• ಕಾದಂಬರಿ

    ಕನಸೊಂದು ಶುರುವಾಗಿದೆ: ಪುಟ 17

    (ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಮರುದಿನ ಎಂಟೂವರೆಗೆಲ್ಲಾ ಅವಳು ಅತ್ತೆಯ ಮನೆಯಲ್ಲಿದ್ದಳು.“ಹೊಸ ವೆಹಿಕಲ್ ತೆಗೆದುಕೊಂಡೆಯಾ?” ನಾಗರಾಜ ಕೇಳಿದ.“ಇಲ್ಲ. ಇದು ನನ್ನ ಫ್ರೆಂಡ್‌ದು.”“ತಿಂಡಿ ಆಯ್ತಾ?”“ಅತ್ತೆ…

  • ಬೆಳಕು-ಬಳ್ಳಿ

    ಪುಟ್ಟ ಹಣತೆ

    ಪುಟ್ಟ ಹಣತೆಯತುಂಬಿದೆ ಬದುಕಿನ ಖುಷಿಕಾಲದ ಅನಂತತೆನಡೆದು ಬಂದ ದಾರಿಇಂದಿನ ಸ್ವಾಗತವೂ ಹಾಗೇಬೆಳಕಿನ ನಗುವಿನಲ್ಲಿಕಂಡ ಎಲ್ಲವೂ ಸಾದೃಶ್ಯವೇ ಒಳಿತಿನ ಭಾವವಮಣ್ಣಿನ ಋಣವಮೇಳೈಸಿದ…

  • ಬೊಗಸೆಬಿಂಬ

    ಸಾಹಿತ್ಯ ಸಾತತ್ಯ

    ಸಾಹಿತ್ಯ ಪ್ರಕಾರಗಳಲ್ಲೆಲ್ಲಾ ಕಾವ್ಯವೇ ಶ್ರೇಷ್ಠವಾದುದು. ಏಕೆಂದರೆ ಇದು ಉಳಿದ ಪ್ರಕಾರಗಳಿಗಿಂತ ಸಂಕೀರ್ಣ ಮತ್ತು ಕಷ್ಟಸಾಧ್ಯ ರಚನೆ. ಹಿಂದೆ ಎಲ್ಲವನ್ನೂ ಕಾವ್ಯ…

  • ಬೆಳಕು-ಬಳ್ಳಿ

    ಜೋಡಿ….. ಅಗಲಿದ……ಹಕ್ಕಿ…

    ಭಾವ ತೀವ್ರತೆಯು ಕಟ್ಟೆಯೊಡೆದು ಕಣ್ಣಂಚಿನಲಿ ಹನಿಯುವುದ ಕಂಡೆಜೀವನದ ಸಂಗಾತಿಯ ಅಗಲಿಕೆಯ ನೋವು ಹಿರಿಯ ಜೀವದ ಮೊಗದಲ್ಲಿ ಇಣುಕಿದ್ದ ನೋಡಿದೆ ಮಾಮೂಲಿನಂತೆ…

  • ಬೆಳಕು-ಬಳ್ಳಿ

    ಬೆಂಕಿ

    ನೀನು ನೀರಿನಲ್ಲಿ ಅಡಗಿಕೊಳ್ಳುವೆ, ಸರಿಆದರೆ ಬೆಂಕಿಯಲ್ಲಿ ಹೇಗೆ ಅಡಗಿಕೊಳ್ಳುವೆ?ಮೇಘ ಸ್ಫೋಟದಿಂದ ನೀನು ತಪ್ಪಿಸಿಕೊಳ್ಳುವೆ, ಸರಿಆದರೆ ಆಕಾಶ ಗುರಿಮಾಡಿ ಹೊಡೆಯುವಸಿಡಿಲುಗಳಿಂದ ಹೇಗೆ…

  • ಪ್ರವಾಸ

    ದೇವರ ದ್ವೀಪ ಬಾಲಿ : ಪುಟ-8

    (ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಉಬೂದ್ ನ ಶಾಲೆಯಲ್ಲಿ ಸರಸ್ವತಿ ಪೂಜೆಮಾರ್ಗದರ್ಶಿ ಮುದ್ದಣ ಅವರು ನಮ್ಮನ್ನು ಉದ್ದೇಶಿಸಿ, ನೀವು ಬಹಳ ಒಳ್ಳೆಯ ಸಮಯದಲ್ಲಿ…

  • ಬೆಳಕು-ಬಳ್ಳಿ

    ಕಾಡುವ ನೆನಪೊಂದು

    ಮರಳಿ ಮರಳಿ ಕಾಡುವನೆನಪೊಂದು ಜೊತೆಗಿರಬೇಕುನೆನಪಾದಾಗೆಲ್ಲ ಮನಸುಹೂವಂತೆ ಅರಳಬೇಕು ಮನದ ನೋವುಗಳೆಲ್ಲಕರಗಿ ನಲಿವಾಗಬೇಕುತಣ್ಣನೆಯ ಭಾವವೊಂದುಮೂಡಿ ಗೆಲುವಾಗಿಸಬೇಕು ಸೋತಾಗಲೆಲ್ಲಾ ಸೋಲಿನಕಹಿಯ ಮರೆಸುವಂತಿರಬೇಕುಸ್ಫೂರ್ತಿಯ ಚಿಲುಮೆಯಾಗಿಹೆಜ್ಜೆ…

  • ಕಾದಂಬರಿ

    ಕನಸೊಂದು ಶುರುವಾಗಿದೆ: ಪುಟ 16

    (ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಮರುದಿನ ಬೆಳಗ್ಗೆ ಎಂಟುಗಂಟೆಯ ಹೊತ್ತಿಗೆ ಅವರು ಮೈಸೂರಿನಲ್ಲಿದ್ದರು. ಪ್ರಯಾಣದ ಆಯಾಸದಿಂದ ಎಲ್ಲರಿಗೂ ಬಳಲಿಕೆ. ಆ ದಿನವೂ ರಾಗಿಣಿ,…