Monthly Archive: February 2014
ನೀಲಮ್ಮ ಕಲ್ಮರಡಪ್ಪ 8 ನೇ ದಿವಸ ಬ್ಲಾಕ್ ಪಾರೆಸ್ಟ್ ಕೇಂದ್ರವಾದ ರೈನ್ ಜಲಪಾತದ ಕಡೆಗೆ ನಮ್ಮ ಪ್ರವಾಸ ಸಾಗಿತ್ತು. ಕಣ್ಮನ ಕಣಿಸುವ ರಮಣೀಯ ದೃಶ್ಯಗಳು. ರೈನ್ ಟೆಟಸ್ ಸರೋವರ ಇದು. ಬ್ಲಾಕ್ ಫಾರೆಸ್ಟ್ ಕೇಂದ್ರ ಬಿಂದು fir trees and fairy tale woodsಗಳಿಂದ ಅದ್ಬುತಗೊಂಡಿದೆ. ಇಲ್ಲಿ ಜಗತ್ತಪ್ರಸಿದ್ದ...
ಸುಮಾರು 25 ವರ್ಷದ ಹಿಂದೆ ನಾನು ಹೈಸ್ಕೂಲು ಓದುತ್ತಿದ್ದಾಗ ನಮ್ಮ ಊರಿನಲ್ಲಿ ನಡೆದ ಘಟನೆಯಿದು. ನನ್ನ ಗೆಳತಿಯೊಬ್ಬಳ ಅಕ್ಕ ಬೇರೆ ಜಾತಿಯ ಹುಡುಗನನ್ನು ಪ್ರೀತಿಸಿ, ಅವನ ಜೊತೆ ಓಡಿಹೋಗಿ ಮದುವೆಯಾದಳು. ಗೆಳತಿಯ ಮನೆಯ ಹಿರಿಯರು ಊರಿಗೇ ಶಾಸ್ತ್ರ, ಸಂಪ್ರದಾಯ ಬೋಧಿಸುವ ಕಟ್ಟಾ ಸಂಪ್ರದಾಯಸ್ಥರು. ಸರಿ, ಮನೆಯ ಸಂಪ್ರದಾಯಸ್ಥ...
ಸಾವಿತ್ರಿ ಎಸ್ ಭಟ್ , ಪುತ್ತೂರು. “ಸುರಗಿ” ಎಷ್ಟೊಂದು ಮುದ್ದಾದ ಹೆಸರು. ಆ ಹೆಸರು ಕೇಳಿದೊಡನೆ ನನಗೆ ನನ್ನ ಬಾಲ್ಯ ನೆನಪಾಗುತ್ತದೆ. “ಆ ಕಾಲವೊ೦ದಿತ್ತು ದಿವ್ಯ ತಾನಾಗಿತ್ತು ಬಾಲ್ಯ ವಾಗಿತ್ತು. ಮಣ್ನು ಹೊನ್ನಾಗಿ ಕಲ್ಲು ಹೂವಾಗಿ………” ಆ ಕವಿ ವಾಣಿ ಎಸ್ಟೊ೦ದು ಸತ್ಯ. ಬಾಲ್ಯದಲ್ಲಿ ಆಗಿನ ಕಾಲದಲ್ಲಿ ಯಾವುದೆ...
ಉದ್ಯೋಗ ನಿಮಿತ್ತವಾಗಿ ಕಳೆದ ವರ್ಷ ಮಾರ್ಚ್ ನಲ್ಲಿ ಚೀನಾದ ಶಾಂಘೈ ನಗರಕ್ಕೆ ಹೋಗಿದ್ದೆ. ಇದು ಚೀನಾಕ್ಕೆ ನನ್ನ ಪ್ರಥಮ ಭೇಟಿ. ಹಾಗಾಗಿ ಪ್ರತಿಯೊಂದು ವಸ್ತು-ವಿಷಯಗಳನ್ನು ಕುತೂಹಲದಿಂದ ಕೇಳಿ ತಿಳಿಯುತ್ತಿದ್ದೆ. ನಾನು ಅಪ್ಪಟ ಸಸ್ಯಾಹಾರಿ. ಚೀನಾ ದೇಶದಲ್ಲಿ ಮನುಷ್ಯರನ್ನು ಬಿಟ್ಟು ಉಳಿದ ಜೀವಜಗತ್ತನ್ನು ಭಕ್ಷಿಸುತ್ತಾರೆಂದು ಓದಿ ತಿಳಿದಿದ್ದೆ. ಹಾಗಾಗಿ...
ಎಲ್ಲರಿಗೂ ನಮಸ್ತೆ. ನಾನು ಹೇಮಮಾಲಾ, ಮೈಸೂರಿನ ಬಹುರಾಷ್ಟ್ರೀಯ ಸಂಸ್ಠೆಯೊಂದರಲ್ಲಿ ಉದ್ಯೋಗಸ್ಥೆ. ವೃತ್ತಿ ಜೀವನದ ಅವಿಭಾಜ್ಯ ಅಂಗವಾಗಿ ಆಗಾಗ್ಗೆ ಪರವೂರುಗಳಿಗೆ ಪ್ರಯಾಣ ಮಾಡಬೇಕಾಗುತ್ತದೆ. ಇದರ ಜತೆಗೆ ಆಸಕ್ತಿಯಿಂದ ಆಗಿಂದಾಗ್ಗೆ ಟ್ರೆಕ್ಕಿಂಗ್ ಕೈಗೊಂಡು, ನನ್ನ ಪ್ರಯಾಣದ ಪರಿಧಿಯಲ್ಲಿ ಬರುವ ಅನುಭವಗಳನ್ನು ದಾಖಲಿಸಿವುದು ನನ್ನ ಹವ್ಯಾಸ. ಹೀಗೆ ತೋಚಿದಂತೆ ಗೀಚುತ್ತಿದ್ದ ಬರಹಗಳ...
ನಿಮ್ಮ ಅನಿಸಿಕೆಗಳು…