Author: Neelamma Kalmaradappa Mysore, neemabc51@gmail.com
ನಾವು ದಿನನಿತ್ಯ ಉಪಯೋಗಿಸುತ್ತಿರುವ ಪ್ಲಾಸ್ಟಿಕ್ ಕವರ್ ಗಳ ವಿಲೇವಾರಿ ಸರಿಯಾಗಿ ಆಗದೆ ಎಲ್ಲ ಗ್ರಾಮಗಳು ಮತ್ತು ನಗರಗಳ ರಸ್ತೆಗಳು ಪಾಸ್ಟಿಕ್ ಮಯವಾಗಿ ನೋಡಲು ಒಂದು ರೀತಿಯ ಅಸಹ್ಯ ಹುಟ್ಟಿಸುವಂತಹ ವಾತಾವರಣ ಸೃಷ್ಟಿಯಾಗಿದೆ. ಯಾವುದೇ ಊರಿಗೆ ಅಥವಾ ನಗರಕ್ಕೆ ನೀವು ಹೋಗುವಾಗ ಈ ಪ್ಲಾಸ್ಟಿಕ್ ಹಾವಳಿ ನೋಡಬೇಕು....
ನನ್ನ ಬಹುದಿನಗಳ ಕನಸು ಯೂರೋಪಿನ ಪ್ರವಾಸಕ್ಕೆ ಹೋಗುವ ಅವಕಾಶ ಕೂಡಿಬಂತು. ನಮ್ಮ ಸ್ನೇಹಿತರೂ ಸೇರಿ ಒಟ್ಟು 9 ಜನ ಒಂದೇ ಬಾರಿಗೆ ಹೋಗಲು ನಿರ್ಧರಿಸಿದೆವು. ಧಾಮಸ್ ಕುಕ್ ಆಫ್ ಇಂಡಿಯ ಏಜನ್ಸಿ ಮುಖಾಂತರ ಪ್ರವಾಸ ಮಾಡಲು ನಿರ್ಧರಿಸಿದೆವು. ನಾವು ಆಯ್ದುಗೊಂಡ ಜಾಗಗಳು ಲಂಡನ್, ಪ್ಯಾರಿಸ್, ಸ್ವಿಡ್ಜರ್ಲ್ಯಾಂಡ್, ನೆದರ್ಲ್ಯಾಂಡ್,...
ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ಸಾವಿರಾರು ಸ್ವಾತಂತ್ರ ಹೋರಾಟಗಾರರ ಕನಸು ಭಾರತ ಭವ್ಯ ಭಾರತವಾಗಬೇಕು ಎಂಬ ಕನಸು ಇಂದು ನನಸಾಗಿದೆಯೇ ನೋಡೋಣ. ನಮ್ಮ ದೇಶ ಹಳ್ಳಿಗಳ ದೇಶ ಭಾರತ ಅಭಿವೃದ್ಧಿ ಹೊಂದಬೇಕು ಎಂದರೆ ಹಳ್ಳಿಗಳು ಅಭಿವೃದ್ಧಿ ಹೊಂದಬೇಕು. ಪಂಚಾಯತ್ ರಾಜ್ ಬಂದ ಮೇಲೆ ಬದಲಾವಣೆ...
ನೀಲಮ್ಮ ಕಲ್ಮರಡಪ್ಪ, ನಮ್ಮ ತಂದೆ ನಿಧನರಾಗಿ ಈಗ್ಗೆ 5 ವರ್ಷಗಳಾದವು. ಅವರ ಜೀವನದ ಪುಟಗಳನ್ನು ತಿರುವಿಹಾಕಿದಾಗ ಅವರ ಜೀವನ ನಿಜಕ್ಕೂ ಆದರ್ಶಮಯವಾಗಿತ್ತು ಎಂಬುದರಲ್ಲಿ ಸಂದೇಹವಿಲ್ಲ. ಅವರು ನಮಗೆ ಜೀವನದಲ್ಲಿ ಕೊಟ್ಟ ಸಂಸ್ಕಾರಗಳು ನಮ್ಮ ಜೀವನವನ್ನು ರಸಭರಿತವಾಗಿ ಮಾಡಿವೆ. ನಮ್ಮ ತಂದೆ ತುಂಬಾ ಬಡ ಕೃಷಿಕ ಕುಟುಂಬದಿಂದ ಬಂದವರು....
ನೀಲಮ್ಮ ಕಲ್ಮರಡಪ್ಪ 8 ನೇ ದಿವಸ ಬ್ಲಾಕ್ ಪಾರೆಸ್ಟ್ ಕೇಂದ್ರವಾದ ರೈನ್ ಜಲಪಾತದ ಕಡೆಗೆ ನಮ್ಮ ಪ್ರವಾಸ ಸಾಗಿತ್ತು. ಕಣ್ಮನ ಕಣಿಸುವ ರಮಣೀಯ ದೃಶ್ಯಗಳು. ರೈನ್ ಟೆಟಸ್ ಸರೋವರ ಇದು. ಬ್ಲಾಕ್ ಫಾರೆಸ್ಟ್ ಕೇಂದ್ರ ಬಿಂದು fir trees and fairy tale woodsಗಳಿಂದ ಅದ್ಬುತಗೊಂಡಿದೆ. ಇಲ್ಲಿ ಜಗತ್ತಪ್ರಸಿದ್ದ...
ನಿಮ್ಮ ಅನಿಸಿಕೆಗಳು…