ಆತ್ಮದೀಪ
ಪ್ರೀತಿಸುವದಿಲ್ಲ ಯಾವುದನ್ನೂ ಪ್ರಜ್ವಲಿಸುವೆ ಈ ನೆಲದ ಆತ್ಮದೀಪವಾಗಿ ಬಯಸುವುದು ಜಗತ್ತು ಎಲ್ಲಿಯವರೆಗೆ ನೀಡುವೆನು ಬೆಳಕನು ಅಲ್ಲಿಯವರೆಗೆ ತೆರೆದರೆ ಜ್ವಾಲೆಯ ಬಾಗಿಲು…
ಪ್ರೀತಿಸುವದಿಲ್ಲ ಯಾವುದನ್ನೂ ಪ್ರಜ್ವಲಿಸುವೆ ಈ ನೆಲದ ಆತ್ಮದೀಪವಾಗಿ ಬಯಸುವುದು ಜಗತ್ತು ಎಲ್ಲಿಯವರೆಗೆ ನೀಡುವೆನು ಬೆಳಕನು ಅಲ್ಲಿಯವರೆಗೆ ತೆರೆದರೆ ಜ್ವಾಲೆಯ ಬಾಗಿಲು…
ಆಗಬಲ್ಲನು ಕಠೋರತೆಯಲು ಅಂತಃಕರಣಿ ಜೀವಂತಿಕೆಯ ನಿರ್ಮಾತೃನಿವನು ಗೊತ್ತಿಲ್ಲ ಜಗಕೆ…! ಸಹಿಸಿಕೊಂಡಿಹನು ಎಷ್ಟೊಂದು ಪ್ರಹಾರಗಳ ಬದುಕಿನ ಜೋಳಿಗೆ ತುಂಬಿಸಲು ತಿರುಗುವನು ಹೊತ್ತುಕೊಂಡು…
ಕಳೆದುಕೊಳ್ಳದಿರಿ ಧೈರ್ಯವನು ಕಂಟಕಗಳ ನಡುವೆಯೂ ಅರಳುವುದು ಮೆದುಳು ಭವಿತವ್ಯದಲಿ ಬಿಟ್ಟುಕೊಡದಿರಿ ಆತ್ಮಸ್ಥೈರ್ಯವನು ಗಂಡೆದೆಯ ಆಟವಾಡಿರಿ… ಬೀಸಿ ಬಂದ ಬಿರುಗಾಳಿ ಜೊತೆಗೆ…
ಕರಗಿ ಹೋಗಲಿ ಬಿಡು ಹಿಮಾಚ್ಛಾಧಿತ ಕನಸುಗಳು ಇರಲಿ ಬಿಡು ನಾ ಕಾಣುವೆ ಕಂಗಳಲಿ ಬೆಳಕಿನ ಪ್ರತಿಬಿಂಬವ ಆಕಾಶದ ಸರಹದ್ದಿನಲಿ ಸ್ಪರ್ಶಿಸಲು…