಯೆ ಶ್ರೀಮತಿ ಸ್ಮಿತಾ ನೂಜಿಬೈಲ್ ಅವರ ನೇತೃತ್ವದಲ್ಲಿ ಶುಕ್ರವಾರ , ದಿನಾಂಕ 27 ಮಾರ್ಚ್ 2015 ರಂದು ದುಬೈ ನಗರದ ಅಲ್ ಕರಾಮಾದ ಎಸ್ ಎನ್ ಜಿ ಸಭಾಂಗಣದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಸುಂದರ ಸಂಜೆ ಕಾರ್ಯಕ್ರಮ ಯಶಸ್ವಿಯಾಗಿ ಮೂಡಿಬಂತು....
ಓನರ್ ಮನೆಯಲ್ಲಿ ನಾಯಿ ತರುವ ತೀರ್ಮಾನ ಆದಾಗ ನನಗೆ ಭಯಂಕರ ಕಿರಿಕಿರಿ ಆಗಿದ್ದು ಸತ್ಯ. ನನಗೋ ಪ್ರಾಣಿಗಳು ಹೇಳಿದರೆ ಅಲರ್ಜಿ. (6 ನೇ ಕ್ಲಾಸಿನಲ್ಲಿದ್ದಾಗ ನಾಯಿ ಕಚ್ಚಿ- ಹೊಕ್ಕಳ ಸುತ್ತ 7 ಇಂಜಕ್ಷನ್ ಚುಚ್ಚಿಸಿಕೊಂಡ ಮೇಲೆ – ನಾಯಿ ಕಂಡರೆ ಆಗೋಲ್ಲ). ವಿಧಿ ಇಲ್ಲದೆ ಮನುಷ್ಯ ಪ್ರಾಣಿಗಳ...
ಇಲ್ಲಿ ಗಾಂಧಿ ಎಂದೋ ಸತ್ತಿದ್ದಾನೆ ಹಿಟ್ಲರ್ ಮಾತ್ರ ಇನ್ನೂ ಬದುಕಿದ್ದಾನೆ ಮತ್ತೆ ಮತ್ತೆ...
ನಿಮ್ಮ ಅನಿಸಿಕೆಗಳು…