ಅಸ್ತಿತ್ವ
ಅದೆಷ್ಟು ಆಯುಧಗಳ ಒಗ್ಗೂಡಿಸುತ್ತಲೆ ಇರುವಿರಿ ನನ್ನ ಅಸ್ತಿತ್ವ ಅಳಿಸಲು ಕಥೆ ಪುರಾಣ ಶಾಸ್ತ್ರಗಳನ್ನೆಲ್ಲ ಶಸ್ತ್ರವಾಗಿಸಿಕೊಂಡದ್ದು ಹಳತಾಯಿತು ನನ್ನ ಅಸ್ತಿತ್ವ ಅಳಿಸಲು…
ಅದೆಷ್ಟು ಆಯುಧಗಳ ಒಗ್ಗೂಡಿಸುತ್ತಲೆ ಇರುವಿರಿ ನನ್ನ ಅಸ್ತಿತ್ವ ಅಳಿಸಲು ಕಥೆ ಪುರಾಣ ಶಾಸ್ತ್ರಗಳನ್ನೆಲ್ಲ ಶಸ್ತ್ರವಾಗಿಸಿಕೊಂಡದ್ದು ಹಳತಾಯಿತು ನನ್ನ ಅಸ್ತಿತ್ವ ಅಳಿಸಲು…
ಒಡಲಾಗ ಹೊರಿಯಂತಾ ಭಾರವಿದ್ದರು ಮನಸು ತುಂಬಿ ನಗಾಕಿ ನಮ್ಮವ್ವ ದೇಹದಾಗ ಕಸುವು ಮೆತ್ತಗಾಗಿದ್ದರೂ ದುಡಿದುಣ್ಣಾಕಿ ನಮ್ಮವ್ವ ॥೧॥ ಮಣ್ಣಿಗೂ ಬಣ್ಣ…
. ಇಡದೆ ಅಲಾರಾಂ ಏಳುವವಳು ನಸುಕಿನಲ್ಲಿ ಎಚ್ಚರಿಸದೆ ನಮ್ಮನ್ನು ತೊಡಗಿಸಿಕೊಳ್ಳುವವಳು ಕೆಲಸದಲ್ಲಿ ಎಲ್ಲವೂ ಆದ ಮೇಲೆ ನಮಗೆಲ್ಲಾ ಬೆಳಗಾಗುವುದು ಅವಳ…
ಅಂತಃಕರಣ ಮಮತೆ ಎಂಬ ಸುಂದರ ಶಬ್ದಗಳ ಪ್ರಥಮ ಅಕ್ಷರ ಅಂ ಮ ಎಷ್ಟು ಚೆಂದ ಅಮ್ಮಾ ಎಂದು ಕರೆಯುವಾಗ ಆಗುವದೆನಗೆ…
. ಸಾವು ಹೊಸ್ತಿಲ ಕದ ಬಡಿದಾಗ ಅದು ಹೇಗೆ ತಯಾರಿಲ್ಲದ ನಾನು ಎದ್ದು ಹೋಗಿಬಿಡುವುದು ನನ್ನ ಕಣ್ಣಿಂದೊಮ್ಮೆ ನೋಡು ಸಾವೇ…
ಮೂಕವಾಗಲು ಮನವು ವಿರಚಿಸಿದೆ ಕೃತಿಯ ಕಳವಳದ ಭಾರದಲಿ ರೋಧಿಸಿತು ಹೃದಯ….. ಇಂದಿಲ್ಲಿ ನಿಂತಿರುವೆ ಮುಂದೇನನರಿಯೆ ಕಾಲಚಕ್ರದ ಗತಿಯ ನಾನೊಂದು ತಿಳಿಯೆ…
ಆಸೆಯೇ ದುಃಖದ ಮೂಲವೆಂದು ನುಡಿದನು ಸಿದ್ಧಾರ್ಥ ಶಾಶ್ವತ ನೆಮ್ಮದಿಗಾಗಿ ಅರಮನೆಯನು ತೊರೆದನು ಸಿದ್ಧಾರ್ಥ।। ಕಾಡುಮೇಡುಗಳ ಅಲೆದರೂ ನಿರ್ಮಲ ಪ್ರೀತಿ ದೊರೆಯಲಿಲ್ಲ…
ದುಡಿಯುವ ಕೈಗಳಿಗೆ ದುಡಿಮೆಯೇ ದೇವರು ದೇಶ ಕಟ್ಟೋ ಕೈಗಳಿಗೆ ಉದ್ಯೋಗವೇ ಉಸಿರು. ಬೇಡುತ ತಿಂದು ಭೂಮಿಗೆ ಹೊರೆಯಾಗಲಾರರು ದುಡಿಯುತ ಬೆಳೆದು…
ಇತ್ತೀಚೆಗೆ ನನ್ನೂರಲ್ಲಿ ನವಿಲುಗಳು ಹೆಚ್ಚಾಗಿರುವ ಸುದ್ದಿಗೆ ಸಂಭ್ರಮಿಸುವುದೋ ವಿಷಾದಿಸುವುದೋ ತಿಳಿಯಲಾಗುತ್ತಿಲ್ಲ ಬುದ್ಧಿಗೆ. ನವಿಲುಗಳು ಸರಿ, ನವಿಲಿನಾಹಾರ ಹಾವು- ಹುಳು- ಉಪ್ಪಟೆಗಳೂ…
ನಾಲ್ಕು ಗೋಡೆಗಳ ಮದ್ಯೆ ಸಂತಸವ ಕಾಣುತ್ತ ಸಂಸಾರ ನೌಕೆಯಲಿ ಮುಳುಗಿ ತೇಲಾಡುತ್ತ.. ಸವಿರುಚಿಯ ಇಷ್ಟದಲಿ ಮಾಡಿ ಉಣಬಡಿಸುತ್ತ ಮೆಚ್ಚುಗೆಯ ನೋಟದಲಿ…