Yearly Archive: 2025

1

 ಪ್ರಶ್ನೆ?

Share Button

ಪೂರ್ವದಿಕ್ಕಿನಲ್ಲಿ ಆಗ ತಾನೇ ಮೂಡುತ್ತಿದ್ದ ಸೂರ್ಯ. ಬೆಳಗಿನ ಹಕ್ಕಿಗಳ ಕಲರವ. ಬಿರುಬಿಸಿಲಿಂದ ಒಣಗಿದ್ದ ನೆಲ ರಾತ್ರಿ ಬಿದ್ದ ಮಳೆಯಿಂದ ತನ್ನೆಲ್ಲ ಕೊಳೆಯನ್ನು ತೊಳೆದುಕೊಂಡು ಲಕಲಕಿಸುತ್ತಿತ್ತು. ಒಂದೇ ಎರಡೇ ಎಲ್ಲಾ ಸಕಾರಾತ್ಮಕ ಚಟುವಟಿಕೆಗಳಿಂದ ಇಡೀ ವಾತಾವರಣವೇ ಆಹ್ಲಾದಕರವಾಗಿತ್ತು. ಆದರೆ ಇವೆಲ್ಲ ಸಂತಸವನ್ನು ಸವಿಯುವ ಮನಸ್ಥಿತಿ ಡಾ. ಪ್ರಸಾದನಿಗಿರಲಿಲ್ಲ. ಮೈಸೂರಿನ...

2

ಚೆಲುವಿನ ತಾಣ ನ್ಯೂಝಿಲ್ಯಾಂಡ್: ಪುಟ-3

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಬಿಸಿನೀರ ಬುಗ್ಗೆಗಳು ನಾವು ನಾಳೆ ಬಿಸಿನೀರ ಬುಗ್ಗೆಗಳನ್ನು ನೋಡಲು ಹೋಗುತ್ತಿದ್ದೇವೆ ಎಂದು ನಮ್ಮ ಗೈಡ್ ಹೇಳಿದಾಗ ತಟ್ಟನೆ ನನ್ನ ನೆನಪಿಗೆ ಬಂದದ್ದು, ‘ಕೇದಾರದ ಗೌರಿಕುಂಡ, ಬದರಿ ಮತ್ತು ಯಮುನೋತ್ರಿಯ ಬಿಸಿ ನೀರ ಬುಗ್ಗೆಗಳು. ಹಿಂದೊಮ್ಮೆ ಇಂಗ್ಲೆಂಡಿನಲ್ಲಿದ್ದ ಮಗಳ ಮನೆಗೆ ಹೋದಾಗ ‘ಅಕ್ವಾ ಸೊಲೀಸ್’ ಎಂಬ...

1

 ಎಲ್ಲವೂ ಸಾಧ್ಯವಿಲ್ಲಿ

Share Button

ಕಲ್ಲು ಮುಳ್ಳು ಕೊರಕಲುತುಂಬಿದೆ ಸಾಗುವ ದಾರಿಯಲ್ಲಿಸುಲಭದಲ್ಲಿ ಸಿಗದು ಗೆಲುವುನಮ್ಮ ಈ ಬಾಳಿನಲ್ಲಿಮುಗಿದು ಹೋಗಬಾರದುಬದುಕು ಬರೀ ಗೋಳಿನಲ್ಲಿ ಕಷ್ಟ ಎಂದುಕೊಂಡು ಸುಮ್ಮನಾದರೆಯಾವುದೂ ಅಸಾಧ್ಯವಿಲ್ಲಿಹೊಸತನವನ್ನು ತುಂಬಲುಎಲ್ಲವೂ ಸಾಧ್ಯವಿಲ್ಲಿಕಷ್ಟಪಟ್ಟು ಇಷ್ಟಪಟ್ಟು ದಿನವೂದುಡಿದರೆ ಮಾತ್ರ ಗೆಲ್ಲಬಹುದಿಲ್ಲಿಹಣೆಬರಹವ ಶಪಿಸುತ ಕುಳಿತರಿಲ್ಲಿಬದುಕು ಎಂದಿಗೂ ಬದಲಾಗದಿಲ್ಲಿ ಏನೇ ಬಂದರೂ ಎದೆಗುಂದದೆಎದುರಿಸಿ ನಿಲ್ಲಬೇಕು ಗೆಲ್ಲಬೇಕುಕಲ್ಲು ಮುಳ್ಳಿನ ಹಾದಿಯನ್ನೂನಾವು ಹೂವಾಗಿ...

1

ಲವಣದ ಸುತ್ತ

Share Button

ಲವಣ ಅಥವಾ ಉಪ್ಪು ಒಂದು ಅದ್ಭುತವಾದ ಎರಡು ಮೂಲ ವಸ್ತುಗಳಾದ ಸೋಡಿಯಂ ಹಾಗೂ ಕ್ಲೋರಿನ್‌ನ ಸಂಯುಕ್ತ ಪದಾರ್ಥ. ಅಡುಗೆಯ ದಿಕ್ಕನ್ನೇ ಬದಲಿಸುವ ಅಪಾರ ಶಕ್ತಿಯುತವಾದದ್ದು. ಮಾನವ ದೇಹದಲ್ಲಿ ಈ ಉಪ್ಪಿನಲ್ಲಿರುವ ಸೋಡಿಯಂನ ಅಲ್ಪ ವ್ಯತ್ಯಾಸವಾದರೂ ಆರೋಗ್ಯದಲ್ಲಿ ವಿಪರೀತ ಏರುಪೇರಾಗುವ ಸಾಧ್ಯತೆ ಇದೆ. ಇದು ಸ್ನಾಯುಗಳ ಚಲನವಲನಗಳಿಗೆ ಸಹಕರಿಸುವುದಲ್ಲದೆ...

2

ಮುಕ್ತಕಗಳು

Share Button

ಹಸಿರಿರಲಿ ಜಗದಲ್ಲಿ ಸಂತಸವ ಚೆಲ್ಲುತಲಿಉಸಿರನ್ನು ನೀಡುವುದು ಹಸಿರೆಂಬ ವರವುಕಸಿದಿಹೆವು ಹಸಿರುಸಿರ ಮಾಲಿನ್ಯ ಮಾಡುತ್ತಹಸಿರಿರಲಿ ಜಗಕೆಂದ – ಗೌರಿತನಯ//೧// ಬೇಯುತಿದೆ ಬುವಿಯೊಡಲು ಅಗ್ನಿಶಿಖೆ ಉರಿದಂತೆನೋಯುತಿದೆ ತಾಯಮನ ಕೆಂಡವನು ಉಂಡುಸಾಯುತಿವೆ ಜೀವಚರ ತಾಪಕ್ಕೆ ಕೋಪಕ್ಕೆಬೇಯುತಿರೆ ಸುಖವಿಲ್ಲ – ಗೌರಿತನಯ//೨// ಸಾಹಿತ್ಯ ಸುಜ್ಞಾನ ವೃದ್ಧಿಪುದು ಬಾಳುವೆಯಮಾಹಿತಿಯ ನೀಡುವುದು ಸಂತಸವ ತುಂಬಿಸಾಹಿತ್ಯ ಮೊಳಕೆಯನು...

1

ಗುರು ಪೂರ್ಣಿಮಾ

Share Button

ಬರುವ ಗುರುವಾರ ಜುಲೈ 10ರಂದು ಗುರು ಪೂರ್ಣಿಮಾ. ಭಾರತೀಯ ಸಂಸ್ಕೃತಿಯಲ್ಲಿ ತಾಯಿ, ತಂದೆಯರೊಂದಿಗೆ ಆಚಾರ್ಯನನ್ನು ದೇವರೆಂದಿದ್ದಾರೆ. ಗುರು ಗೀತಾದಲ್ಲಿಯ ಶ್ಲೋಕದಂತೆ, ಧ್ಯಾನ ಮೂಲಂ ಗುರುರ್ ಮೂರ್ತಿಃ, ಪೂಜಾ ಮೂಲಂ ಗುರುರ್‌ಪಾದಂ, ಮಂತ್ರ ಮೂಲಂ ಗುರುರ್ ವಾಕ್ಯಂ, ಮೋಕ್ಷ ಮೂಲಂ ಗುರುರ್‌ಕೃಪ. ಸ್ವಾಮಿ ಶಿವಾನಂದ ಹೇಳುತ್ತಾರೆ. “ಮನುಷ್ಯನ ವಿಕಸನದಲ್ಲಿ...

1

ಕಾವ್ಯ ಭಾಗವತ 51: -: ಮನುವಂಶ ಚರಿತೆ -2

Share Button

ನವಮಸ್ಕಂದ – ಅಧ್ಯಾಯ – 2-: ಮನುವಂಶ ಚರಿತೆ – 2 :- ಮನುಪುತ್ರ ಶರ್ಯಾತಿ ಗುಣಾಢ್ಯಅವನ ಮಗಳು ಸುಕನ್ಯೆವನವಿಹಾರದಲಿಕಂಡ ದೊಡ್ಡ ಹುತ್ತದ ರಂಧ್ರದಿಸೂರ್ಯ ಕಿರಣಗಳಂತಹದಿವ್ಯಕಾಂತಿಗೆ ಮರುಳಾಗಿವಿಧಿ ಪ್ರೇರಿತಳಾಗಿಮುಳ್ಳಿಂದ ರಂಧ್ರಗಳ ಚುಚ್ಚಿದೊಡನೆಕಾಂತಿಗಳು ನಶಿಸಿ, ರಂದ್ರದಿಂ ರಕ್ತಜಿನುಗುವುದ ಕಂಡು ಬೆದರಿಕಳವಳದಿ ಮರುಗುತಿರೆಶರ್ಯಾತಿ ರಾಜಪರಿವಾರದವರೆಲ್ಲರಮಲಮೂತ್ರ ಬಂಧಿತವಾಗಿನರಳುತಿರೆಸುಕನ್ಯೆ ಅಜ್ಞಾನವಶಳಾಗಿಹುತ್ತದ ರಂಧ್ರವ ಮುಳ್ಳಿಂದ...

18

ನಿವೃತ್ತಿಯನ್ನು ಪ್ರವೃತ್ತಿಯಾಗಿಸಿದ ಬಗೆ

Share Button

ಅರವತ್ತು ವರ್ಷವು ಮಾನವನ ಜೀವನದಲ್ಲಿ ಒಂದು ಮೈಲಿಗಲ್ಲು. ಇದು ಆರು ದಶಕಗಳ ಜೀವನ ಅನುಭವಗಳು ಮತ್ತು ಸಾಧನೆಗಳನ್ನು ಮರುಪರೀಶೀಲಿಸುವ ಹಂತ. ಬೇರೆ ಬೇರೆ ಹುದ್ದೆಗಳಲ್ಲಿ ಇದ್ದು ಕರ್ತವ್ಯ ಸಲ್ಲಿಸಿದವರಿಗೆ ಸಂಪೂರ್ಣ ವಿಶ್ರಾಂತಿಯ ಸಮಯ. ನಾನೂ ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ವರ್ಷಗಳ ಸುದೀರ್ಘ ಸೇವೆಯ ಬಳಿಕ ಕಳೆದ ವರ್ಷ...

11

ವಾಟ್ಸಾಪ್ ಕಥೆ 64 : ಬದಲಾದ ಮನೋಭಾವನೆ.

Share Button

ರಾತ್ರಿ ಊಟಮಾಡುವಾಗ ಮಗ ಹೇಳಿದ ಮಾತೇ ಕಿವಿಯಲ್ಲಿ ಪ್ರತಿಧ್ವನಿಸತೊಡಗಿತ್ತು. “ಅಮ್ಮಾ ನಾಳೆ ಬೆಳಗ್ಗೆ ಬೇಗನೆ ಎದ್ದು ಸ್ನಾನಪೂಜಾದಿಗಳನ್ನು ಮುಗಿಸಿ ರೆಡಿಯಾಗಿ. ವೃದ್ಧಾಶ್ರಮಕ್ಕೆ ಹೋಗಬೇಕು. ಅಲ್ಲಿ ಎಲ್ಲಾ ಹೇಳಿ ವ್ಯವಸ್ಥೆ ಮಾಡಿ ಬಂದಿದ್ದೇನೆ”. ಕಮಲಮ್ಮನವರು “ದೇವರೇ ಎಲ್ಲ ಮಕ್ಕಳಿಗಿಂತ ನನ್ನ ಮಗ ಬೇರೆ ಎಂದೇ ಭಾವಿಸಿಕೊಂಡಿದ್ದೆ. ಈಗ ಇವನೂ...

10

“ಪ್ರೀತಿ, ನೀ ಗೆಲ್ಲುವೆಯಾ?” ಪುಸ್ತಕಾವಲೋಕನ

Share Button

ಲೇಖಕರು: ಶ್ರೀ ಮೋಹನ್‌ ವೆರ್ಣೇಕರ್‌ ಸುಮಾರು ಅರವತ್ತಕ್ಕೂ ಮೀರಿ ಕೃತಿಗಳನ್ನು ರಚಿಸಿರುವವರಾದರೂ ಶ್ರೀ ಮೋಹನ್‌ ವೆರ್ಣೇಕರ್ ಅವರು ತಮ್ಮ ವಿಶಿಷ್ಟ, ವಿಭಿನ್ನ, ಅಪರೂಪದ ಕಲೆಯಾದ ಚುಕ್ಕಿ ಚಿತ್ರ ಕಲಾವಿದರೆಂದೇ ಪ್ರಸಿದ್ಧರು.  ತಮ್ಮ ಕಲಾತ್ಮಕವಾದ ಕೈಚಳಕ, ಸುದೀರ್ಘ ತನ್ಮಯತೆ ಮತ್ತು ಸೃಜನಶೀಲತೆಯಿಂದಾಗಿ ತಾವು ರಚಿಸುವ ಸಾಹಿತಿಗಳ, ದೇಶಭಕ್ತರ ಚುಕ್ಕಿ...

Follow

Get every new post on this blog delivered to your Inbox.

Join other followers: