Category: ವಿಶೇಷ ದಿನ

6

ಗಣೇಶ ಬಂದ

Share Button

ಅಖಿಲ ಬೆಚ್ಚಗೆ ಹೊದ್ದುಕೊಂಡು ಇನ್ನೂ ನಿದ್ದೆ ಮಾಡುತ್ತಾ ಇದ್ದಳು. ಅವಳ ಅಮ್ಮ ವತ್ಸಲ ಬಂದು- ಗಣೇಶ ಬಂದ ಕಾಯಿ ಕಡುಬು ತಿಂದ ಚಿಕ್ಕೆರೆಲಿ ಬಿದ್ದ ದೊಡ್ಡಕೆರೆಲೆ ಎದ್ದ ಎಂದು ಪದ್ಯ ಹೇಳುತ್ತಾ ಅವಳನ್ನು ಎಬ್ಬಿಸಿಯೇ ಬಿಟ್ಟಳು. ಬಲವಂತವಾಗಿ ಕಣ್ಣುಬಿಟ್ಟು ಅಖಿಲ ಏಳಬೇಕಾಯಿತು. ಅಮ್ಮ ಮುದ್ದು ಮಾಡಿ ‘...

20

ಗಣಪತಿಗೆ ಟೊಂಕ ಹಾಕುವುದೇಕೆ?

Share Button

  ಒಮ್ಮೆ ದೇವಲೋಕದಲ್ಲಿ ದೇವರ್ಕರುಗಳು  ಸಭೆ ಸೇರಿದ್ದಾಗ ಮಹಾವಿಷ್ಣು ತನ್ನ ಪಕ್ಕದಲ್ಲಿಟ್ಟಿದ್ದ ಸುದರ್ಶನ ಚಕ್ರವನ್ನು ಬಾಲಗಣಪಪತಿ ನುಂಗಿ ಬಿಟ್ಟನಂತೆ.ಇದನ್ನು ಗಮನಿಸಿದ ಮಹಾವಿಷ್ಣು ಗೊಂದಲಕ್ಕೀಡಾದ. ಗಣಪತಿಯ ಹೊಟ್ಟೆಯಿಂದ ತನ್ನ ಆಯುಧವನ್ನು ಹೊರಹಾಕಿಸುವ ಬಗೆ ಹೇಗೆ ಎಂಬುದಾಗಿ ಚಿಂತಿಸಿದ.ಅದನ್ನು ಕಕ್ಕಿಬಿಡು ಮಹಾರಾಯ ಎಂಬುದಾಗಿ ಬಗೆ-ಬಗೆಯಲ್ಲಿ ನಿವೇದಿಸಿಕೊಂಡ ವಿಷ್ಣು. ಇಲ್ಲ.. ಗಣಪತಿ...

22

ಎಡಚರು- ಪ್ರಕೃತಿ ವಿಸ್ಮಯದ ಭಾಜನರಿವರು

Share Button

“ಮಾಮನಿಗೆ ಶೇಕ್-ಹ್ಯಾಂಡ್ ಮಾಡು ಪುಟ್ಟಾ” ಅಂದ ಅಮ್ಮನ ಮಾತು ಕೇಳಿದ ಮಗು ಎಡಗೈ ಮುಂದೆ ಚಾಚಿತು. “ಆ ಕೈ ಬೇಡ, ಪೊಲ್ಲು ಕೈ ಕೊಡು (ಚಂದದ ಕೈ ಕೊಡು)” ಅಂತ ಹೇಳುತ್ತಾ ಎಡದ ಕೈಯನ್ನು ಹಿಂದೆ ಸರಿಸಿ ಮಗುವಿನ ಬಲ ಕೈಯನ್ನು ಮುಂದಕ್ಕೆ ಚಾಚುವಂತೆ ಕಲಿಸುತ್ತಿದ್ದರು ಆ...

11

ಬಾಂಧವ್ಯದ ಸೇತುವೆ ಶ್ರೀ ರಕ್ಷೆ

Share Button

ನಿನ್ನೆ ಮಧ್ಯಾಹ್ನ ಊಟ ಮಾಡಿ, ಇನ್ನೇನು ಸ್ವಲ್ಪ ವಿಶ್ರಾಂತಿ ಮಾಡೋಣವೆಂದು ಹೊರಡುವ ಮೊದಲೇ, ಒಮ್ಮೆ ಮೊಬೈಲ್ ಫೋನ್ ಕೈಗೆತ್ತಿಕೊಂಡು ಮೆಸ್ಸೇಜ್ ಗಳನ್ನು ನೋಡುತ್ತಿದ್ದೆ. ಆಗಲೇ, ಫೋನ್ ರಿಂಗ್ ಆಯಿತು. ಯಾವುದೋ ಅಪರಿಚಿತ ನಂಬರ್. ಕಿವಿಯಾನಿಸಿದಾಗ, ಆಕಡೆಯಿಂದ ಪರಿಚಿತ ಧ್ವನಿಯೇ. ‘ಅಕ್ಕಾ, ಸರ್ ಗೆ ಒಂದು ಕೋರಿಯರ್ ಬಂದಿದೆ....

4

ಮಾನವೀಯ ಮೌಲ್ಯ ಸಾರುವ ಬಾಂಧವ್ಯದ  ಬೆಸುಗೆ 

Share Button

ಪ್ರತಿಯೊಂದು ಆಚರಣೆ ಹಬ್ಬ ಹರಿದಿನಗಳು ಸಂಪ್ರದಾಯದ ಹಿಂದೆ ಒಂದೊಂದು ತಾತ್ವಿಕ ಕಾರಣಗಳು ಇದ್ದೆ ಇರುತ್ತದೆ ಜೊತೆಗೆ ಒಂದು ಸಂಭ್ರಮ ಕೂಡ ಅಲ್ಲಿರುತ್ತದೆ. ಅಂತೆಯೇ ಶ್ರಾವಣ ಶುದ್ಧ ಪೂರ್ಣಿಮೆಯಂದು ನಡೆಯುವ ಪವಿತ್ರ ಹಬ್ಬ ರಕ್ಷಾಬಂಧನ ಕೂಡ ಇದರ ಹೊರತಾಗಿಲ್ಲ. ಸಮಾಜದ ಸ್ತ್ರೀ ಪುರುಷರಲ್ಲಿ ಪರಸ್ಪರ ಸೋದರ ಸೋದರಿಯರ ಪವಿತ್ರ...

8

ಭಾತೃ ಭಾಂಧವ್ಯದ ಪವಿತ್ರ ಹಬ್ಬ…

Share Button

ಎಡೆಬಿಡದ, ಗಡಿಬಿಡಿಯ ಈ ದೈನಂದಿನ ಜೀವನದಲ್ಲಿ ಏಕತಾನತೆಯನ್ನು ಮರೆಸಿ ಜೀವನೋತ್ಸಾಹ ತುಂಬಲು ನಮ್ಮ ಹಿರಿಯರು ವರ್ಷವಿಡೀ ಒಂದಿಲ್ಲದಿದ್ದರಿನ್ನೊಂದು ಸಾಂಪ್ರದಾಯಿಕ ಹಬ್ಬಗಳನ್ನು ಆಚರಣೆಗೆ ತಂದರು. ಹಾಗೆಯೇ ಹಬ್ಬಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಮನೆಯ ಹಿರಿ ಹೆಣ್ಮಕ್ಕಳಿಗೆ ಸಿಹಿ, ಖಾರ ತಿಂಡಿ ತಿನಿಸುಗಳನ್ನು ತಯಾರಿಸುವ ಸಂಭ್ರಮವಾದರೆ; ಮನೆಯ ಪುಟ್ಟ ಮಕ್ಕಳಿಗೆ...

4

ಲೋಕದಲ್ಲಿ ಪ್ರಥಮವಾಗಿ ರಾಖಿ ಕಟ್ಟಿದಾಕೆ

Share Button

ಅಣ್ಣ ತಂಗಿಯರ ಪ್ರೀತಿಯ ದ್ಯೋತಕವೇ ರಾಖಿ ಕಟ್ಟುವ ಪದ್ಧತಿ.ಇದನ್ನು ಶ್ರಾವಣ ಹುಣ್ಣಿಮೆಯ ದಿನ ಆಚರಿಸುವ ಸಂಪ್ರದಾಯ. ಸೋದರ+ಸೋದರಿಕೆ ಸಂಕೇತವಾಗಿ ಕಟ್ಟುವ ಈ ರಕ್ಷಾಬಂಧನಕ್ಕೆ ವಿಶಿಷ್ಟ ಅರ್ಥವಿದೆ.ಯಾರೇ ಒಬ್ಬ ಹೆಣ್ಣುಮಗಳು ಮತ್ತೊಬ್ಬ ಗಂಡಿಗೆ; ಅಥವಾ ಒಬ್ಬ ಗಂಡು ಮತ್ತೊಬ್ಬ ಗಂಡಿಗೆ ರಾಖಿ ಕಟ್ಟಿದರೆಂದರೆ ಅವರ ನಡುವೆ ಸೋದರಭಾವನೆಯೇ ಹೊರತು...

3

ರಕ್ಷಾ ಬಂಧನ

Share Button

ಅಗ್ನಿಸಾಕ್ಷಿಯಾಗಿ ಪತಿಯ ಕೈಹಿಡಿದು ಅತ್ತೆಮನೆಗೆ ಹೋಗುವವರೆಗೆ ಆಸರೆಯಾಗಿ ನಿಂತು ಅಕ್ಕರೆಯ ತೋರಿದ ಆಪತ್ಕಾಲದ ಆಪದ್ಬಾಂಧವರಾದ ಅಣ್ಣತಮ್ಮಂದಿರ ಅಭಯಹಸ್ತಕ್ಕೆ ಅನುಬಂಧದ ದಾರ ಬೆಸೆದು ಆರತಿ ಬೆಳಗಿ ಅಕ್ಕತಂಗಿಯರು ನಾವು ಅಂತಃಕರಣಪೂರ್ವಕವಾಗಿ ಆಚರಿಸುವೆವು “ರಾಖಿ”ಹಬ್ಬವಾ… “ಸರ್ವರಿಗೂ ರಾಖಿ ಹಬ್ಬದ ಶುಭಾಶಯಗಳು” -ಮಾಲತೇಶ ಹುಬ್ಬಳ್ಳಿ +5

12

ನಾಗರ ಪಂಚಮಿ ನಾಡಿಗೆ ದೊಡ್ಡದು….

Share Button

  ಶ್ರಾವಣ ಬಂತೆಂದರೆ ಹಿಂದೂಗಳಲ್ಲಿ ಒಂದೊಂದೇ ಹಬ್ಬಗಳು ಪ್ರಾರಂಭಗೊಳ್ಳುತ್ತವೆ.ಈ ನಿಟ್ಟಿನಲ್ಲಿ ನಾಗರಪಂಚಮಿ ಮೊದಲನೆಯದು.ಈ ಬಾರಿ ಇದೇ ಜುಲೈ 25 ಕ್ಕೆ ನಾಗರಪಂಚಮಿ. ಹಿಂದೂಗಳು ನಾಗಾರಾಧಕರು. ಏಕೆಂದರೆ ನಾಗನು ಸುಬ್ರಹ್ಮಣ್ಯ ಸ್ವಾಮಿಯ ಅನನ್ಯ ಸ್ವರೂಪ. ಗಣೇಶನ ಉದರ ಬಂಧವೂ ಹೌದು.ಶಿವನ ಕಂಠಾಭರಣ. ವಿಷ್ಣುವಿನ ತಲ್ಪ!ಶೇಷಶಯನನಲ್ಲವೇ?. ಕನ್ಯಾಕುಮಾರಿಯಿಂದ ಗೋಕರ್ಣದವರೆಗಿನ ಪರಶುರಾಮ ಕ್ಷೇತ್ರವನ್ನು...

5

ವೈದ್ಯ ದೇವೋಭವ..!

Share Button

ಮಾನವನ ಜೀವನಕ್ಕೆ ಧನ ಸಂಪತ್ತು ಮುಖ್ಯವೇ ಹೌದು. ಆದರೆ, ಅದಕ್ಕಿಂತಲೂ ಬೆಲೆಬಾಳುವ ಸಂಪತ್ತು ಇನ್ನೊಂದಿದೆ,ಅದೇ ಆರೋಗ್ಯ ಸಂಪತ್ತು! ರೋಗ ರುಜಿನಗಳು ದೇಹವನ್ನು ಆವರಿಸಿದಾಗ ಅವುಗಳ ಉಪಶಮನಕ್ಕೆ ವೈದ್ಯರ ನೆರವು ಅತ್ಯಗತ್ಯ..    ರೋಗಿಗಳಿಗೆ ವೈದ್ಯರೇ ದೇವರು. ಅದಕ್ಕೇ ಇದೆ ಈ ಮಾತು..’ವೈದ್ಯೋ ನಾರಾಯಣೋ ಹರಿ:’  ಇದಕ್ಕಾಗಿ, ಪಶ್ಚಿಮ...

Follow

Get every new post on this blog delivered to your Inbox.

Join other followers: