ಆಗಸದಷ್ಟು ಹರವು
ಮನೆಯಮುಂದೆ ರಂಗೋಲಿಯಂತೆ ಮುಗ್ಧವಾಗಿ ಯಾವುದೇ ಮಾತಿಗು ಕಿರುನಗೆಯನ್ನೇ ಉತ್ತರನೀಡುತ್ತೀಯ ತೋಟಗಳಲ್ಲಿ ತಿರುಗಾಡುತ್ತಾ ಕುಸುಮ ಲಾಲಿತ್ಯವನ್ನು ಜೋಳಿಗೆಯಲ್ಲಿ ತುಂಬಿಕೊಳ್ಳುತ್ತೀಯ ಇಡೀ ಜೀವನಕ್ಕಾಗುವಷ್ಟು ನಿನ್ನದೊಂದು ಪುಟ್ಟ ಪ್ರಪಂಚವೆಂದು…
ಮನೆಯಮುಂದೆ ರಂಗೋಲಿಯಂತೆ ಮುಗ್ಧವಾಗಿ ಯಾವುದೇ ಮಾತಿಗು ಕಿರುನಗೆಯನ್ನೇ ಉತ್ತರನೀಡುತ್ತೀಯ ತೋಟಗಳಲ್ಲಿ ತಿರುಗಾಡುತ್ತಾ ಕುಸುಮ ಲಾಲಿತ್ಯವನ್ನು ಜೋಳಿಗೆಯಲ್ಲಿ ತುಂಬಿಕೊಳ್ಳುತ್ತೀಯ ಇಡೀ ಜೀವನಕ್ಕಾಗುವಷ್ಟು ನಿನ್ನದೊಂದು ಪುಟ್ಟ ಪ್ರಪಂಚವೆಂದು…
ಹಾಲುಗಲ್ಲದ ಚಂದ್ರಮಗೆ ಸೋರುವ ಹುಣ್ಣೆ? ರಕ್ತ ಲಸಿತ ಬೆಳದಿಂಗಳೆ ಈ ಬನದಲ್ಲಿ? ಎಷ್ಟು ಮುದ್ದಾಗಿದ್ದಾನೆ ಈ ಸೋರುಗಲ್ಲದ ಚಂದ್ರಮ! ಬಿಮ್ಮಗೆ…
ಅರಿವ ಹಣತೆಯ ಹಚ್ಚಿ ನಮ್ಮೆಲ್ಲ ಬದುಕಿನಲಿ ಹೆಜ್ಜೆ ಹೆಜ್ಜೆಯ ಇಡಲು ದಾರಿ ಬೇಕು… ಇರುವ ಸಾವಿರದಾರಿಯೊಳಗೆನ್ನ ಕೈಹಿಡಿದು ಗುರಿಯ ತೋರಲು…
ಇದ್ದರೆ ಇರಬೇಕು ನಮ್ಮ ಮೇಷ್ಟ್ರ ಹಾಗೆ ಆಕಾರದಲ್ಲಿ ವಾಮನ, ಬುದ್ಧಿಯಲ್ಲಿ ತ್ರಿವಿಕ್ರಮ. ಅವರು ಕಲಿಸಿಕೊಟ್ಟ ಅಕ್ಷರ ಈಗಲೂ ಬಾಯಲ್ಲಿ ಬರುತ್ತಿವೆ…
ಖಾಲಿ ಕೂತ ಘಳಿಗೆಗಳಲಿ ದುಬಾರಿ ವಸ್ತುಗಳು ಅಲುಗಾಡದಂತೆ ಕಾಯುವ ಬೆಂಡಿನ ತುಂಡಿನಂತೆ ಕೆಲಸವಾದಾಕ್ಷಣ ಬಿಸುಟರೆ ತಿಪ್ಪೆರಾಶಿಯಲಿ ತುಂಬ ದೂರದಿಂದಲೂ ಕಾಣಬಹುದಾದ…
ನುಡಿಕಲಿಸಿ ನಗಿಸಿ ತಾಳ್ಮೆಯಿಂದಲಿ ತಿದ್ದಿತೀಡಿದ ಅಕ್ಕರೆಯ ಅಮ್ಮ ನೀನೆನ್ನ ಗುರುವು ಎಡರು ತೊಡರುಗಳ ದಾಟಿ ಚಿಂತನ ಮಂಥನ ಮಾಡಿ ಚಲಿಸುವ…
ನಮಗೆ ಶಿಕ್ಷಣ ಕಲಿಸಿ ವ್ಯಕ್ತಿತ್ವ ರೂಪಿಸಿದ ಶಿಕ್ಷಕರಿಗೆಲ್ಲ ಶಿಕ್ಷಕ ದಿನಾಚರಣೆ ನಿಮಿತ್ತ ಹೃತ್ಪೂರ್ವಕ ನಮನಗಳು; . ಅ ಕ್ಷರ ಕಲಿಸಿದವರ…
ಅಲೆಗಳ ಓಟವ ಎಣಿಸೀ ಗುಣಿಸೀ ಲೆಕ್ಕ ಹಾಕುವ ಆ ಹುಡುಗಿಗೆ ತನ್ನದೇ ಎದೆ ಬಡಿತದ ದನಿ ಇಷ್ಟು ಹೆಚ್ಚಿದ್ದು ಯಾವಾಗೆಂದು…
ಒತ್ತಿ ಉಕ್ಕುವ ಮನಕೆ ತಂಪೆರೆವ ಬಿಸುಪಿಲ್ಲ ಎಲ್ಲಿಂದ ಬರಬೇಕು, ನಾನು ಬಡವಿ….. ಬಿಸುಪಿಲ್ಲದಾ ಭಯಕೆ ತೆರೆಯದಾತನ ತೋಳು ಅದನರಿತ ಮೇಲೂ..…
ಕಣ್ಣುಮುಚ್ಚಿದರೆ ಕಾಣುವುದೆ ಬೇರೆ ಕಣ್ಣು ತೆರದರೆ ಉಂಟು ಬೇಕೆಂಬ ಧಾರೆ ಬೇರೆ ಧಾರೆಗಳೆಲ್ಲ ಸರಿದು ಸೋರೆ ಆಕಾಶದುದ್ದಕ್ಕು ನಗುವ ಬೆಳಗಿನ…