Author: Chinnu Prakash, prakashsn595@gmail.com

6

ನನ್ನ ಮುಖ ಮಾರಾಟಕ್ಕಿದೆ

Share Button

ನನ್ನ ಮುಖ ಮಾರಾಟಕ್ಕಿದೆ ಸಕಲ ಕುಟಿಲಗಳನ್ನು ಸ್ಪುರಿಸುವ ಮುಖ ಮಾರ್ಜಾಲ ನ್ಯಾಯಾಧೀಶನ ಮುಖ ಊಸರಬಳ್ಳಿಯಂತೆ ಬದಲಾಗುವ ಮುಖ ಜನವಿದ್ದಲ್ಲಿ ಸರಳುವ ಮುಖ ವೇದಿಕೆಯಲ್ಲಿ ನಟಿಸುವ ಮುಖ ಹಗರಣಗಳ ಮಾಲೆಯ ತೊಡುವ ಮುಖ ರಹಸ್ಯಜಾಲವ ಹೆಣೆಯುವ ಮುಖ ದೋಚಿದ ಗಂಟನು ಮರೆಮಾಚುವ ಮುಖ ದಾಹದ ಹುಯಿಲನು ಸಂಭಾಳಿಸೋ ಮುಖ...

2

ಖಾಲಿಯಿದೆ…

Share Button

    ಈಗಲೂ‌ ನನ್ನೀ ಹೃದಯ ನೆತ್ತರು ಚಿಮ್ನುತಿದೆ ನಿತ್ಯವೂ ಮಿಡಿಯುತಿದೆ ಬದುಕಿಗಾಗಿ ತುಡಿಯುತಿದೆ ಖಾಲಿಯಿದೆ ಹೃದಯ ದಣಿವಿಲ್ಲ ಗುರಿಯಿಲ್ಲ ಕನಸುಗಳು ಮೂಡುತಿಲ್ಲ ಯಾವುದೋ ನೋವಿನಲ್ಲಿ ಹೇಳಲಾರೆ ದನಿಯಿಲ್ಲ ಯಾತರದ್ದೋ ಗೊಣಗಾಟ ಯಾರಿಗಾಗಿಯೋ ಹೆಣಗಾಟ ತೂರಿ ಬರುತಿದೆ ಬಿರುಗಾಳಿ ಬೀಸುತಿದೆ ಮುಗಿಲೊಂದಾಗಿ ಹಾರಿಹೋಗದು ಜೀವ ಹೃದಯವಂತೂ ಇನ್ನೂ...

2

ದಿವ್ಯ ಜ್ಞಾನ ನೀಡು.

Share Button

ದೇವಾ… ನಿನ್ನ ದಿವ್ಯಜ್ಞಾನದ ಜ್ಯೋತಿಯು ನಮ್ಮೀ ಕಣ್ಣುಗಳಲ್ಲಿ ತುಂಬಿ ಬೆಳಕಾಗಲಿ ಮನಕಡರಿರುವ ಪೊರೆಯದು ತೊಲಗಲಿ ನಿನ್ನ ಕರುಣೆಯ ಬೆಳಕು ನಂದಾದೀಪವಾಗಲಿ ನೇಸರನ ಬೆಚ್ಚನೆಯ ಒಲವಿಗೆ ಕರಿಮೋಡ ಕರಗಿ ಪ್ರೇಮಧಾರೆಯಾಗುವಂತೆ ಬಾಳಲ್ಲಿ  ಮುಸುಕಿರುವ ಮೌಢ್ಯದ ತಮವನ್ನಳಿಸಿ  ನೆಲೆ ನೀಡೆಯಾ… ಅಲೆಯುತಿಹೆನು ಕಗ್ಗತ್ತಲ ಕಾನನದಲಿ ವಿಷಜಂತುಗಳಿರುವೆಡೆಯಲ್ಲಿ! ರಣಹದ್ದುಗಳ ನೆರಳಿನಲ್ಲಿ ಅಂಧಕಾರದ...

3

ನೀನಿಲ್ಲದ ಮ್ಯಾಲೆ…

Share Button

ನೀನಿಲ್ಲದ ಮ್ಯಾಲೆ ಈ ಲೋಕವಿನ್ಯಾತಕೆ ಆಸೆ ಕನಸುಗಳ ದಿಬ್ಬಣವೂ ಎನಗೆ ಬೇಕೆ ಉಲ್ಲಾಸದ ಹೂತೋರಣ ಮಾಂದಳಿರು ಏಕೆ ಲೋಕ ನಾಕವಾದರೂ ನಿನ್ನೊಲವು ಇಲ್ಲದಿರೆ ತಂಗಾಳಿಯೊಡಲಿನಲಿ ತಂಪಾದೆ ನೀನು ಬೆಳಕಿನಂತೆ ಎಲ್ಲೆಲ್ಲೂ ಸುಳಿಯುತ್ತಿದ್ದೆ ನೀನು ಮಣ್ಣ ಕಣ ಕಣದಲೂ ಅಡಿಯಿಡುತ್ತಿದ್ದೆ ಅದಕಾಗಿ ಪ್ರೀತಿಸಿದೆ ಮನಸಾರೆ ಪ್ರೇಮಿಸಿದೆ ಬೆಳದಿಂಗಳೇ ಮಾಯವಾಯ್ತು...

Follow

Get every new post on this blog delivered to your Inbox.

Join other followers: