Daily Archive: November 23, 2023
ಮೈಸೂರು ವಿಶ್ವವಿದ್ಯಾನಿಲಯದ ಗ್ರಂಥಾಲಯದಲ್ಲಿ ಮುಖ್ಯ ಗ್ರಂಥಪಾಲಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವ ಹಿರಿಯರಿಗೆ ಎಂಬತ್ತು ವರ್ಷ ಆದ ಸಂದರ್ಭದಲ್ಲಿ ಒಂದು ಅಭಿನಂದನ ಗ್ರಂಥ ಹೊರತರುವ ಆಶಯವಿರುವುದನ್ನು ಸವಿಗನ್ನಡ ಪತ್ರಿಕೆಯ ಸಂಪಾದಕ ಶ್ರೀ ರಂಗನಾಥರವರು ವ್ಯಕ್ತಪಡಿಸಿದ್ದರು. ಈಗ ಗ್ರಂಥಾಲಯದ ಸಪ್ತಾಹ ನಡೆದಿದೆ. ಇವು ಗ್ರಂಥ ಮತ್ತು ಗಂಥಾಲಯ ನನ್ನ ಮೇಲೆ...
ಮಹಾಭಾರತವು ಹಲವು ಜನ್ಮಗಳ ಪಾಪ ತೊಳೆಯುವ ಜಲವಂತೆ, ಈ ಮಹಾಪುರಾಣವು ಮೊಗೆದಷ್ಟೂ ಸಿಗುವಂತಹ ಮಹಾಸಮುದ್ರದಂತೆ. ಅದರಲ್ಲಿ ಬರುವ ಒಬ್ಬೊಬ್ಬರಿಗೂ ಒಂದೊಂದು ವಿಶೇಷತೆ. ಅದರಲ್ಲಿ ಧರ್ಮ ಸಂಸ್ಕೃತಿಗಳಿವೆ, ತತ್ವ- ನೀತಿಗಳಿವೆ. ಎಲ್ಲವನ್ನೂ ಕೊಡಬಲ್ಲ ಭಗವದ್ಗೀತೆಯೇ ಇದೆ. ಅಷ್ಟು ಮಾತ್ರವಲ್ಲ ವೈಜ್ಞಾನಿಕ (ಆಧುನಿಕವೆಂದು ಹೇಳಲ್ಪಡುವ) ವಿಚಾರಗಳೂ ಹುದುಗಿವೆ. ಈ ನಿಟ್ಟಿನಲ್ಲಿ...
ಅಬ್ಬಾ!! ಎಂಥಾ , ತಣ್ಣಗಿನ ಗೂಡು ಇದು. ಇಲ್ಲೊಂದು ಜೀವ ಇದೆ ಎಂದು ಜಗತ್ತಿಗೆ ಗೊತ್ತೇ ಆಗದಷ್ಟು ಶಾಂತತೆ. ಹಾಗಿದ್ದಾಗ್ಯೂ ನನ್ನೊಳಗಡೆಯೇ ಎಷ್ಟೊಂದು ರಚನಾತ್ಮಕ ಹಾಗೂ ವಿಚ್ಛೇದಕ ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದ್ದೇನೆ ಎಂದು ನನಗೆ ಮಾತ್ರ ಅರಿವಿದೆ. ನನ್ನ ಭವಿಷ್ಯಕ್ಕೆ ಅವಶ್ಯಕವಾದ ಎಲ್ಲಾ ಅಂಗಾಂಗ ರಚನೆಯ ಜೊತೆ ಜೊತೆಗೇ,...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಮಾರನೆಯ ದಿನ ಎಂದಿಗಿಂತ ಮುಂಚಿತವಾಗಿ ಎದ್ದು ವಾಕಿಂಗ್, ಸ್ನಾನ, ಪೂಜಾದಿಗಳನ್ನು ಮುಗಿಸಿ ತಿಂಡಿ ತಿಂದು ಕ್ಲಿನಿಕ್ಕಿಗೆ ನಡೆದರು ಜಯಂತ್. ಅದನ್ನು ಗಮನಿಸಿದ ರಜನಿ ತನ್ನ ಗಂಡನ ಸೇವಾನಿಷ್ಠೆಗೆ ಮನದಲ್ಲಿಯೇ ಮೆಚ್ಚಿಕೊಂಡು ಈ ದಿನವಾದರೂ ಆ ವ್ಯಕ್ತಿ ರಾಘವರ ಸಮಸ್ಯೆಗೆ ಪರಿಹಾರ ನೀಡು ದೇವರೇ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…) ಅಮೇರಿಕದಲ್ಲಿ ಕನ್ನಡ ಕೂಟ ಅಮೇರಿಕದ ಕನ್ನಡ ಕೂಟ, ಉತ್ತರ ಕ್ಯಾಲಿಫೋರ್ನಿಯ, KKNC (Kannada Koota North California) ಯು ಕನ್ನಡಕ್ಕಾಗಿ ಕೆಲಸ ಮಾಡುವ, ಸುಮಾರು 3000 ಸದಸ್ಯರನ್ನೊಳಗೊಂಡ ಕನ್ನಡಿಗರ ಸಂಘ. ಕ್ಯಾಲಿಫೋರ್ನಿಯಾದ ಪಶ್ಚಿಮ ಕರಾವಳಿ(Bay Area)ಯಲ್ಲಿ ನೆಲೆಸಿರುವ ವಿದೇಶೀಯರಲ್ಲಿ ಭಾರತೀಯರೇ ಹೆಚ್ಚು ಸಂಖ್ಯೆಯಲ್ಲಿದ್ದಾರೆ....
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…) ನಮ್ಮ ಮೊದಲ ಪ್ರವಾಸೀ ತಾಣ ಕಾಶ್ಮೀರದ ಬೇಸಿಗೆ ರಾಜಧಾನಿ ಶ್ರೀನಗರ ಹಾಗೂ ಸುತ್ತಮುತ್ತಲಿನ ಪ್ರಮುಖ ಪ್ರವಾಸೀ ತಾಣಗಳು. ಸಿಂಧೂ ನದಿಯ ಉಪನದಿಯಾದ, ಝೀಲಂ ನದೀ ತೀರದಲ್ಲಿರುವ ಸುಂದರವಾದ ಪಟ್ಟಣ ಇದು. ದಾಲ್ ಮತ್ತು ಅಂಚಾರ್ ಸರೋವರಗಳಿಂದ ಸುತ್ತುವರೆಯಲ್ಪಟ್ಟಿರುವ ಈ ನಗರ, ಪ್ರಕೃತಿದತ್ತ ಸೌಂದರ್ಯದಿಂದ...
ನಿಮ್ಮ ಅನಿಸಿಕೆಗಳು…