ವೈಟ್ ಇಳಿಸುವುದು ತುಂಬಾ ಕಷ್ಟ ಕಣ್ರೀ!
ತಿಂಗಳ ಹಿಂದೆ ತೂಕ ನೋಡಿಕೊಂಡಾಗ ಹೌಹಾರಿ ಬಿಟ್ಟೆ. ಐದು ವರ್ಷದ ಹಿಂದೆ 55 ಕೆಜಿ ತೂಕವಿದ್ದ ನಾನು ಈಗ 10 ಕೆಜಿ ಜಾಸ್ತಿಯಾಗಿದ್ದೀನಿ. ತೂಕದ ಯಂತ್ರವೆ ಸರಿಯಾಗಿಲ್ಲ ಎಂದುಕೊಂಡು ಇನ್ನೊಂದು ಕಡೆ ಡಿಜಿಟಲ್ ಯಂತ್ರದಲ್ಲಿ ನೋಡ್ಕೊಂಡೆ. ಇನ್ನೂ 500 ಗ್ರಾಂ ಜಾಸ್ತಿ ತೋರಿಸಿತು. ಇನ್ನು ಸುಮ್ಮನಿದ್ರೆ ಕಷ್ಟವಾಗುತ್ತೆ...
ನಿಮ್ಮ ಅನಿಸಿಕೆಗಳು…