Skip to content

  • ಬೆಳಕು-ಬಳ್ಳಿ

    ಪರೀಕ್ಷೆ

    August 7, 2025 • By K.Murali Mohan • 1 Min Read

    ಕಲಿತದ್ದನ್ನು ಬರೆಯುವುದೇಪರೀಕ್ಷೆ ಎಂದುಕೊಳ್ಳಬೇಡ,ಬದುಕು ಕಲಿಸಿದಪಾಠಗಳೂ ಪರೀಕ್ಷೆಗಿಡುತ್ತವೆ. ಅಲ್ಲಿ ತರಗತಿಗಳಿಲ್ಲ,ಬೋಧಕರಿಲ್ಲ;ಹಲಗೆ, ಪೆನ್ನು, ಪುಸ್ತಕ –ಎಲ್ಲವೂ ನೀನೇ.ಆದರೂ ಪರೀಕ್ಷೆ ಇದ್ದೇ ಇರುತ್ತದೆ.ಗೆದ್ದರೆಜಗ ಚಪ್ಪಾಳೆ…

    Read More
  • ಬೆಳಕು-ಬಳ್ಳಿ

    ಮಂಥನ

    August 7, 2025 • By Nagaraja G.N. Bada • 1 Min Read

    ಸೋಲು ಗೆಲುವಿಗೂ ಮೀರಿದ್ದು ಜೀವನಇರಬೇಕು ಚೌಕಟ್ಟಿನೊಳಗೆ ಅಭಿಮಾನಬಿಟ್ಟುಕೊಡಬಾರದು ನಮ್ಮ ಸ್ವಾಭಿಮಾನನಗುನಗುತ ಮುಂದೆ ಸಾಗುವುದೇ ಜೀವನ ಸೋಲು ಗೆಲುವಿರದ ಆಟ ಇಲ್ಲವೇ…

    Read More
  • ಲಹರಿ

     ನಾವೆಷ್ಟು ಸಹೃದಯರು?

    July 31, 2025 • By Dr.Shailarani Bolar • 1 Min Read

    ಎಷ್ಟೋ ಬಾರಿ ಅಂದುಕೊಂಡಿದ್ದೇನೆ, ಈ ಪ್ರಪಂಚದಲ್ಲಿ ಇರುವ ಸಹಸ್ರಾರು ಜೀವಕೋಟಿಗಳಲ್ಲಿ ‘ಸಹೃದಯತೆ’ ಎಂಬ ಮಾನವೀಯ ಗುಣ ಉಳಿದುಕೊಂಡಿದೆಯೇ? ಯಾಕೆ ನಾವು…

    Read More
  • ಪ್ರವಾಸ

     ಚೆಲುವಿನ ತಾಣ ನ್ಯೂಝಿಲ್ಯಾಂಡ್ – ಪುಟ 6

    July 31, 2025 • By Dr.Gayathri Devi Sajjan • 1 Min Read

    (ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಆಕ್‌ಲ್ಯಾಂಡಿನ ಹೆಗ್ಗುರುತಾದ ವಾಸ್ತುಶಿಲ್ಪ – ಸ್ಕೈ ಟವರ್ ಆಕಾಶದಲ್ಲಿ ದೇವತೆಗಳಂತೆ ತೇಲಬೇಕೆ? ಹಕ್ಕಿಯಂತೆ ಹಾರಬೇಕೆ? ಕಪಿಯಂತೆ ಜಿಗಿಯಬೇಕೆ?…

    Read More
  • ಕಾದಂಬರಿ

    ಕನಸೊಂದು ಶುರುವಾಗಿದೆ; ಪುಟ 1

    July 31, 2025 • By C N Muktha • 1 Min Read

    ಹಾಲ್‌ನಲ್ಲಿ ಹಾಕಿದ್ದ ಸೋಫಾದಲ್ಲಿ ಕೃತ್ತಿಕಾ, ಸಿಂಧು ಕುಳಿತು ಮನೆಯನ್ನು ಅವಲೋಕಿಸಿದರು. ಅವರ ಎದುರು ಕುಳಿತಿದ್ದ ವಾರುಣಿ ಟೇಬಲ್ ಮೇಲೆ ಇಟ್ಟಿದ್ದ…

    Read More
  • ಬೆಳಕು-ಬಳ್ಳಿ

    ಕಾವ್ಯ ಭಾಗವತ 54: ಸೂರ್ಯವಂಶ ಕಥಾ

    July 31, 2025 • By M R Ananda • 1 Min Read

    ನವಮಸ್ಕಂದ – ಅಧ್ಯಾಯ – 3ಸೂರ್ಯವಂಶ ಕಥಾ ಅಂಬರೀಶ ಪುತ್ರ ಹರಿತನಂತರದಿ ಪುರುಕುತ್ಸಅದೇ ವಂಶದ ಸತ್ಯರ್ವತನ ಪುತ್ರ ತ್ರಿಶಂಕು ತ್ರಿಶಂಕುವಿಗೆ…

    Read More
  • ಬೆಳಕು-ಬಳ್ಳಿ

    ಆ – ಪೋಶನ !

    July 31, 2025 • By Dr.H N Manjuraj • 1 Min Read

    ಕಿಟಕಿಯಾಗು ಎಂದೆಬಾಗಿಲಾದೆ ; ಸರಾಗ ಹೋಗಿ ಬರಲು ! ಕಣ್ಣ ಬೆಳಕಾಗು ಎಂದೆಸೂರ್ಯೋದಯವಾದೆ ; ಮಿಂದೇಳಲು ಗೀತಗುನುಗಾಗು ಎಂದೆಸ್ವರಸಂಗೀತವಾದೆ ;…

    Read More
  • ಬೆಳಕು-ಬಳ್ಳಿ

    ಮೊದಲ ಅಳು

    July 31, 2025 • By Nagaraja G.N. Bada • 1 Min Read

    ನಮ್ಮ ಕಣ್ಣೆದಿರು ಯಾರೇ ಅತ್ತರುಮನಸ್ಸಿಗೆ ಬೇಸರವು ಆಗುವುದುಮನದ ತುಂಬ ಸಂಕಟ ಯಾತನೆದುಃಖವು ಉಮ್ಮಳಿಸಿ ಬರುವುದು ಖುಷಿಯ ವಾತಾವರಣ ಇದ್ದಾಗಸುತ್ತಲೂ ಸಂಭ್ರಮವು…

    Read More
  • ಲಹರಿ

    ಶ್ರಾವಣ ಹಬ್ಬಗಳ ದಿಬ್ಬಣ

    July 31, 2025 • By Shubhalaxmi R Nayak • 1 Min Read

    ಅಬ್ಬರದ ಮಳೆಯ ಆಷಾಢ ಕಳೆದ ನಂತರ ಬರುವ ಶ್ರಾವಣವೆಂದರೆ ಸಂತೋಷ, ಸಂಭ್ರಮ, ಆಹ್ಲಾದ, ಭಕ್ತಿ ಭಾವ, ರೋಮಾಂಚನ. ಶ್ರಾವಣದಲ್ಲಿ ನೋವು…

    Read More
  • ಬೊಗಸೆಬಿಂಬ

    ಸಮಾಜಕ್ಕೆ ಮಾರಕವಾದ ಮಹಾ ಪಿಡುಗು: ವಿವಾಹ ವಿಚ್ಛೇದನ

    July 31, 2025 • By Vanitha Prasad • 1 Min Read

    “ ಮದುವೆಯ ಈ ಬಂಧ, ಅನುರಾಗದ ಅನುಬಂಧI  ಏಳೇಳು ಜನುಮದಲೂ ತೀರದ ಸಂಬಂಧII” ಜಗತ್ತಿನ ಎಲ್ಲಾ ಜೀವಕೋಟಿಗಳಿಗೂ ಎಷ್ಟೋ ಜನ್ಮಗಳು…

    Read More
 Older Posts
Newer Posts 

ಬರಹಗಳನ್ನು ಹುಡುಕಲು, ಲೇಖಕರ ಹೆಸರು /ಇ-ಮೈಲ್ /ಬರಹದ ಶೀರ್ಷಿಕೆಯನ್ನು ಇಲ್ಲಿ ಬರೆದು Enter Key ಒತ್ತಿ.

ಇತ್ತೀಚಿನ ಪುಟಗಳು

  • Apr 16, 2026 ಮೌನದ ಮಳಿಗೆ
  • Apr 16, 2026 ಸಿಂಹದ ನಾಡು ಸಿಂಗಪೂರ್
  • Apr 16, 2026 ಕನಸಿನಿಂದ ಕೃತಿಯವರೆಗೆ
  • Apr 16, 2026 ಅಜ್ಜಿ ಊರಲ್ಲಿ ಬೇಸಿಗೆಯ ರಜೆಯ ಮಜ
  • Apr 16, 2026 ಅಮ್ಮ
  • Apr 16, 2026 ಧಾರಾವಾಹಿ-ಕನಸೊಂದು ಶುರುವಾಗಿದೆ: ಪುಟ 38
  • Apr 16, 2026 ವಾಟ್ಸಾಪ್ ಕಥೆ 79 : ನಿಜವಾದ ಸಂಪಾದನೆ.
  • Apr 16, 2026 ಕಾವ್ಯ ಭಾಗವತ 91 : ರುಕ್ಮಿಣಿ – 1

ಹಳೆಯ ಪೋಸ್ಟ್ ಗಳನ್ನು ಇಲ್ಲಿಯೂ ಹುಡುಕಬಹುದು

January 2025
M T W T F S S
 12345
6789101112
13141516171819
20212223242526
2728293031  
« Dec   Feb »

ನಿಮ್ಮ ಅನಿಸಿಕೆಗಳು…

  • Shailarani Bolar on ಅಜ್ಜಿ ಊರಲ್ಲಿ ಬೇಸಿಗೆಯ ರಜೆಯ ಮಜ
  • Nagarathna BR on ವಾಟ್ಸಾಪ್ ಕಥೆ 79 : ನಿಜವಾದ ಸಂಪಾದನೆ.
  • T V B. RAJAN on ಅಜ್ಜಿ ಊರಲ್ಲಿ ಬೇಸಿಗೆಯ ರಜೆಯ ಮಜ
  • Nagarathna BR on ವಾಟ್ಸಾಪ್ ಕಥೆ 79 : ನಿಜವಾದ ಸಂಪಾದನೆ.
  • C.N.Muktha on ಧಾರಾವಾಹಿ-ಕನಸೊಂದು ಶುರುವಾಗಿದೆ: ಪುಟ 38
  • Gayathri Sajjan on ಸಿಂಹದ ನಾಡು ಸಿಂಗಪೂರ್
Graceful Theme by Optima Themes
Follow

Get every new post on this blog delivered to your Inbox.

Join other followers: