ಬ್ಲಾಗಿಲು…ಧನ್ಯವಾದಗಳು
by
Hema Mala
·
March 12, 2014
ಕರ್ನಾಟಕದಲ್ಲಿ ಅತ್ಯಧಿಕ ಪ್ರಸಾರವುಳ್ಳ ವಿಜಯಕರ್ನಾಟಕ ದಿನಪತ್ರಿಕೆಯ ಇಂದಿನ ( 12/03/2014) ‘ಬ್ಲಾಗಿಲು’ ವಿಭಾಗದಲ್ಲಿ, www.surahonne.com ನ ಒಂದು ಆಯ್ದ ಭಾಗವನ್ನು ಪ್ರಕಟಿಸಿದ್ದಾರೆ.
ಪ್ರಕಟಿಸಿದ ವಿಜಯಕರ್ನಾಟಕ ಪತ್ರಿಕೆಗೆ ಧನ್ಯವಾದಗಳು..
-ಹೇಮಮಾಲಾ. ಬಿ. ಸಂಪಾದಕಿ.
ಪ್ರೀತಿಯ ಹೇಮಮಾಲಾರವರೆ, ವಿಜಯ ಕರ್ನಾಟಕದಲ್ಲಿ ನಮ್ಮ ವೆಬ್ ಸೈಟ್ ಪ್ರಕಟ ಆಗಿರುವುದು ಬಹಳ ಸಂತಸದ ವಿಷಯ. ಸಂಪಾದಕರಾದ ನೀವು ಈ ವೆಬ್ ಸೈಟ್ ಮಾಡಲು ಮತ್ತು ಅದನ್ನು ಮುಂದುವರಿಸಿಕೊಂಡು ಹೋಗಲು ಬಹಳ ಶ್ರಮ ಪಟ್ಟಿದ್ದೀರಿ. ನಿಮ್ಮ ಪ್ರಯತ್ನದಿಂದ ನಮ್ಮ ಬರವಣಿಗೆಗಳು ಬೆಳಕು ಕಂಡವು. ವಿಜಯ ಕರ್ನಾಟಕದ ಪ್ರಕಟಣೆಯಲ್ಲಿ ನಿಮ್ಮ ಹೆಸರಿದ್ದರೆ ಒಳ್ಳೆಯದಿತ್ತು.