ರಾಮನ ನೆನಪಿನಲಿ
ನಾರುಮಡಿಯುಟ್ಟು ಅಡವಿಗೆ ನಡೆದವಎಂಜಲು ಹಣ್ಣಲೇ ತಾಯ ಮಮತೆಯುಂಡವಮಡದಿಯ ಹುಡುಕಿ ದೆಸೆಗೆಟ್ಟು ಅಲೆದಾಡಿದವನೆಚ್ಚಿನ ಹನುಮನ ಸ್ನೇಹಕೆ ಸೋತು ಗೆದ್ದವಕಪಿಗುಂಪನೇ ನೆಚ್ಚಿ ಸಮುದ್ರಕೆ…
ನಾರುಮಡಿಯುಟ್ಟು ಅಡವಿಗೆ ನಡೆದವಎಂಜಲು ಹಣ್ಣಲೇ ತಾಯ ಮಮತೆಯುಂಡವಮಡದಿಯ ಹುಡುಕಿ ದೆಸೆಗೆಟ್ಟು ಅಲೆದಾಡಿದವನೆಚ್ಚಿನ ಹನುಮನ ಸ್ನೇಹಕೆ ಸೋತು ಗೆದ್ದವಕಪಿಗುಂಪನೇ ನೆಚ್ಚಿ ಸಮುದ್ರಕೆ…
ನನ್ನ ಬಾಲ್ಯದಲ್ಲೆಂದೋಚಿಕ್ಕ ಗಿಡವಾಗಿದ್ದನಮ್ಮ ಮನೆಯ ಮುಂದಿನ ಹೊಂಗೆಇಂದು ನಾ ಮುದಿಯಾಗಿದ್ದರೂಗ್ರೀಷ್ಮದ ಛಳಿಗೆಮೈ ನಡುಗಿ ನಡೆವಾಗಆಯ ತಪ್ಪಿದರೂಈ ಹೊಂಗೆಪ್ರತಿ ವಸಂತದಲ್ಲೂಕಾಯಕವೆಂಬಂತೆಚಿಗುರಿ, ಎಳೆ…
ಮನದಾಳದಲ್ಲಿ ಹರಳುಗಟ್ಟಿದ ಭಾವನೆಗಳ ಅಭಿವ್ಯಕ್ತಿ ಈ ಕಾವ್ಯಹೇಳಬೇಕೆಂಬ ತುಡಿತಕ್ಕೆ ಹೊರಬಾಗಿಲು ಈ ಕವನ ಪದಗಳೆಂಬ ಸಿಂಹಾಸನದ ಮೇಲೆ ರಾರಾಜಿಸುವ ರಾಣಿ…
ಮತ್ತೆ ಬಂದಿತು ಹಬ್ಬ ಯುಗಾದಿಹೊಸ ಸಂವತ್ಸರದ ಮೊದಲ ತೇದಿ,ಹೊಸತನು ತರುವ ಈ ಹಬ್ಬವನುಆಚರಿಸುವರು ಸಡಗರದಿ.(ಪ) ಮಾವಿನೆಲೆಗೆ ಬೇವಿನೆಲೆಯ ಬೆರೆಸಿ ಕಟ್ಟುವರು…
ಬಂದಿದೆ ಯುಗ ಯುಗಾದಿ ಯುಗಳ ಗೀತೆ ಹಾಡುತ/ ಲೋಕವ ಶೃಂಗರಿಸಿ ಚೆಲುವಿನಲಿ ನಲಿಯುತ/ಬಂದಿದೆ ಯುಗ ಯುಗಾದಿ ಯುಗಳ ಗೀತೆ ಹಾಡುತ/ಪ್ರಪಂಚವ…
ಮನದಾಳದ ಭಾವಗಳೆಲ್ಲ ಒಣಗಿ ಬತ್ತಿ ಹೋಗಿರಲುಏನು ಗೀಚಿ ಬರೆಯಲು ಪದಗಳೇ ಹೊಳೆಯುತ್ತಿಲ್ಲಜೀವನದ ಜವಾಬ್ದಾರಿಯ ಭಾರ ಹೆಗಲೇರಿ ಕುಳಿತಿರಲುಏನು ಗೀಚಿ ಬರೆಯಲು…
ಸರ್ವ ಶಕ್ತಿ ಆದಿಶಕ್ತಿ ರೂಪ ಎಂದೆನ್ನ ಕರೆಯುವರುಇವಳೇ ಸಂಸಾರದ ಕಣ್ಣು ಬಾಳಿನ ದೀಪ ಎಂದೆಲ್ಲಾ ಹೊಗಳುವರು ಇವಳಿದ್ದ ಕಡೆ ಶಾಂತಿ…
ಅರಿಶಿಣ ಹತ್ತಿದೆ ಜವಾಬ್ದಾರಿಯೆಂಬ ಹಳದಿ ಅಂಟಿದೆಕಾರ್ಯ ಕಟ್ಟಳೆಗಳೆಂದು ಹೊರಗೆ ಇರುತ್ತಿದ್ದ ಬಾಲಕಿಯಿಂದು ಹೊಸಲು ದಾಟಲು ಹಿಂಜರಿಯುತಿದೆ ಅಲೆಯುವ ಕಾಲುಗಳಿಗೆ ಓಡುವ…
ಸರದಿಯಲಿ ವರ್ಷಗಳುಸರಿದು ಹೋದವುನೆನಪ ಬಾಂದಳದಿಂದ ನೀ ಸರಿಯಲಿಲ್ಲ ಹದಿವಯಸ ದಾರಿಯಲಿಸವೆಸಿದೆವು ಹೆಜ್ಜೆಗಳಹೃದಯ ತೋರಿದ ದಾರಿ ಗಮಿಸಲಿಲ್ಲ ಬರೆದ ಬರಹಗಳಲ್ಲಿಒಲವು ಹಲುಬಿದವುಮನಸ…
ಬರೆಬರೆದು ಬಿಸುಟುವ ತವಕದಲಿ ಈಮನ ಓಡುತಿಹುದೇ ವಿನಃ ಸಿರ ಕರಗಳಲ್ಲ ಹಳೆಯ ಬರೆಯ ಮರೆಯಲು ಬರೆಯಲೇಮರೆತ ಬೆರೆತಗಳೊಂದಿಗೆ ಮತ್ತೆ ಬೆರೆಯಲು…