Skip to content

  • ಬೆಳಕು-ಬಳ್ಳಿ

    ನೆರಳು ಹೊರಳುವಾಗ

    July 24, 2025 • By Nagaraja B. Naik • 1 Min Read

    ಬಿದ್ದ ನೆರಳಿಗೂಜೀವಂತ ಭಾವಎದ್ದ ಕನಸಿಗೂತುಂಬಿರುವ ಜೀವ ಜೀವ ಭಾವಗಳಉಸಿರೇ ನೆರಳುಭಾವ ಎಳೆಗಳಉಸಿರೇ ಹಸಿರು ನೆರಳು ಹೊರಳುವಾಗಕನಸು ಗರಿ ಬಿಚ್ಚಿಹಾರುವ ಮೋಡವಾಗಿಹನಿಮಳೆಯ…

    Read More
  • ವಿಶೇಷ ದಿನ

    ರಾಷ್ಟ್ರೀಯ ಪೋಷಕರ ದಿನ -ಜುಲೈ 27

    July 24, 2025 • By N V Ramesh • 1 Min Read

    ನಮ್ಮ ದೇಶದಲ್ಲಿ ಕುಟುಂಬಕ್ಕೆ, ಅಜ್ಜ-ಅಜ್ಜಿಯರಿಗೆ, ತಂದೆ-ತಾಯಂದಿರಿಗೆ ಬಹಳ ಗೌರವ ಹಾಗೂ ಮಹತ್ವ ಕೊಡುತ್ತೇವೆ. ಅಮೇರಿಕ ಹಾಗೂ ನಮ್ಮ ದೇಶದಲ್ಲಿ, ತಾಯಿ…

    Read More
  • ಪ್ರವಾಸ

    ಚೆಲುವಿನ ತಾಣ ನ್ಯೂಝಿಲ್ಯಾಂಡ್: ಪುಟ-5

    July 24, 2025 • By Dr.Gayathri Devi Sajjan • 1 Min Read

    (ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಭೂತಾಯಿಯಒಡೆಯರುಯಾರು? ಹತ್ತೊಂಭತ್ತನೆಯ ಶತಮಾನದಲ್ಲಿ ಬಂದರೋ ಬಂದರು ಪಾಶ್ಚಿಮಾತ್ಯರು, ಹಡಗುಗಳನ್ನು ಕಟ್ಟಿಕೊಂಡು ಆಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಈ ದ್ವೀಪರಾಷ್ಟ್ರಕ್ಕೆ ಬಂದಿಳಿದರು.…

    Read More
  • ಪೌರಾಣಿಕ ಕತೆ

    ಕಾವ್ಯ ಭಾಗವತ 53 : ಅಂಬರೀಶ – 2

    July 24, 2025 • By M R Ananda • 1 Min Read

    ನವಮ ಸ್ಕಂದ – ಅಧ್ಯಾಯ -2ಅಂಬರೀಶ – 2 ಒಂದು ಸಂವತ್ಸರ ಕಾಲಅತಿಪವಿತ್ರ ದ್ವಾದಶ ವ್ರತಾಚರಣೆಯಸಂಕಲ್ಪದಿಂದಶಮ ಏಕಭುಕ್ತ, ಏಕಾದಶಿ ನಿರಾಹಾರದ್ವಾದಶಿಯ…

    Read More
  • ಪರಾಗ

    ಒಂದು ಸಾವು.

    July 24, 2025 • By B.R.Nagarathna • 1 Min Read

    ಸಣ್ಣದೊಂದು ಸೂಟ್‌ಕೇಸ್ ಮತ್ತು ಹ್ಯಾಂಡ್‌ಬ್ಯಾಗ್ ಹಿಡಿದು ಚೆನ್ನೈಯಿಂದ ಮೈಸೂರಿಗೆ ಹೊರಟಿದ್ದ ಟ್ರೈನ್ ಹತ್ತಿದಳು ಮೇರಿ. ಮೊದಲೇ ಟಿಕೆಟ್ ಕಾಯ್ದಿರಿಸಿದ್ದರಿಂದ ಧಾವಂತವಿಲ್ಲದೆ…

    Read More
  • ಪುಸ್ತಕ-ನೋಟ

    ‘ಭಗವದ್ಗೀತೆಯೊಳಗೊಂದು ಸುತ್ತು’: ಡಾ.ಎಂ.ಆರ್ .ಮಂದಾರವಲ್ಲಿ

    July 17, 2025 • By Hema Mala • 1 Min Read

    ಪುಸ್ತಕ  ಪರಿಚಯ : ಭಗವದ್ಗೀತೆಯೊಳಗೊಂದು ಸುತ್ತುಲೇಖಕರು : ಡಾ.ಎಂ.ಆರ್ .ಮಂದಾರವಲ್ಲಿಪ್ರಕಾಶಕರು :ಸಹನಾ ಪಬ್ಲಿಕೇಶನ್, ಬೆಂಗಳೂರುಮೊ: 9066618708ಬೆಲೆ : ರೂ.300/- ಭಾರತದ…

    Read More
  • ಲಹರಿ

    ಅಲ್ಪವಿರಾಮದ ಸುತ್ತ

    July 17, 2025 • By K Ramesh • 1 Min Read

    ಜಗತ್ತಿನ ಎಲ್ಲ ಭಾಷೆಗಳಿಗೆ ಅನ್ವಯಿಸುವ ಹಾಗೆ ಹದಿನಾಲ್ಕು ವಿವಿಧ ಚಿಹ್ನೆಗಳು ಬಳಕೆಯಲ್ಲಿವೆ. ಇದು ಎಲ್ಲಾ ಭಾಷೆಗಳಲ್ಲೂ ಸರಿಯಾದ ರೀತಿಯಲ್ಲಿ ಬಳಕೆ…

    Read More
  • ಪೌರಾಣಿಕ ಕತೆ - ಬೆಳಕು-ಬಳ್ಳಿ

    ಕಾವ್ಯ ಭಾಗವತ 52 : ಅಂಬರೀಶ – 1

    July 17, 2025 • By M R Ananda • 1 Min Read

    ನವಮ ಸ್ಕಂದ – ಅಧ್ಯಾಯ -2ಅಂಬರೀಶ – 1 ಮನುವಿನ ಪುತ್ರ ನಭಅವನ ಕಿರಿಯ ಪುತ್ರ ನಾಭಾಗಅತಿ ದೀರ್ಘಕಾಲವಂಗುರುಕುಲದಿ ಕಳೆದುರಾಜ್ಯಕೆ…

    Read More
  • ಪೌರಾಣಿಕ ಕತೆ

    ಸದ್ಗುಣ ಸಂಪನ್ನ ವಿಭೀಷಣ

    July 17, 2025 • By Vijaya Subrahmanya • 1 Min Read

    ಒಬ್ಬ ತಾಯಿಗೆ ನಾಲ್ಕು ಮಂದಿ ಮಕ್ಕಳಿದ್ದರೆ ಅವರೆಲ್ಲ ಒಂದೇ ತೆರನಾಗಿರಬೇಕೆಂದೇನೂ ಇಲ್ಲ. ವಿವಿಧ ರೂಪ ಮಾತ್ರವಲ್ಲ, ವಿವಿಧ ಗುಣದವರೂ ಆಗಿರುತ್ತಾರೆ.…

    Read More
  • ವಿಶೇಷ ದಿನ

    ಪ್ಲಾಸ್ಟಿಕ್ ಚೀಲದ ಬದಲು  ಕಾಗದದ ಚೀಲ ಬಳಸಿ..

    July 17, 2025 • By N V Ramesh • 1 Min Read

    ಬಹಳ ಹಿಂದಿನಿಂದ, ಅನೇಕ ತಲೆಮಾರುಗಳ ಹಿಂದಿನಿಂದ ನಮ್ಮ ಹಿರಿಯರು, ಕೆಲವು ದಶಕಗಳವರೆಗೆ ಈ ತಲೆಮಾರಿನ ನಾವೂ ಅಂಗಡಿ ಸಾಮಾನು ತರಲು,…

    Read More
 Older Posts
Newer Posts 

ಬರಹಗಳನ್ನು ಹುಡುಕಲು, ಲೇಖಕರ ಹೆಸರು /ಇ-ಮೈಲ್ /ಬರಹದ ಶೀರ್ಷಿಕೆಯನ್ನು ಇಲ್ಲಿ ಬರೆದು Enter Key ಒತ್ತಿ.

ಇತ್ತೀಚಿನ ಪುಟಗಳು

  • Aug 28, 2025 ಭೂತಕಾಲ ಮರೆಯಿರಿ; ಭವಿಷ್ಯದ ಬಗ್ಗೆ ಚಿಂತಿಸದಿರಿ; ವರ್ತಮಾನದಲ್ಲಿ ಬದುಕಿ
  • Aug 28, 2025 ಕಾವ್ಯ ಭಾಗವತ 58 :  ಪರಶುರಾಮ – 1
  • Aug 28, 2025 ಗೋಸುಂಬೆ.
  • Aug 28, 2025 ರೇಷ್ಮೆ ಸೀರೆ
  • Aug 28, 2025 ನಮ್ಮ ಯಾತನೆಗಳಿಗೆ ನಾವೇ ಕಿವಿಯಾಗೋಣವೇ?
  • Aug 28, 2025 ವರ್ತನ – ಆವರ್ತನ !
  • Aug 28, 2025 ಕನಸೊಂದು ಶುರುವಾಗಿದೆ: ಪುಟ 5
  • Aug 28, 2025 ಚೆಲುವಿನ ತಾಣ ನ್ಯೂಝಿಲ್ಯಾಂಡ್ – ಪುಟ 10

ಹಳೆಯ ಪೋಸ್ಟ್ ಗಳನ್ನು ಇಲ್ಲಿಯೂ ಹುಡುಕಬಹುದು

July 2025
M T W T F S S
 123456
78910111213
14151617181920
21222324252627
28293031  
« Jun   Aug »

ನಿಮ್ಮ ಅನಿಸಿಕೆಗಳು…

  • ಚಂದ್ರಶೇಖರ ಕೆ.ಜಿ. on ಸೇಫ್ ಆಗಿ ಸೇವ್ ಮಾಡಿ ಹೆಸರು!
  • H N MANJURAJ on ವರ್ತನ – ಆವರ್ತನ !
  • H N MANJURAJ on ವರ್ತನ – ಆವರ್ತನ !
  • ಶಂಕರಿ ಶರ್ಮ on ಕಾವ್ಯ ಭಾಗವತ 58 :  ಪರಶುರಾಮ – 1
  • ಶಂಕರಿ ಶರ್ಮ on ಭೂತಕಾಲ ಮರೆಯಿರಿ; ಭವಿಷ್ಯದ ಬಗ್ಗೆ ಚಿಂತಿಸದಿರಿ; ವರ್ತಮಾನದಲ್ಲಿ ಬದುಕಿ
  • ಚಂದ್ರಶೇಖರ ಕೆ.ಜಿ. on ನೆನೆದವರು ಎದುರಲ್ಲಿ..
Graceful Theme by Optima Themes
Follow

Get every new post on this blog delivered to your Inbox.

Join other followers: