ಒಂದು ಕಪ್ ಚಹಾದ ಕತೆ
ಪ್ರತಿಯೊಬ್ಬರ ದೈನಂದಿನ ಬದುಕಿನಲ್ಲಿ ಚಹಾ ಮಹತ್ವದ ಸ್ಥಾನವನ್ನು ಪಡೆದಿದೆ. ಅನೇಕರ ದಿನಚರಿ ಆರಂಭವಾಗುವುದೇ ಒಂದು ಕಪ್ ಬಿಸಿ ಬಿಸಿ ಚಹಾದೊಂದಿಗೆ…
ಪ್ರತಿಯೊಬ್ಬರ ದೈನಂದಿನ ಬದುಕಿನಲ್ಲಿ ಚಹಾ ಮಹತ್ವದ ಸ್ಥಾನವನ್ನು ಪಡೆದಿದೆ. ಅನೇಕರ ದಿನಚರಿ ಆರಂಭವಾಗುವುದೇ ಒಂದು ಕಪ್ ಬಿಸಿ ಬಿಸಿ ಚಹಾದೊಂದಿಗೆ…
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)“ನೀವು ಇಷ್ಟೊಂದು ಕೇಳಬೇಕಾ? ನಾವು ಈ ದಿನಕ್ಕಾಗಿ ಕಾಯುತ್ತಿದ್ದೆವು” ಎಂದರು ಶಕುಂತಲಾ ಅವರ ಕೈ ಹಿಡಿದು.ಆರ್.ಜಿ. ವಾರುಣಿ…
ಒಂದು ಬಾರಿ ದೆಹಲಿಗೆ ಹೋಗುವ ಒಬ್ಬ ಪ್ರಯಾಣಿಕ ವಿಮಾನದಲ್ಲಿ ತನಗೆ ನಿಗದಿಯಾದ ಸೀಟಿನಲ್ಲಿ ಕುಳಿತಿದ್ದನು. ಹಿಂದಿನ, ಮುಂದಿನ ಮತ್ತು ಆತನ…
ಕಾರಿರುಳ ರಾತ್ರಿಯಲಿ ಸಣ್ಣ ಹಣತೆಯ ಬೆಳಕಲ್ಲಿ ಸಾಗಿರುವೆಸಾಗುವ ಹಾದಿ ಸರಿಯಾಗಿದೆಯೋ ಆ ಭಗವಂತನೇ ಬಲ್ಲ ಆಗಾಗ ಸಿಗುವ ಗುಣಿ ತಗ್ಗುಗಳುಕಾಲಿಗೆ…
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಸಿಂಗಪೂರ್‌ನ ಪ್ರಮುಖ ಪ್ರವಾಸೀ ತಾಣಗಳನ್ನು ನೋಡಿದ ಮೇಲೆ ಅದರ ತಾಯಿಬೇರಾಗಿದ್ದ ಮಲೇಷ್ಯಾ ಕಡೆ ಕೋಚ್‌ನಲ್ಲಿ ಹೊರಟೆವು.…
1ಹೃದಯವನ್ನುಸ್ವಲ್ಪ ಈಚೆ ಆಚೆಸರಿಸು-ಸಮುದ್ರವೇಒಳಬಂದು ಕುಳಿತುಕೊಳ್ಳುತ್ತದೆ. 2ಕಣ್ರೆಪ್ಪೆಗಳನ್ನುಎಷ್ಟೇ ಮುಚ್ಚಿದರೂ, ತೆರೆದರೂಆ ತೇವಎಷ್ಟಕ್ಕೂ ಆರದು. 3ದುಃಖದ ಮೋಡಕವಿದಾಗಲೆಲ್ಲಾಸುರಿಯುವುದುಕಣ್ಣೀರಿನ ಧಾರೆಗಳೇ ತಾನೇ? 4ಬಳ್ಳಿಯಂತೆ ಅರಳಿಕೊಂಡ…
ದಶಮಸ್ಕಂದ – ಉತ್ತರಾರ್ಧ -ಅಧ್ಯಾಯ – 9ಶ್ರೀಕೃಷ್ಣ ಪಾಣಿಗ್ರಹಣ ಪರ್ವ ದ್ರುಪದ ರಾಜನ ರಾಜಧಾನಿಯಲಿದ್ರೌಪತಿ ದೇವಿಯ ಪರಿಣಯೋತ್ಸವ ಮುಗಿಸಿಇಂದ್ರಪ್ರಸ್ಥ ರಾಜಧಾನಿಗೆ…
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಮರುದಿನ ಇಬ್ಬರೂ ಕಾಲೇಜಿಗೆ ಹೋದರು. ಬಹಳ ಕಡಿಮೆ ಮಂದಿ ಸ್ನೇಹಿತರು ಭೇಟಿಯಾದರು.ವಾರುಣಿ, ಆರ್.ಜಿ. ಇಬ್ಬರೂ ಒಟ್ಟಿಗೆ ಆರಾಧ್ಯಸರ್‌ನ…
ಟಿಬೆಟ್ಟಿನ ಸುಪ್ರಸಿದ್ಧ ಯೋಗಿಯೀತ. ಕಾಲಮಾನ ಶಕವರ್ಷ ೧೦೫೨ ರಿಂದ ೧೧೩೫. ‘ಕನ್ನಡದ ಜಾನ್ ಡನ್’ ಎಂದೇ ಹೆಸರಾದ ಹೊಸಗನ್ನಡದ ಕವಿ…