Author: Purnima K Mysore, purnimak0207@gmail.com
ತಿಂಗಳ ಹಿಂದೆ ತೂಕ ನೋಡಿಕೊಂಡಾಗ ಹೌಹಾರಿ ಬಿಟ್ಟೆ. ಐದು ವರ್ಷದ ಹಿಂದೆ 55 ಕೆಜಿ ತೂಕವಿದ್ದ ನಾನು ಈಗ 10 ಕೆಜಿ ಜಾಸ್ತಿಯಾಗಿದ್ದೀನಿ. ತೂಕದ ಯಂತ್ರವೆ ಸರಿಯಾಗಿಲ್ಲ ಎಂದುಕೊಂಡು ಇನ್ನೊಂದು ಕಡೆ ಡಿಜಿಟಲ್ ಯಂತ್ರದಲ್ಲಿ ನೋಡ್ಕೊಂಡೆ. ಇನ್ನೂ 500 ಗ್ರಾಂ ಜಾಸ್ತಿ ತೋರಿಸಿತು. ಇನ್ನು ಸುಮ್ಮನಿದ್ರೆ ಕಷ್ಟವಾಗುತ್ತೆ...
ಪಿತೃ ಪ್ರಧಾನ ವ್ಯವಸ್ಥೆ ಪ್ರಬಲವಾಗಿದ್ದ ಹಿಂದಿನ ಕಾಲದಲ್ಲಿ ತಂದೆತಾಯಿಗಳು ತಮ್ಮ ಮಕ್ಕಳಿಗೆ ತಾವೆ ಸ್ವತಃ ವಧು ಅಥವಾ ವರನನ್ನು ಹುಡುಕಿ ಮದುವೆ ಮಾಡುತ್ತಿದ್ದರು. ತಮ್ಮ ಬಾಳಸಂಗಾತಿಯನ್ನು ಆರಿಸಿಕೊಳ್ಳಲು ಹುಡುಗ, ಹುಡುಗಿಯರಿಗೆ ಆಗ ಅವಕಾಶಗಳಿರಲಿಲ್ಲ. ತಂದೆತಾಯಿಗಳು ಬಡವರಾಗಿದ್ದರೆ ಮದುವೆಯಲ್ಲೊ, ಜಾತ್ರೆಯಲ್ಲೊ ನೋಡಿದ ಹುಡುಗಿಯನ್ನು ಅವಳ ಹೆತ್ತವರ ಜೊತೆ ಮಾತನಾಡಿ...
ಸುಮಾರು 25 ವರ್ಷದ ಹಿಂದೆ ನಾನು ಹೈಸ್ಕೂಲು ಓದುತ್ತಿದ್ದಾಗ ನಮ್ಮ ಊರಿನಲ್ಲಿ ನಡೆದ ಘಟನೆಯಿದು. ನನ್ನ ಗೆಳತಿಯೊಬ್ಬಳ ಅಕ್ಕ ಬೇರೆ ಜಾತಿಯ ಹುಡುಗನನ್ನು ಪ್ರೀತಿಸಿ, ಅವನ ಜೊತೆ ಓಡಿಹೋಗಿ ಮದುವೆಯಾದಳು. ಗೆಳತಿಯ ಮನೆಯ ಹಿರಿಯರು ಊರಿಗೇ ಶಾಸ್ತ್ರ, ಸಂಪ್ರದಾಯ ಬೋಧಿಸುವ ಕಟ್ಟಾ ಸಂಪ್ರದಾಯಸ್ಥರು. ಸರಿ, ಮನೆಯ ಸಂಪ್ರದಾಯಸ್ಥ...
ನಿಮ್ಮ ಅನಿಸಿಕೆಗಳು…