Monthly Archive: January 2015
ನಡೆದು ನೋಡಾ ಪಶ್ಚಿಮಘಟ್ಟದ ಕಾಡಾ- ಭಾಗ-1
ಈ ಬಾರಿ ಯೂಥ್ ಹಾಸ್ಟೆಲ್ ಕರ್ನಾಟಕ ಘಟಕ ಆಯೋಜಿಸಿರುವ ರಾಜ್ಯಮಟ್ಟದ ಪಶ್ಚಿಮಘಟ್ಟದ ಚಾರಣವನ್ನು ಮುನ್ನಡೆಸುವ ಹೊಣೆಗಾರಿಕೆ ಗಂಗೋತ್ರಿ ಘಟಕ ಮೈಸೂರು ವಹಿಸಿಕೊಂಡಿತ್ತು. ಒಂದು – ಎರಡು ದಿನಗಳ ಚಾರಣಕ್ಕೆ ಹೋಗಿ ಗೊತ್ತೇ ಹೊರತು ಐದು ದಿನಗಳ ಈ ಚಾರಣ ನನಗೆ ಹೊಸತು. 3 ತಿಂಗಳ ಮೊದಲೇ...
ಬೇಂದ್ರೆ- ಶ್ರೀಮಾತಾ – ಸಾಧನಕೇರಿ
ಧಾರವಾಡದ ಸಾಧನಕೇರಿಯಲ್ಲಿರುವ ವರಕವಿ ದ.ರಾ.ಬೇಂದ್ರೆಯವರ (ಅಂಬಿಕಾತನಯದತ್ತ) ನಿವಾಸ ‘ಶ್ರೀಮಾತಾ’ದ ಆವರಣದಲ್ಲಿ, ಮೊನ್ನೆ ತೆಗೆದ ಚಿತ್ರಗಳು. ಈ ಕಟ್ಟೆಯಲ್ಲಿ ಕುಳಿತು ಬೇಂದ್ರೆಯವರು ಕವನ ರಚಿಸುತ್ತಿದ್ದರಂತೆ. ಆ ಹಿರಿಯ ಚೇತನಕ್ಕೆ ನಮಿಸುತ್ತಾ ಅಲ್ಲಿ ಕುಳಿತು ನಾವು ಧನ್ಯರಾದೆವು. –...
ಸುರಹೊನ್ನೆ- ಪ್ರಥಮ ಹುಟ್ಟುಹಬ್ಬ
ಜನವರಿ ತಿಂಗಳಲ್ಲಿ ಹಲವಾರು ಸಂಭ್ರಮಗಳು. 1 ನೆಯ ತಾರೀಕಿನಂದು ಹೊಸ ವರ್ಷದ ಸಡಗರವಾದರೆ, 15 ನೆಯ ದಿನದಂದು ಸಂಕ್ರಾಂತಿಯ ಹಬ್ಬ. 26 ರಂದು ಗಣರಾಜ್ಯೋತ್ಸವ. ಈ ತಿಂಗಳಲ್ಲಿ ಬರುವ ಸಂಕ್ರಾಂತಿ ಹಬ್ಬದಂದು ಸುರಗಿ-ಸುರಹೊನ್ನೆ www.surahonne.com ಜಾಲತಾಣ ರೂಪುಗೊಂಡು ಒಂದು ವರ್ಷವಾಗುವ ದಿನ. ಸುರಹೊನ್ನೆಯ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಲೇಖನಮಾಲೆಯನ್ನು ಪ್ರಕಟಿಸುತ್ತೇವೆ....
‘ಸುರಗಿ’ಯ ಪರಿಮಳ ನಿತ್ಯ ನೂತನ..!
ಕವಿತೆಯ ಮೂಲಕವೇ ಪರಿಚಯವಾದ ಭರವಸೆಯ ಕವಯತ್ರಿ ಸಂಗೀತಾ ರವಿರಾಜ್‌ರವರು, ಸರ್ ‘ಸುರಗಿ’ಯಲ್ಲಿ ನನ್ನ ಬರಹಗಳನ್ನು ನೀವು ಗಮನಿಸಬೇಕೆಂದು ದೂರವಾಣಿಯಲ್ಲಿ ತಿಳಿಸಿದರು. ಆ ಕ್ಷಣದಿಂದಲೇ ಆರಂಭವಾದ ಸುರಗಿಯ ಸಂಪರ್ಕ ನಿಜಕ್ಕೂ ನನಗೆ ಅಚ್ಚರಿ ಮೂಡಿಸಿತು. ಹೊಸ ಹೊಳಹುಗಳನ್ನಿಟ್ಟುಕೊಂಡು ಯಾವುದೇ ರೀತಿಯ ಜಾತಿ, ಮತ, ಪಂಥ, ಪಂಗಡಗಳ ಒಳಸುಳಿಗೆ...
ಸುರಹೊನ್ನೆಗೆ ಶುಭಾಶಯ..
ಮೊದಲಿಗೆ ಹೇಮಮಾಲಾ ಬಿ ಅವರಿಗೂ ಸುರಹೊನ್ನೆ ಬಳಗಕ್ಕೂ ಅನಂತ ವಂದನೆಗಳು, ನಾನು ಸುರಹೊನ್ನೆ ಜಾಲತಾಣವನ್ನು ವೀಕ್ಷಿಸಲು ಶುರುಮಾಡಿದ್ದು ಸುಮಾರು ನಾಲ್ಕು ತಿಂಗಳಿನ ಈಚಿನಿಂದ. ಅದರ ನಂತರ ಕನಿಷ್ಟ ಪಕ್ಷ ಮೂರು ದಿನಕ್ಕೊಂದು ಬಾರಿಯಾದರೂ ಈ ಜಾಲತಾಣಕ್ಕೆ ಭೇಟಿನೀಡುತ್ತೇನೆ. ಬೇರೆ ಬೇರೆ ಉದ್ಯೋಗದಲ್ಲಿರುವ ಮಹಿಳಾಮಣಿಗಳೇ ಈ ಜಾಲತಾಣವನ್ನು ಮುನ್ನಡೆಸುತ್ತಿರುವುದು...
ಸುರಹೊನ್ನೆ ನಿನಗೆ “ಹುಟ್ಟುಹಬ್ಬದ ಶುಭಾಶಯಗಳು”
ಒಲವಿನ ಸುರಹೊನ್ನೆ ನಿನಗೆ “ಹುಟ್ಟುಹಬ್ಬದ ಶುಭಾಶಯಗಳು”, ಒ೦ದನೆ ತಿ೦ಗಳು ಓದುಗರನ್ನು ಓಲೈಸಿದೆ, ಎರಡನೆ ತಿ೦ಗಳು ನಿನಗೆ ಅದೆಷ್ಟೊ೦ದು ಲವಲವಿಕೆ !! ಮೂರನೆ ಮಾಸದಲಿ “ಗೋಧಿಹಿಟ್ಟಿನ ಬರ್ಫಿ” ತಿನ್ನಿಸಿದೆ, ನಾಲ್ಕನೆಯ ತಿ೦ಗಳಲ್ಲಿ 150 ಬರಹಗಳ ಒಡೆಯನಾದೆ ! ಐದನೆಯ ಮಾಸ ನಮಗೆ ಗೊತ್ತಿಲ್ಲದಹಾಗೆ ಎನೋ ತಯಾರಿಯಲ್ಲಿದ್ದೆ! ಆರನೆ ತಿ೦ಗಳಲ್ಲಿ ಗೊತ್ತಾಯಿತು,...
ಮಾಲಕ್ಕನ ಕನಸಿನ ಕಲ್ಪನೆ
ಮಾಲಕ್ಕನ ಕನಸಿನ ಕಲ್ಪನೆ “ಸುರಹೊನ್ನೆ” ರೂಪು ತಳೆದು ಭರ್ತಿ ಒಂದು ವರ್ಷ! ಈ ಅವಧಿಯಲ್ಲಿ ಪುಟಾಣಿಗಳಿಂದ ಹಿಡಿದು ಹೆಸರಾಂತರವರೆಗೆ ಎಲ್ಲ ಸದಭಿರುಚಿಯ ಅಕ್ಷರಪ್ರಿಯರ ಬಳಗವೊಂದನ್ನು ಸೃಷ್ಟಿಸಿಕೊಂಡು ಅದನ್ನು ಇನ್ನೂ ವಿಸ್ತರಿಸುತ್ತಿರುವುದು ಖುಷಿಯ ವಿಚಾರ. ಆರಂಭದಿಂದಲೂ ಸುರಗಿಯ ಲೇಖನಗಳನ್ನು ಮೆಚ್ಚಿ ಓದಿದವರು ಹಲವರು. ಲೇಖನಗಳನ್ನು ಕೊಟ್ಟವರು ಸಹೃದಯ,...
ಸುರಹೊನ್ನೆ-ಸುರಗಿ…ಎಂಥಹಾ ಸುಂದರ ಹೆಸರು!!
ಜಾಲತಾಣಗಳಲ್ಲಿ ಒಂದು ದಿನ ಹೀಗೆ ಕಣ್ಣಾಡಿಸುತ್ತಿದ್ದೆ,ನಿನ್ನ ನಾ ಕಂಡೆ. ‘ಸುರಗಿ’ ಅನ್ನುವುದು ಒಂದು ಸುಂದರ ಜ್ಞಾನ ಲೋಕ. ಯಾಕೋ ನಿನ್ನೊಳಗೆ ಪ್ರವೇಶಿಸೋಣವೆಂದು ಅನಿಸಿತು.ಆಕರ್ಷಿಸಿತು,ನಿನ್ನ ಮಹದ್ವಾರದಲ್ಲಿ ಬರೆದಿದ್ದ ಒಕ್ಕಣೆ, ‘ಅಕ್ಷರಗಳ ಮೇಲೆ ಅಕ್ಕರೆಯುಳ್ಳವರಿಗಾಗಿ’….ಎಂಥಹಾ ಸುಂದರ ಪದಗಳ ಜೋಡಣೆ! ಒಳಹೊಕ್ಕರೆ ಜ್ಞಾನದ ಪ್ರಪಂಚವೇ ತೆರೆದುಕೊಂಡಿತ್ತು.ಒಳಹೋಗುತ್ತಿದ್ದಂತೆ ಸಂಪಾದಕೀಯ ವಿಭಾಗ ಆತ್ಮೀಯವಾಗಿ...
ನಿಮ್ಮ ಅನಿಸಿಕೆಗಳು…