Daily Archive: November 30, 2023

6

ಈ ಕೂಸು ನಮಗಿರಲಿ.

Share Button

ಬೆಳಗ್ಗೆ ಐದುಗಂಟೆಗೆ ಎದ್ದು ಮನೆಗೆಲಸ ಮುಗಿಸಿ ಮಕ್ಕಳಿಬ್ಬರನ್ನೂ ಶಾಲೆಗೆ ತಯಾರುಮಾಡಿ ಕಳಿಸಿದ ಗೋಪಾಲ ತನ್ನ ಸ್ನಾನಪಾನಾದಿಗಳನ್ನು ಮುಗಿಸಿ ತಿಂಡಿ ತಂದು ಮಧ್ಯಾನ್ಹದ ಬುತ್ತಿ ಕಟ್ಟಿಕೊಂಡು ಅಂಗಡಿ ಬಾಗಿಲು ತೆರೆಯಲು ಸಿದ್ಧನಾಗುತ್ತಿದ್ದ. ಇದ್ದ ಒಂದು ಕೋಣೆಯ ಮಂಚದ ಮೇಲೆ ಹಸುಗೂಸೊಂದನ್ನು ಮಲಗಿಸಿಕೊಂಡು ಮಲಗಿದ್ದ ಹಸಿಬಾಣಂತಿ ಕೌಸಲ್ಯಾ ಅಲ್ಲಿಂದಲೇ ಗಂಡನ...

4

ಕನಕದಾಸರನ್ನು ನೆನೆಯುತ್ತಾ..

Share Button

ಬಾಡಾದಿ ಕೇಶವನ ಭಕ್ತ ಕನಕ ದಾಸಪರಂಪರೆಯಲ್ಲಿ ಸೇರಿರುವುದೇ ಒಂದು ಅನುಪಮ. “ಕನಕದಾಸರ ಪಾದವನುಜ ಸ್ಮರಿಸುವ, ಮನುಜರೇ ಪರಮ ಧನ್ಯರು ” ದಾಸರ ಬಗೆಗಿನ ಒಂದೊಳ್ಳೆ ಉಕ್ತಿಯನ್ನು ಮತ್ತೊರ್ವ ದಾಸರಷ್ಟೇ ನೀಡಬಲ್ಲರು. ಇವರು ಹೇಳಿದಂತೆ ಕನಕದಾಸರನ್ನು ಅನವರತ ನೆನೆಯಲೇ ಬೇಕು. ಅಂದರೆ ವ್ಯಕ್ತಿಯೊಳಗಿನ ವ್ಯಕ್ತಿತ್ವವನ್ನು ಪ್ರೀತಿಸುವ ಮನ ನಮ್ಮದಾಗಬೇಕು....

4

ಜಮ್ಮು ಕಾಶ್ಮೀರ : ಹೆಜ್ಜೆ 3

Share Button

ಗುಲ್‌ಮಾರ್ಗ್‌ನಿಂದ ನಾವು ನೇರವಾಗಿ ಹತ್ತು ಕಿ.ಮೀ. ದೂರದಲ್ಲಿರುವ ಬೂಟಾಪತ್ರಿಯನ್ನು ನೋಡಲು ಹೊರಟೆವು. ಇದು ಭಾರತದ ಅಂಚಿನಲ್ಲಿರುವ ಕೊನೆಯ ಗ್ರಾಮ, ಇದರಾಚೆ ಇರುವುದು ಪಾಕಿಸ್ತಾನ. ಹೆಚ್ಚಿನ ಔಷಧೀಯ ಸಸ್ಯಗಳು ಇಲ್ಲಿ ದೊರೆಯುತ್ತವೆಯಾದ್ದರಿಂದ ಈ ಸ್ಥಳವನ್ನು ಬೂಟಾಪತ್ರಿಯೆಂದು ಕರೆಯಲಾಗುವುದು. ಇಲ್ಲಿ ಪ್ಯಾರಾಗ್ಲೈಡಿಂಗ್, ಸ್ಕೀಯಿಂಗ್, ಸ್ನೋ ಬೋರ್ಡಿಂಗ್, ಸ್ಲೆಡ್ಜಿಂಗ್, ಸ್ನೋ ಸ್ಕೂಟರ್...

4

ಅವಿಸ್ಮರಣೀಯ ಅಮೆರಿಕ – ಎಳೆ 71

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…) ಅಮೆರಿಕದಲ್ಲಿ ನರಕಾಸುರ..!!       ಕಾರ್ಯಕ್ರಮವು ತಡವಾಗಿಯಾದರೂ, ನಿರೀಕ್ಷಿತ ಮಟ್ಟದಲ್ಲಿ ಚೆನ್ನಾಗಿ ಆರಂಭವಾಯಿತು. ಮೊದಲ ಒಂದು ತಾಸಿನ ಗಾನ ಲಹರಿಯಲ್ಲಿ ತೆಂಕುತಿಟ್ಟು ಹಾಡುಗಳನ್ನು ಗಾನಕೋಗಿಲೆ ಪಟ್ಲ ಸತೀಶ್ ಶೆಟ್ಟಿಯವರ ಸುಮಧುರ ಕಂಠದಲ್ಲಿ ಕೇಳಿದರೆ,  ಬಡಗುತಿಟ್ಟಿನ ಹಾಡುಗಳನ್ನು  ಪ್ರಸಿದ್ಧ ಭಾಗವತರಾದ ಕೆ.ಜೆ.ಗಣೇಶ್ ಪ್ರಸ್ತುತ ಪಡಿಸಿದರು. ಜೊತೆಗೆ...

9

‘ಪಿಂಕ್ ‘ ಆದವೋ ಅಡುಗೆ  ‘ಪಿಂಕ್ ‘ ಆದವೋ…

Share Button

ಇತ್ತೀಚಿನ ವರ್ಷಗಳಲ್ಲಿ ಹಣ್ಣಿನ ಅಂಗಡಿಗಳಲ್ಲಿ ಕೆಂಪು-ಗುಲಾಬಿ ಬಣ್ಣಗಳಿಂದ ಕೂಡಿದ,  ವಿಶಿಷ್ಟ ಆಕಾರ ಹೊಂದಿರುವ ಹಾಗೂ ಹೆಸರನ್ನು ಕೇಳಿದಾಕ್ಷಣ ಇದು ವಿದೇಶಿ ಮೂಲದ್ದು ಎನಿಸುವಂತಹ ‘ಡ್ರ್ಯಾಗನ್ ಪ್ರುಟ್’ ಕಂಡುಬರುತ್ತಿದೆ.  ಮಧ್ಯ ಅಮೇರಿಕಾ ಮೂಲದ ಹಣ್ಣಾದರೂ, ಸ್ಥಳೀಯವಾಗಿ ಬೆಳೆಯುವುದರಿಂದ ಈ ಹಣ್ಣು ಮಾರುಕಟ್ಟೆಯಲ್ಲಿ ಸುಲಭವಾಗಿ ಲಭಿಸುತ್ತಿದೆ. ಅಧ್ಯಯನದ ಪ್ರಕಾರ, ಈ...

4

ಮುದ್ದು ಕಂದ

Share Button

ಬೆಣ್ಣೆ ಮುದ್ದೆಯಂತಹ ದೇಹಗಾಜಿನಂತಹ ಕಣ್ಣುಗಳು ಗುಲಾಬಿ ದಳಗಳಂತಹ ಕೆನ್ನೆಗಳುಹೊರಟು ನಿಂತ ಅಪ್ಪನ ತಡೆದು ನಿಲ್ಲಿಸುವ ನೋಟಗಳು ಕಾಲವೇ ನೀ ಮೆಲ್ಲಗೆ ಹರಿಯುತ್ತಿರುಸರಿದು ಹೋಗದಿರಲಿ ಈ ಕ್ಷಣಗಳುಜಾರಿ ಸಾಗದಿರಲಿ ಈ ದೃಶ್ಯಗಳು ಕುಲಾವಿ ಕಟ್ಟಿದ ಸುಂದರ ಕುಸುಮವಿಂದು ತಲೆ ಎತ್ತಿ ನಿಂತಿದೆಹಣೆಯ ಮಧ್ಯೆ ಹೊರಬಂದ ಕೂದಲಿನ ಹೊದಿಕೆ ಕಳೆಗಟ್ಟಿದೆ...

Follow

Get every new post on this blog delivered to your Inbox.

Join other followers: