ಕಲ್ಲ ಹಾದಿ…..
ಎಲ್ಲೋ ಒಂದು ಕಡೆಗಟ್ಟಿಯಾಗಿ ನೆಲೆಯೂರಿದ್ದೆಸಿಡಿಮದ್ದುಗಳ ಸಿಡಿಸಿತುಂಡಾಗಿಸಿದರು ಯಂತ್ರಗಳ ನಡುವೆ ಸಿಕ್ಕುಸಮತಟ್ಟಾದೆನಾಜೂಕುತನದಿ ಮನೆ,ಮಠ,ಮಸೀದಿಗಳ ನೆಲಹೊಕ್ಕಿದೆ ಮತ್ತಷ್ಟು ತುಂಡುಗಳುಉಳಿಯ ಅಳತೆಯೊಳಗೆಊಳಿಗಕೆ ಬಿದ್ದುಕಲಾಕೃತಿಗಳಾದವು ಕಪ್ಪು,ಬಿಳಿ,ಕಂದು…
ಎಲ್ಲೋ ಒಂದು ಕಡೆಗಟ್ಟಿಯಾಗಿ ನೆಲೆಯೂರಿದ್ದೆಸಿಡಿಮದ್ದುಗಳ ಸಿಡಿಸಿತುಂಡಾಗಿಸಿದರು ಯಂತ್ರಗಳ ನಡುವೆ ಸಿಕ್ಕುಸಮತಟ್ಟಾದೆನಾಜೂಕುತನದಿ ಮನೆ,ಮಠ,ಮಸೀದಿಗಳ ನೆಲಹೊಕ್ಕಿದೆ ಮತ್ತಷ್ಟು ತುಂಡುಗಳುಉಳಿಯ ಅಳತೆಯೊಳಗೆಊಳಿಗಕೆ ಬಿದ್ದುಕಲಾಕೃತಿಗಳಾದವು ಕಪ್ಪು,ಬಿಳಿ,ಕಂದು…
ಜಗದ ಜೀವರಾಶಿಗಳ ಉಗಮಕ್ಕೆಕಾರಣವಾಯಿತು ಜೀವಾಮೃತ ನೀರುಜೀವಿಗಳ ಅಳಿಯುವು ಉಳಿಯುವಿಕೆಪ್ರಾಣವಾಯು ಆಯಿತು ಹಚ್ಚಹಸಿರು. ಮನುಷ್ಯರ ಆಸೆಯ ಪೂರೈಸುವ ಪ್ರಕೃತಿದಾನವರ ದುರಾಸೆಯಿಂದ ಆಗಿರುವುದು…
ಎಲ್ಲವನೂ ಬರೆಯಲಾಗಿದೆವಿನಮ್ರತೆಯಿಂದ ಓದಬೇಕಷ್ಟೇ;ಹಾಳೆ ತಿರುವಿದ ಸಶಬ್ದ ನಾಚಬೇಕಿದೆ. ಎಲ್ಲವನೂ ಹಾಡಲಾಗಿದೆತನ್ಮಯದಿ ಕೇಳಬೇಕಷ್ಟೇ;ಗೀತಗಂಧ ಸುತ್ತೆಲ್ಲ ಪಸರಿಸಬೇಕಿದೆ. ಎಲ್ಲವನೂ ಬದುಕಲಾಗಿದೆಜೀವಂತದಿ ಗಮನಿಸಬೇಕಷ್ಟೇ;ಅರಳೀಮರವೇ ಆಹ್ಲಾದವಾಗಿದೆ.…
(ಜನವರಿಯಿಂದ ಮೇ ತನಕ) ಕಾದಿದ್ದೆ ಈ ದಿನಕೆ ವರ್ಷಗಟ್ಟಲೆನಿರೀಕ್ಷೆ ಫಲ ಕೊಟ್ಟಿದೆ ಈ ವರ್ಷದಲ್ಲಿರೆಂಬೆ ಕೊಂಬೆಗಳ ಎಡೆಯಲ್ಲೂಘಮಗುಡುವ ಹೂಗಳ ಗೊಂಚಲುತುಂಬಿತು…
”ಇಳಿ ಸಂಜೆ ಸರಿಯುವ ಹೊತ್ತು ಮೆಲ್ಲ, ಕಗ್ಗಂಟಾಗಿಸಿ ಸವೆಸದಿರು ಬಾಳ, ಯಾವತ್ತೂ ಒಂದೇ ಸಮನಿರದು ಕಾಲ, ಇದ್ದ ಪ್ರತಿಕ್ಷಣವ ಬದುಕು ನೀ ಸವಿದಂತೆ…
ಸಂಬಂಧಗಳ ಸಂತೆಯಲ್ಲಿ ಒಬ್ಬಂಟಿ ನಾನುನಿಸ್ವಾರ್ಥ ಪ್ರೇಮವ ಮಾರಲು ಬಂದವನು ಶ್ರೀಮಂತ ವ್ಯಾಪಾರಿಗಳ ತಳುಕು ಬಳುಕಿನ ಸರಕಲ್ಲಿ ಎನ್ನ ವ್ಯಾಪಾರವ ಕಳೆದುಕೊಂಡವನುಬಣ್ಣದ…
ತೀವ್ರ ನಿಗಾ ಘಟಕ ಎಂಬ ಬರಹದ ಕೋಣೆ ಪ್ರವೇಶಿಸಿ ಇಂದಿಗೆ ಮೂರು ದಿನ ಮೈ ಕೊರೆಯುವಷ್ಟು ತಂಪು ಮೂಗಿಗೆ ಕೈಗೆ…
ಹತ್ತು ನಿಮಿಷ ನಿಧಾನಿಸು, ಸುಮ್ಮನಿದ್ದು ಧ್ಯಾನಿಸು;ನಿನ್ನ ಕುರಿತು ಬಂದ ಮಾತಿಗೆ ; ಮಂದಿ ಮನಸಿಗೆ ! ಹರಿವ ನೀರನು ನೆನಪಿಸು,…
ಭರವಸೆ ಆಶಾಭಾವನೆಗಳೆಂಬ ಎಲೆಗಳುದುರಿವೆ ಮನಸ್ಸೆಂಬ ಮರದಿಂದಉತ್ಸಾಹ ಆಸಕ್ತಿಗಳೆಂಬ ಟೊಂಗೆಗಳು ಬೋಳಾಗಿವೆ ಬುಡದಿಂದ ಸಂತಸ ಖುಷಿಗಳೆಂಬ ಹಣ್ಣುಗಳು ಒಣಗಿ ಹೋಗಿವೆ ಸ್ಪರ್ಧೆಯ…
ಪ್ರಜಾಪ್ರಭುತ್ವದ ಮಹೋನ್ನತ ಹಬ್ಬ ಬರುತಿದೆಮತಗಟ್ಟೆಗಳೆಂಬ ದೇಗುಲಗಳು ಸಿಂಗಾರಗೊಂಡು ಕಾಯುತಿವೆ ಸಂವಿಧಾನವೆಂಬ ಮೂಲಮಂತ್ರ ಪಠಿಸಿಜಾತಿ ಪಂಥ ಭೇದಗಳ ದೂರವಿರಿಸಿ ಕಷ್ಟ ಕೋಟಲೆಗಳ…