ಸದ್ಗುಣ ಸಂಪನ್ನ ವಿಭೀಷಣ
ಒಬ್ಬ ತಾಯಿಗೆ ನಾಲ್ಕು ಮಂದಿ ಮಕ್ಕಳಿದ್ದರೆ ಅವರೆಲ್ಲ ಒಂದೇ ತೆರನಾಗಿರಬೇಕೆಂದೇನೂ ಇಲ್ಲ. ವಿವಿಧ ರೂಪ ಮಾತ್ರವಲ್ಲ, ವಿವಿಧ ಗುಣದವರೂ ಆಗಿರುತ್ತಾರೆ.…
ಒಬ್ಬ ತಾಯಿಗೆ ನಾಲ್ಕು ಮಂದಿ ಮಕ್ಕಳಿದ್ದರೆ ಅವರೆಲ್ಲ ಒಂದೇ ತೆರನಾಗಿರಬೇಕೆಂದೇನೂ ಇಲ್ಲ. ವಿವಿಧ ರೂಪ ಮಾತ್ರವಲ್ಲ, ವಿವಿಧ ಗುಣದವರೂ ಆಗಿರುತ್ತಾರೆ.…
ಬಹಳ ಹಿಂದಿನಿಂದ, ಅನೇಕ ತಲೆಮಾರುಗಳ ಹಿಂದಿನಿಂದ ನಮ್ಮ ಹಿರಿಯರು, ಕೆಲವು ದಶಕಗಳವರೆಗೆ ಈ ತಲೆಮಾರಿನ ನಾವೂ ಅಂಗಡಿ ಸಾಮಾನು ತರಲು,…
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಮಾವೊರಿಗಳ ಸಾಂಸ್ಕೃತಿಕ ನೃತ್ಯ – ಹಾಕಬಿಸಿನೀರ ಬುಗ್ಗೆಗಳನ್ನು ಇನ್ನೂ ಹತ್ತಿರದಿಂದ ನೋಡಲು ನಮ್ಮನ್ನು ಒಂದು ಜೀಪಿನಲ್ಲಿ ಕೂರಿಸಿಕೊಂಡು…
ಚಿಕ್ಕಂದಿನಲ್ಲಿಯೇ ತಾಯಿಯನ್ನು ಕಳೆದುಕೊಂಡಿದ್ದ ಒಬ್ಬ ಹುಡುಗನಿಗೆ ಅವರ ತಂದೆ ತಾಯಿಯ ಕೊರತೆ ಮಗನನ್ನು ಕಾಡಬಾರದೆಂದು ಇನ್ನೊಂದು ಮದುವೆ ಮಾಡಿಕೊಂಡು ಅವನಿಗೆ…
ಕಷ್ಟವೆಂಬ ಮಳೆಯ ಆ ವಿಧಿ ಸುರಿಸುತ್ತಿದೆಚಿಂತೆಯ ಪ್ರವಾಹಕೆ ಭರವಸೆಯ ನೆಲ ಕುಸಿಯುತ್ತಿದೆ ಆತಂಕದ ಕಾರ್ಮೋಡ ಬದುಕ ಆವರಿಸುತ್ತಿದೆಅಪನಂಬಿಕೆಯ ಸುಳಿಗಾಳಿ ಬೀಸಿ…
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಬಿಸಿನೀರ ಬುಗ್ಗೆಗಳು ನಾವು ನಾಳೆ ಬಿಸಿನೀರ ಬುಗ್ಗೆಗಳನ್ನು ನೋಡಲು ಹೋಗುತ್ತಿದ್ದೇವೆ ಎಂದು ನಮ್ಮ ಗೈಡ್ ಹೇಳಿದಾಗ ತಟ್ಟನೆ…
ಕಲ್ಲು ಮುಳ್ಳು ಕೊರಕಲುತುಂಬಿದೆ ಸಾಗುವ ದಾರಿಯಲ್ಲಿಸುಲಭದಲ್ಲಿ ಸಿಗದು ಗೆಲುವುನಮ್ಮ ಈ ಬಾಳಿನಲ್ಲಿಮುಗಿದು ಹೋಗಬಾರದುಬದುಕು ಬರೀ ಗೋಳಿನಲ್ಲಿ ಕಷ್ಟ ಎಂದುಕೊಂಡು ಸುಮ್ಮನಾದರೆಯಾವುದೂ…
ಲವಣ ಅಥವಾ ಉಪ್ಪು ಒಂದು ಅದ್ಭುತವಾದ ಎರಡು ಮೂಲ ವಸ್ತುಗಳಾದ ಸೋಡಿಯಂ ಹಾಗೂ ಕ್ಲೋರಿನ್‌ನ ಸಂಯುಕ್ತ ಪದಾರ್ಥ. ಅಡುಗೆಯ ದಿಕ್ಕನ್ನೇ…
ಹಸಿರಿರಲಿ ಜಗದಲ್ಲಿ ಸಂತಸವ ಚೆಲ್ಲುತಲಿಉಸಿರನ್ನು ನೀಡುವುದು ಹಸಿರೆಂಬ ವರವುಕಸಿದಿಹೆವು ಹಸಿರುಸಿರ ಮಾಲಿನ್ಯ ಮಾಡುತ್ತಹಸಿರಿರಲಿ ಜಗಕೆಂದ – ಗೌರಿತನಯ//೧// ಬೇಯುತಿದೆ ಬುವಿಯೊಡಲು…