ಬೆಳಕು-ಬಳ್ಳಿ

  • ಬೆಳಕು-ಬಳ್ಳಿ

    ಆಶಯ

    ಮಾಸದೇ  ನೆನಪು ಕರಗದೇ ಕಾರ್ಮೋಡಬೀಳದೇ ಬಿಂದು ನಿನ್ನದೊಂದೊಂದು . ತೂಗುತ್ತಿಲ್ಲ ಉಯ್ಯಾಲೆ ಅಂಬರದ ಮ್ಯಾಲೆಬುತ್ತಿಕಟ್ಟು ಕನಸುಗಳ ಕಟ್ಟಲಾಗದ ಮ್ಯಾಲೆಹಾದಿಬೀದಿಯಲ್ಲಿ ಬಾವಿಗಳಿಲ್ಲದ…

  • ಬೆಳಕು-ಬಳ್ಳಿ

    ರಾಮನ ನೆನಪಿನಲಿ

    ನಾರುಮಡಿಯುಟ್ಟು ಅಡವಿಗೆ ನಡೆದವಎಂಜಲು ಹಣ್ಣಲೇ ತಾಯ ಮಮತೆಯುಂಡವಮಡದಿಯ ಹುಡುಕಿ ದೆಸೆಗೆಟ್ಟು ಅಲೆದಾಡಿದವನೆಚ್ಚಿನ ಹನುಮನ ಸ್ನೇಹಕೆ ಸೋತು ಗೆದ್ದವಕಪಿಗುಂಪನೇ ನೆಚ್ಚಿ ಸಮುದ್ರಕೆ…

  • ಬೆಳಕು-ಬಳ್ಳಿ

    ಹೊಂಗೆ

    ನನ್ನ ಬಾಲ್ಯದಲ್ಲೆಂದೋಚಿಕ್ಕ ಗಿಡವಾಗಿದ್ದನಮ್ಮ ಮನೆಯ ಮುಂದಿನ ಹೊಂಗೆಇಂದು ನಾ ಮುದಿಯಾಗಿದ್ದರೂಗ್ರೀಷ್ಮದ ಛಳಿಗೆಮೈ ನಡುಗಿ ನಡೆವಾಗಆಯ ತಪ್ಪಿದರೂಈ ಹೊಂಗೆಪ್ರತಿ ವಸಂತದಲ್ಲೂಕಾಯಕವೆಂಬಂತೆಚಿಗುರಿ, ಎಳೆ…

  • ಬೆಳಕು-ಬಳ್ಳಿ

    ಯುಗಾದಿ

    ಮತ್ತೆ ಬಂದಿತು ಹಬ್ಬ ಯುಗಾದಿಹೊಸ ಸಂವತ್ಸರದ ಮೊದಲ ತೇದಿ,ಹೊಸತನು ತರುವ ಈ ಹಬ್ಬವನುಆಚರಿಸುವರು ಸಡಗರದಿ.(ಪ) ಮಾವಿನೆಲೆಗೆ ಬೇವಿನೆಲೆಯ ಬೆರೆಸಿ ಕಟ್ಟುವರು…

  • ಬೆಳಕು-ಬಳ್ಳಿ

    ಗಜಲ್

    ಮನದಾಳದ ಭಾವಗಳೆಲ್ಲ ಒಣಗಿ ಬತ್ತಿ ಹೋಗಿರಲುಏನು ಗೀಚಿ ಬರೆಯಲು ಪದಗಳೇ ಹೊಳೆಯುತ್ತಿಲ್ಲಜೀವನದ ಜವಾಬ್ದಾರಿಯ ಭಾರ ಹೆಗಲೇರಿ ಕುಳಿತಿರಲುಏನು ಗೀಚಿ ಬರೆಯಲು…