Monthly Archive: June 2024
ಸುಕುಮಾರ ಭಾವಗಳ ಅನಾವರಣಕ್ಕೊಂದು ವೇದಿಕೆಯಾಗಿ, ನೂರಕ್ಕೂ ಹೆಚ್ಚಿನ ಸಾಹಿತ್ಯಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮನೆ ಮಾತಾಗಿರುವ ಮೈಸೂರು ಸಾಹಿತ್ಯ ದಾಸೋಹದ ಅಡಿಯಲ್ಲಿ ಈ ವೇದಿಕೆಯ ನಿರ್ವಾಹಕರಲ್ಲಿ ಒಬ್ಬರಾದ ಶ್ರೀಮತಿ ಪದ್ಮಾ ಆನಂದ್ ಅವರ ಎರಡು ಪುಸ್ತಕಗಳು ಇದೇ ತಿಂಗಳು 16 ರ ಭಾನುವಾರದಂದು ಮೈಸೂರಿನ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್...
ಚಿರಂಜೀವಿತ್ವ ಎಂದರೆ ಅಮರ ಎಂದರ್ಥ. ಚಿರಂಜೀವಿತ್ವಕ್ಕಾಗಿ ಪುರಾಣ ಕಾಲದಲ್ಲಿ ಎಷ್ಟೋ ರಾಜರು, ರಾಕ್ಷಸರುಗಳು ಬಹಳ ದೀರ್ಘಕಾಲದ ತಪಸ್ಸನ್ನು ಆಚರಿಸಿದರೂ ಚಿರಂಜೀವಿತ್ವ ಪಡೆಯಲಾಗಲಿಲ್ಲ. ಉದಾಹರಣೆಗೆ ರಾವಣ, ಹಿರಣ್ಯಕಶಿಪು ಇತ್ಯಾದಿ. ಪುರಾಣಗಳಲ್ಲಿ ಕೇವಲ ಏಳು ಜನ ಚಿರಂಜೀವಿಗಳ ಹೆಸರನ್ನು ಕೇಳುತ್ತೇವೆ. “ ಅಶ್ವತ್ಥಾಮೋ ಬಲಿರ್ವ್ಯಾಸಃ ಹನೂಮಾಂಶ್ಚ ವಿಭೀಷಣಃ I ಕೃಪಃ ಪರಶುರಾಮಶ್ಟಸಪ್ತೈತೇ ಚಿರಂಜೀವಿನಃ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ರೂಮಿನಲ್ಲಿ ನೆಪಮಾತ್ರಕ್ಕೆ ಒಂದು ಪುಸ್ತಕ ಹಿಡಿದು ಕುಳಿತಿದ್ದ ಮಾದೇವಿಯ ಕಿವಿಗೆ ಹಾಲಿನಲ್ಲಿ ಆಡುತ್ತಿದ್ದ ಎಲ್ಲಾ ಮಾತುಗಳೂ ಕೇಳಿಸಿದವು. ಸುಬ್ಬು ಮತ್ತು ಚಂದ್ರಳ ಪರಿಶೀಲನೆ ಫಟ್ ಎಂದು ಮುಗಿಯಿತು. ಆದರೆ ತಮ್ಮಿಬ್ಬರ ಲೆಕ್ಕಾಚಾರ ಸ್ವಲ್ಪ ಹೆಚ್ಚು ಕಾಲ ತೆಗೆದುಕೊಂಡಿತು. ಅವರ ತೀರ್ಮಾನ ಕೇಳುವವರೆಗೆ ದೇವಿಗೆ...
ತಾಯಿ ಜಗದ ಇನ್ನಾರಿಗಿಲ್ಲದಪುಣ್ಯ ವಿಶೇಷಗಳ ನಮಗೆ ಕೊಟ್ಟಿರುವೆನಿನ್ನ ಎದೆಯ ಎರಡು ಕಳಶ ಕಾಂಚನಗಂಗಕೈಲಾಸ ಶಿವನ ನೆಲೆ ಅಲ್ಲಿಮಳೆ ಬಿಸಿಲು ಚಳಿಗಾಲಕ್ಕೆಮೈಗೊಡದೆ ಸದಾ ಪ್ರವಹಿಸುವಪುಣ್ಯನದಿ ಗಂಗೆ ಭಾರತದರ್ಧನೆಲವನೆಲ್ಲ ಸಮೃದ್ಧಗೊಳಿಸಿದಶಿಖರೋಪಮ ಪುಣ್ಯಧಾಮ ಪುಣ್ಯಜಲ ಕಂದಹಾರದ ಸಿಂಧೂರ ನಿನ್ನಹಣೆ ಶೃಂಗಾರ ಬೊಟ್ಟು ತಾಯಿದಕ್ಷಿಣದಿ ದಕ್ಷಿಣೋತ್ತರದಿನಿಂತ ಸಹ್ಯಾದ್ರಿ ಕಡಲ ಸಿಹಿನೀರ ಮೊಗೆ ಮೊಗೆದು...
ಗೌಜು ಗದ್ದಲ ನಡೆದಿತ್ತು ಆಸ್ತಿ ಹಂಚಿಕೆಗಾಗಿಸುಕ್ಕುಗಟ್ಟಿದ ಹಿರಿಯ ಜೀವ ಮೌನದಿಂದಿತ್ತು ಮರ್ಯಾದೆಗಾಗಿ ನೀರಾವರಿಯ ಗದ್ದೆಗೆ ನನಗಿರಲಿ ಎಂದು ಹಿರಿಮಗಫಸಲು ಕೊಡುವ ಅಡಕೆ ತೋಟ ನನಗೆ ಬೇಕು ಎಂದು ಮಧ್ಯದವ ಮೇಲುಮುದ್ದೆಯ ಕಂಬದ ಮನೆಗೆ ಜೋತು ಬಿದ್ದ ಕಿರಿಯವನಮಗೂ ಆಸ್ತಿಯಲ್ಲೂ ಪಾಲು ಬೇಕೆಂದು ಸೀರೆ ಮೇಲೆ ಸಿಕ್ಕಿಸಿ ನಿಂತ ಹೆಣ್ಣುಮಕ್ಕಳು...
ಅರೆಘಳಿಗೆ ನಿರ್ಣಯವು ಜೀವವನೆ ತೆಗೆಯುವುದುತರುವುದದು ಚಿಂತೆಯನು ಒಡನಾಡಿಗಳಿಗೆಕರೆ ಬರುವ ತನಕವೂ ಕಾಯುವುದು ಸಹನೆಯಲಿಹರಿಚಿತ್ತ ಸತ್ಯವದು ಬನಶಂಕರಿ ಕೋಪವದು ಮನದಲ್ಲಿ ಕುದಿಯುತಿಹ ಲಾವವದುತಾಪವನು ಹಿಂಗಿಸಲು ಸಹನೆಯದು ಇರಲಿದೀಪವದು ತನ್ನುರಿಯ ಶಾಂತಿಯಲಿ ಕೊಡುವಂತೆರೂಪುಗೊಳಿಸುತ ಬಾಳು ಬನಶಂಕರಿ ಮಾನವಗೆ ಧನದಾಸೆ ಅತಿರೇಕವಿರುತಿರಲುಮಾನ ಹೋದರು ಬಿಡನು ಸಂಪತ್ತಿನಾಸೆದಾನ ನೀಡಲು ಮನವು ಶಾಂತಿಯನು ಪಡೆಯುವುದುದೀನರಿಗೆ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ”ಅಯ್ಯೊ ಶಿವನೇ ! ಎಲ್ಲಿ ಕಳೆದು ಹೋಗಿದ್ದೀರಿ? ನಿಮ್ಮ ಗೆಳೆಯರೊಡನೆ ಆಡಿದ ಮಾತುಗಳನ್ನು ಮೆಲುಕು ಹಾಕುತ್ತಿದ್ದೀರಾ?” ಎಂದರು ಬಸಮ್ಮ.”ಹಾಗೇನಿಲ್ಲ ಕಣೇ, ನನಗೇನು ಅಂತಾ ಹಸಿವೆ ಕಾಣಿಸುತ್ತಿಲ್ಲ. ಸ್ವಲ್ಪ ಹೊತ್ತು ಕಾಯ್ದು ಒಟ್ಟಿಗೇ ಊಟ ಮಾಡೋಣ” ಎಂದರು.ಅವರಿಗೆ ಯಾವಾಗಲೂ ಒಬ್ಬರೇ ಕುಳಿತು ಊಟ ಮಾಡುವ...
ಕೃತಿಯ ಹೆಸರು: ಸಕ್ಕರೆಗೆ ಮದ್ದು ಹುಡುಕುತ್ತಾ (ಲಲಿತ ಪ್ರಬಂಧಗಳು)ಕೃತಿಕಾರರು: ಸಮತಾ ಆರ್, ಮೈಸೂರುಪ್ರಕಾಶಕರು: ನಯನ ಪ್ರಕಾಶನ, ಉತ್ತರಾದಿಮಠದ ರಸ್ತೆ, ಮೈಸೂರುಮೊದಲ ಮುದ್ರಣ: 2024, ಪುಟಗಳು: 180, ಬೆಲೆ: ರೂ. 200 ಸ್ನಾತಕೋತ್ತರ ವಿಜ್ಞಾನ ಪದವೀಧರೆ, ಸರ್ಕಾರಿ ಶಾಲೆಯ ಗಣಿತಶಾಸ್ತ್ರದ ಹಿರಿಯ ಶಿಕ್ಷಕಿ ಶ್ರೀಮತಿ ಸಮತಾ ಅವರ ಎರಡನೆಯ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಕಾಂಬೋಡಿಯಾ ಪ್ರವಾಸ ಕಥನ ನೂರು ನೋವುಗಳ ಮಧ್ಯೆ ಮನಸ್ಸು ಅರಳಬಲ್ಲದೇ, ಆದರೆ ನೂರು ಮುಳ್ಳುಗಳ ಮಧ್ಯೆ ಗುಲಾಬಿ ಅರಳಬಲ್ಲದು. ನೈಸರ್ಗಿಕ ಸಂಪತ್ತಿನ ಕಣಜಗಳಾದ ವಿಯೆಟ್ನಾಂ ಮತ್ತು ಕಾಂಬೋಡಿಯಾ ಹಲವು ಬಾರಿ ಪರಕೀಯರ ದಾಳಿಗೆ ಸಿಕ್ಕು ನಲುಗಿದರೂ ಮತ್ತೆ ಮತ್ತೆ ಫೀನಿಕ್ಸ್ ಪಕ್ಷಿಯಂತೆ ಪುಟಿದೆದ್ದು ಎದ್ದು ನಿಂತವು....
‘ಕಾದಿ ಕ್ಷತ್ರಿಯನಾಗು’ ಎಂಬ ಒಂದು ಸೂಕ್ತಿಯಿದೆ. ಧರ್ಮಯುದ್ಧವೇ ಕ್ಷತ್ರಿಯರ ವೀರೋಚಿತವಾದ ಲಕ್ಷಣವಂತೆ, ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಅರ್ಜುನನಿಗೆ ಶ್ರೀಕೃಷ್ಣನು ಇದನ್ನೇ ಬೋಧಿಸುತ್ತಾನೆ. ನಿಜವಾದ ವೀರ ಅಥವಾ ಅರಸ ನ್ಯಾಯವಾದ ಯುದ್ಧಕ್ಕೆ ಎದೆಗುಂದುವುದಿಲ್ಲ. ಎದುರಿಗೆ ಬಂದ ವೈರಿಯು ತನ್ನ ಜನ್ಮದಾತನೇ ಆದರೂ ಯುದ್ಧದಲ್ಲಿ ಹಿಮ್ಮೆಟ್ಟುವುದಿಲ್ಲ. ಅದು ಅವನ ಲಕ್ಷಣವೂ...
ನಿಮ್ಮ ಅನಿಸಿಕೆಗಳು…