Monthly Archive: March 2014

3

ಯುಗಾದಿಯ ಶುಭಾಶಯಗಳು..

Share Button

ಎಲ್ಲರಿಗೂ ಯುಗಾದಿಯ ಶುಭಾಶಯಗಳು. ಇಂದು ಸಾಂಪ್ರದಾಯಿಕವಾಗಿ ಹೊಸ ವರ್ಷವನ್ನು ಸ್ವಾಗತಿಸುವ ದಿನ. ಕರ್ನಾಟಕದಲ್ಲಿ ಯುಗಾದಿ, ನೆರೆಯ ಕೇರಳ ರಾಜ್ಯದಲ್ಲಿ ವಿಷು, ಮಹಾರಾಷ್ಟ್ರದಲ್ಲಿ ಗುಡಿ ಪಾಡ್ವ, ಉತ್ತರದ ಪಂಜಾಬಿನಲ್ಲಿ ವೈಶಾಖಿ  ಹೀಗೆ ಹಲವಾರು ಹೆಸರಿನಲ್ಲಿ ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತಾರೆ. ತಾವು ಅನುಸರಿಸುವ ಚಾಂದ್ರಮಾನ, ಸೌರಮಾನ ಅಥವಾ ಬೃಹಸ್ಪತಿ ಕ್ಯಾಲೆಂಡರ್...

2

ಮತ್ತೆ ಬಂದಿದೆ ಯುಗಾದಿ

Share Button

ಮತ್ತೆ ಬಂದಿದೆ ಯುಗಾದಿ ಹೊಸಿಲಾಚೆ ನಿಂತು ಕಾದಿದೆ ನೊಂದು ಬೆಂದ ಜೀವಕ್ಕೆ ಏನೋ ಹೇಳ ಹೊರಟಿದೆ. ಮರ ಗಿಡ ಎಲ್ಲ ತಾನೇ ಹಳೆಯ ವ್ಯಥೆಯ ಮರೆತಿವೆ ಹಸಿರು ಚಿಗುರು ಹೊನ್ನ ತೇರ ನಡುವೆ ಕವಿತೆಯೊಂದು ಹುಟ್ಟಿದೆ. ಸರದಿಯಂತೆ ಸಾವು ನೋವು ಹೃದಯ ಬಸಿದು ಆರಿದೆ ಬರಡು ಒಡಲಿನಲ್ಲೂ...

3

ಭಾವ-ಬವಣೆ..

Share Button

ಆಗ ತಾನೇ ತೊಳೆದ ಬಟ್ಟೆಗಳನ್ನು ಒ೦ದಷ್ಟು ನೆರಿಗೆ ಸಿಕ್ಕುಗಳಿರದ೦ತೆ ಬಿಡಿಸಿ ನೇಕೆಯ ಮೇಲೆ ಹರವುತ್ತಿದ್ದಾಳೆ ಆಕೆ.ರಾಶಿ ಬಟ್ಟೆ ತೊಳೆದು ಉಸ್ಸಪ್ಪಾ ಅ೦ತ ಅರೆಗಳಿಗೆ ಆಯಾಸ ಪರಿಹಾರಕ್ಕೆ೦ದು ಕುಳಿತುಕೊ೦ಡರೂ ಮತ್ತೆ ಮರೆಗುಳಿ ಮನಸ್ಸು ಮರೆತು ಬೇರೆ ಕೆಲಸಕ್ಕೆ ಕೈ ಹಚ್ಚಿಕೊ೦ಡು ಬಿಡುತ್ತದೆ.ಎಷ್ಟೋ ದಿನ ಹಾಗೆಯೇ ಮೂಲೆಯಲ್ಲಿ ಬಕೀಟಿನೊಳಗೆ ಹಸಿ...

3

ಮರಳಿ ಮಣ್ಣಿಗೆ….!!

Share Button

ನಿನ್ನ ನೆನಪಿನ ಹಕ್ಕಿ ಎದೆಯಾಳದಲಿ ಸಿಕ್ಕಿ, ಏಕೋ ಬಿಕ್ಕಿ ಬಿಕ್ಕಿ ನೋವು, ರಾಗವೂ ಹೊಮ್ಮುತ್ತಿಲ್ಲ, ಅನುರಾಗವೂ ಚಿಮ್ಮುತ್ತಿಲ್ಲ.. ನೆನಪಿನಾಳದಲ್ಲಿ ಹರಿವ ಝರಿ ನೀನು, ಯಾವುದೋ ನದಿಯೊಳಗೆ ಲೀನ, ನಾನು ನಿನ್ನ ನೆನಪಲ್ಲೇ ವಿಲೀನ, ನನ್ನೊಳಗೆ ಝರಿಯಿಲ್ಲ! ನನ್ನಲ್ಲಿ ಏನೋ ಸರಿಯಿಲ್ಲ… ಮನೆಯ ಹೆಂಚಿನ ನಡುವೆ ಮಳೆಗೆ ಜಿನುಗುವ...

10

‘ತಕ್ರಂ ಶಕ್ರಸ್ಯ ದುರ್ಲಭಂ’ ….

Share Button

  ಬೇಸಗೆ ಈಗಲೇ ಕಾಲಿಟ್ಟಿದೆ. ಬಿಸಿಲಿನಲ್ಲಿ ಹೋಗಿ ಬಂದವರ ಬಾಯಾರಿಕೆ ತಣಿಸಲು ಅತ್ಯತ್ತಮ ಪೇಯ ತಣ್ಣನೆಯ ಮಜ್ಜಿಗೆ. ಬೆಳಗ್ಗೆ ಒಂದು ದೊಡ್ಡ ತಪ್ಪಲೆಯಲ್ಲಿ ನೀರು ಮಜ್ಜಿಗೆ ಮಾಡಿ ಇಟ್ಟರೆ ಮಧ್ಯಾಹ್ನದ ಒಳಗೆ ಖರ್ಚಾಗುತ್ತದೆ. ಇದನ್ನು ತಯಾರಿಸುವ ಬಗೆಯೋ ಹಲವಾರು. ಕಡೆದ ಮಜ್ಜಿಗೆಗೆ ಸಾಕಷ್ಟು ನೀರು ಬೆರೆಸಿ, ಅವರವರ ರುಚಿಗೆ...

4

ಬದಲಾದ ಪಾತ್ರಗಳಲ್ಲಿ …ಭಾವಗಳ ಜಾಥಾ..

Share Button

ಒಂದನೇ ತರಗತಿಯಲ್ಲಿರುವಾಗ ಮಧ್ಯಾಹ್ನ ಊಟಕ್ಕೆ ಬಿಟ್ಟ ಹೊತ್ತಲ್ಲಿ, ಪೇಟೆಗೆ ಹೋದ ಚಿಕ್ಕಮ್ಮ ಬರುವಾಗ ನನಗೆ ಇಷ್ಟವೆಂದು ಪೊಟ್ಟಣದಲ್ಲಿ ಸುತ್ತಿ ತಂದ ಕೆಂಪು ಮಸಾಲೆ ಕಡ್ಲೆಯನ್ನು ಶಾಲೆಯ ಗೇಟಿನ ಬಳಿ ಕೊಟ್ಟು ಹೋದದ್ದನ್ನ ಜಗಳ ಗಂಟಿ ನನ್ನ ಬೆಂಚಿನ ಗೆಳತಿ ತುಳಸಿ ನೋಡಿಯೇ ಬಿಟ್ಟಳು.ಆಗಲೇ ಅವಳ ಬಾಯಲ್ಲಿ ನೀರೂರಿರಬೇಕು.ನೀ...

7

ವೈಟ್ ಇಳಿಸುವುದು ತುಂಬಾ ಕಷ್ಟ ಕಣ್ರೀ!

Share Button

ತಿಂಗಳ ಹಿಂದೆ ತೂಕ ನೋಡಿಕೊಂಡಾಗ ಹೌಹಾರಿ ಬಿಟ್ಟೆ. ಐದು ವರ್ಷದ ಹಿಂದೆ 55 ಕೆಜಿ  ತೂಕವಿದ್ದ ನಾನು ಈಗ 10 ಕೆಜಿ ಜಾಸ್ತಿಯಾಗಿದ್ದೀನಿ. ತೂಕದ ಯಂತ್ರವೆ ಸರಿಯಾಗಿಲ್ಲ ಎಂದುಕೊಂಡು ಇನ್ನೊಂದು ಕಡೆ ಡಿಜಿಟಲ್ ಯಂತ್ರದಲ್ಲಿ ನೋಡ್ಕೊಂಡೆ. ಇನ್ನೂ 500 ಗ್ರಾಂ ಜಾಸ್ತಿ ತೋರಿಸಿತು. ಇನ್ನು ಸುಮ್ಮನಿದ್ರೆ ಕಷ್ಟವಾಗುತ್ತೆ...

4

ಎಳನೀರು ….ಎಳನೀರು….

Share Button

ಇನ್ನೂ ಎಪ್ರಿಲ್ ಆರಂಭವಾಗಿಲ್ಲ. ಆಗಲೇ ಬಿಸಿಲ ಝಳ. ತಣ್ಣನೆಯ ಪಾನೀಯಗಳು, ಎಳನೀರು, ನೀರು ಮಜ್ಜಿಗೆಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು. ಹೆಚ್ಚಿಟ್ಟ ಕಲ್ಲಂಗಡಿ ಹಣ್ಣು, ಎಳೆಸೌತೆಕಾಯಿ ಕ್ಷಣಾರ್ಧದಲ್ಲಿ ಖಾಲಿಯಾಗುತ್ತವೆ. ಬೆಳಗಿನ ‘ಗುಡ್ ಮಾರ್ನಿಂಗ್’ ನ ಜತೆಗೆ ‘ನಿನ್ನೆ ವಿಪರೀತ ಸೆಕೆ ಇತ್ತು ಅಲ್ವಾ’ ಎಂಬ ಮಾತಿನಿಂದ ದಿನಚರಿ ಆರಂಭವಾಗುತ್ತಿದೆ. ಉಷ್ಣವಲಯದಲ್ಲಿರುವ...

0

ಸ್ಟಾರ್ಟ್ ಅಪ್‌ಗೆ ನೂರಾರು ದಾರಿ

Share Button

ವಾಟ್ಸ್ ಆಪ್ ಕಂಪನಿಯನ್ನು 19 ಶತಕೋಟಿ ಡಾಲರ್‌ಗೆ (1.20 ಲಕ್ಷ ಕೋಟಿ ರೂ.) ಮಾರಾಟ ಮಾಡುವುದರೊಂದಿಗೆ ಇತ್ತೀಚೆಗೆ ಅಮೆರಿಕದ ಸಿಲಿಕಾನ್ ಕಣಿವೆಯಲ್ಲಿ ಶತಕೋಟ್ಯಧಿಪತಿಯಾಗಿ ಹೊರಹೊಮ್ಮಿದವರು ಜಾನ್ ಕೋಮ್. ಇವರೂ ಬಿಲ್ ಗೇಟ್ಸ್, ಸ್ಟೀವ್ ಜಾಬ್ಸ್, ಜುಕರ್‌ಬರ್ಗ್ ಅವರಂತೆಯೇ ಕಾಲೇಜು ವಿದ್ಯಾಭ್ಯಾಸವನ್ನು ಅರ್ಧದಲ್ಲೇ ಮೊಟಕುಗೊಳಿಸಿದವರು. ಹೊಸ ಬಗೆಯ ಆಲೋಚನೆ,...

2

ತೊರೆಯ ಅಹವಾಲು

Share Button

  ನಾನೊಂದು ಸಣಕಲು ತೊರೆಯೇನೋ ಅಹುದು ಹಾಗೆಂದು ನೀ ಕಡೆಗಣಿಸಿ ಸಾಗಬಹುದೇ ತೊರೆದು? ನಿನ್ನ ಕಲರವದ ಸುಯಿಲು ನನ್ನೊಳಗೆ ಹುಯಿಲೆಬ್ಬಿಸಿದಾಕ್ಷಣ ತಡ ಮಾಡಲಿಲ್ಲ ಮತ್ತೆ ಹರಿದೆ ಹಾರಿದೆ ಜಿಗಿದೆ. ಆಳ ಕಂದರ ಕೊರಕಲು ಬಂಡೆ ಪ್ರಪಾತ ಕಣಿವೆ ಬೆಚ್ಚಿ ಬಿದ್ದೆ ಅಂದೊಮ್ಮೆ ನಿನಗೂ ಎದುರಾಗಿತ್ತಲ್ಲವೇ ಇದೇ ಬವಣೆ....

Follow

Get every new post on this blog delivered to your Inbox.

Join other followers: