Monthly Archive: November 2023
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…) ಅಮೇರಿಕದಲ್ಲಿ ಕನ್ನಡ ಕೂಟ ಅಮೇರಿಕದ ಕನ್ನಡ ಕೂಟ, ಉತ್ತರ ಕ್ಯಾಲಿಫೋರ್ನಿಯ, KKNC (Kannada Koota North California) ಯು ಕನ್ನಡಕ್ಕಾಗಿ ಕೆಲಸ ಮಾಡುವ, ಸುಮಾರು 3000 ಸದಸ್ಯರನ್ನೊಳಗೊಂಡ ಕನ್ನಡಿಗರ ಸಂಘ. ಕ್ಯಾಲಿಫೋರ್ನಿಯಾದ ಪಶ್ಚಿಮ ಕರಾವಳಿ(Bay Area)ಯಲ್ಲಿ ನೆಲೆಸಿರುವ ವಿದೇಶೀಯರಲ್ಲಿ ಭಾರತೀಯರೇ ಹೆಚ್ಚು ಸಂಖ್ಯೆಯಲ್ಲಿದ್ದಾರೆ....
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…) ನಮ್ಮ ಮೊದಲ ಪ್ರವಾಸೀ ತಾಣ ಕಾಶ್ಮೀರದ ಬೇಸಿಗೆ ರಾಜಧಾನಿ ಶ್ರೀನಗರ ಹಾಗೂ ಸುತ್ತಮುತ್ತಲಿನ ಪ್ರಮುಖ ಪ್ರವಾಸೀ ತಾಣಗಳು. ಸಿಂಧೂ ನದಿಯ ಉಪನದಿಯಾದ, ಝೀಲಂ ನದೀ ತೀರದಲ್ಲಿರುವ ಸುಂದರವಾದ ಪಟ್ಟಣ ಇದು. ದಾಲ್ ಮತ್ತು ಅಂಚಾರ್ ಸರೋವರಗಳಿಂದ ಸುತ್ತುವರೆಯಲ್ಪಟ್ಟಿರುವ ಈ ನಗರ, ಪ್ರಕೃತಿದತ್ತ ಸೌಂದರ್ಯದಿಂದ...
ಒಬ್ಬ ರಾಜನಿಗೋ ಅಥವಾ ಗೃಹಸ್ಥನಿಗೋ ಇಬ್ಬರು ಪತ್ನಿಯರಿದ್ದರೆ; ಒಬ್ಬರು ಬಲತಾಯಿ, ಇನ್ನೊಬ್ಬರು ಮಲತಾಯಿ -ತಂದೆಯ ಹಿರಿ ಪತ್ನಿಯೊಂದಿಗೆ ಹಾಗೂ ಕಿರಿ ಪತ್ನಿಯೊಂದಿಗೆ ಮಕ್ಕಳಿಗೂ ಏಗುವುದು ಕಷ್ಟ ಎಂಬ ಭಾವನೆ ಲೋಕದಲ್ಲಿ ಇರುವಂತಾದ್ದು, ಅರ್ಥಾತ್ ಹೆಣ್ಣಿಗೆ ತಾನು ಹೆತ್ತ ಮಕ್ಕಳಲ್ಲಿರುವಷ್ಟು ಅಕ್ಕರೆ ಇನ್ನೋರ್ವಾಕೆಯ ಮಕ್ಕಳಲ್ಲಿ ಇರುವುದಿಲ್ಲ ಎಂಬುದೇ ತಾತ್ಪರ್ಯ....
ಈಗ್ಗೆ 3-4 ವಾರಗಳ ಹಿಂದೆ, ಲೇಖಕಿ, ಗೆಳತಿ, ಶ್ರೀಮತಿ.ಬಿ.ಆರ್.ನಾಗರತ್ನ ಅವರು ಕರೆಮಾಡಿ – ನಮ್ಮ ಸಿರಿಗನ್ನಡ ಓದುಗರ ವೇದಿಕೆಯಲ್ಲಿ ʼಮಹಾಭಾರತʼದ ಕುರಿತಾದ ರಸಪ್ರಶ್ನೆ ಕಾರ್ಯಕ್ರಮವನ್ನು ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದೇವೆ. ರಸಪ್ರಶ್ನೆ ಕಾರ್ಯಕ್ರಮದಲ್ಲಿ ರಸತುಂಬುವ ಹುಮ್ಮಸ್ಸಿನಿಂದ ಹಾಗೂ ಬಳಗದ ಸದಸ್ಯರಲ್ಲಿ ಸ್ಪರ್ಧಾ ತೀವ್ರತೆಯನ್ನು ಉಂಟುಮಾಡುವ ದೃಷ್ಟಿಯಿಂದ ಕೆಲವೇ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಕರಿ ಜನಾಂಗದವರ ಮೇಲಿನ ಕೀಳು ಭಾವನೆಯು ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಸ್ಮಾರಕದಲ್ಲಿ ದಟ್ಟವಾಗಿ ಎದ್ದು ತೋರುತ್ತಿದ್ದುದನ್ನು ನೆನಪಿಸಿಕೊಳ್ಳುತ್ತಾ; ಹಲವು ಮೈಲಿಗಳ ವರೆಗೆ ಕಾಣುವಂತಹ, ಅತ್ಯಂತ ಎತ್ತರದ ಗೋಪುರದ ವೀಕ್ಷಣೆಗೆ ಹೊರಟಿತು…ನಮ್ಮ ಗುಂಪು. ಈ ಗೋಪುರವು ಪ್ರವಾಸಿಗರ ಅತ್ಯಂತ ಕುತೂಹಲಕಾರಿ ಹಾಗೂ ಆಶ್ಚರ್ಯಜನಕ ತಾಣವಾಗಿದೆ....
ಬಹುಪಾಲು ಜನರು ಮರಣಕ್ಕೆಂದೇ ಬರುವುದು ಈ ಜಾಗಕ್ಕೇ. ಆದರೆ ಬಹಳಷ್ಟು ಜನರಿಗೆ ಈ ಜಾಗವೇ ಪುನರ್ಜನ್ಮವನ್ನು ನೀಡಿದೆ. ಹೆಣವನ್ನು ದಹಿಸುತ್ತಿರುವ ಬೆಂಕಿಯನ್ನೇ ಬೆಳಕೆಂದು ಭಾವಿಸಿ ಮಹಾಭೂತನಾಥನಿಗೆ ಅದೇ ಭಸ್ಮದಿಂದ ಅಲಂಕಾರ! ಮಹಾಸ್ಮಶಾನ ಎನಿಸಿಕೊಂಡಿರುವ ಕಾಶಿ ಅಲ್ಲದೆ ಇನ್ನಾವ ಜಾಗದಲ್ಲಿ ಈ ವೈಪರೀತ್ಯಗಳು ಕಾಣಸಿಗಬಹುದು? ಹಿಂದೆ ಕಾಶಿಗೆ ಹೋಗುತ್ತಿದ್ದವರೆಲ್ಲರೂ...
ಭಾನುವಾರವಾದ್ದರಿಂದ ಕ್ಲಿನಿಕ್‌ಗೆ ರಜೆಯಿದ್ದ ಪ್ರಯುಕ್ತ ಬೆಳಗಿನ ಎಲ್ಲ ಕೆಲಸಗಳನ್ನು ಧಾವಂತವಿಲ್ಲದೆ ಮುಗಿಸಿದರು ಡಾ.ಜಯಂತ್. ಸಂಜೆ ತಮ್ಮ ಹೆಂಡತಿ ರಜನಿಯೊಡನೆ ಮನೆಯ ಮುಂಭಾಗದಲ್ಲಿನ ಕೈತೋಟದಲ್ಲಿ ಅಡ್ಡಾಡುತ್ತಾ ಆಕೆಯು ಮುತುವರ್ಜಿಯಿಂದ ಬೆಳೆಸಿದ್ದ ನಾನಾ ಬಗೆಯ ಹೂವಿನ ಗಿಡಗಳನ್ನು ವೀಕ್ಷಿಸುತ್ತ ತಮಗೆ ತಿಳಿದಂತೆ ಸಲಹೆ ಸೂಚನೆಗಳನ್ನು ಕೊಡುತ್ತಿದ್ದರು. ಅಷ್ಟರಲ್ಲಿ ಅವರ ಮನೆಯ...
ಹೆಜ್ಜೆ – 1ಭೂಮಿಯ ಮೇಲಿರುವ ಸ್ವರ್ಗ ಕಾಣಬೇಕೆ, ಬನ್ನಿ ಹಾಗಿದ್ದಲ್ಲಿ, ಕಾಶ್ಮೀರಕ್ಕೆ ಹೋಗೋಣ. ಹಚ್ಚ ಹಸಿರು ಹೊದ್ದ ಹುಲ್ಲುಗಾವಲುಗಳು, ಅಲ್ಲಲ್ಲಿ ಹುಲ್ಲು ಮೇಯುತ್ತಿರುವ ಪಾಶ್ಮೀನ ಉಣ್ಣೆ ಹೊದ್ದ ಕುರಿಗಳು, ವಿಚಿತ್ರವಾಗಿ ಕಾಣುವ ಯಾಕ್ ಮೃಗಗಳು, ದಟ್ಟವಾದ ಕೋನಿಫೆರಸ್ ಅರಣ್ಯಗಳು, ಪ್ರಶಾಂತವಾದ ಸರೋವರಗಳು, ಸುತ್ತಲೂ ನಿಂತ ಹಿಮಾಚ್ಛಾದಿತ ಪರ್ವತಗಳೂ...
ಒಬ್ಬ ರಾಜನ ಆಸ್ಥಾನದಲ್ಲಿ ಪ್ರಸಿದ್ಧನಾದ ಶಿಲ್ಪಿಯೊಬ್ಬನಿದ್ದ. ಅವನು ತಯಾರಿಸಿದ ಮೂರ್ತಿಗಳು ದೇಶದೆಲ್ಲೆಡೆಯಲ್ಲಿ ಜನರ ಅಭಿಮಾನಕ್ಕೆ ಪಾತ್ರವಾಗಿದ್ದವು. ರಾಜನು ಶಿಲ್ಪಿಯ ಬಗ್ಗೆ ತುಂಬ ಹೆಮ್ಮೆ ವ್ಯಕ್ತಪಡಿಸುತ್ತಿದ್ದ. ಅವನಿಗೆ ರಾಜಸಭೆಯಲ್ಲಿ ಗೌರವದ ಸ್ಥಾನಮಾನಗಳನ್ನು ಕೊಟ್ಟು ಅನೇಕ ವಿಶೇಷ ಸೌಲಭ್ಯಗಳನ್ನು ಒದಗಿಸಿದ್ದ. ಶಿಲ್ಪಿಯ ಬದುಕು ಸುಖವಾಗಿ ಸಾಗಿತ್ತು. ಹೀಗಿರುವಾಗ ಒಮ್ಮೆ ಒಬ್ಬ...
ಕರುನಾಡ ತನುಮನದಲ್ಲಿ ಉದಿಸಿದ ಅಕ್ಕರೆಯ ಸವಿ ಸಕ್ಕರೆಯ ಮಂಡ್ಯ. ಅಚ್ಚ ಕನ್ನಡಿಗರಿಂದ ಆವೃತವಾದ ನನ್ನ ನೆಚ್ಚಿನ ಮಂಡ್ಯ , ಸುಂದರವಾದ ಹಳ್ಳಿಗಳಿಂದ ಕೂಡಿದ್ದು , ತನ್ನದೇ ಆದ ಭಾಷಾ ಸೊಗಡಿಗೂ ಹೆಸರುವಾಸಿಯಾಗಿದೆ. ನಿತ್ಯದ ಊಟವಾದ ಮುದ್ದೆ, ಬಸ್ಸಾರಂತೂ ನಾಡಿನಾಚೆಗೂ ಪ್ರಸಿದ್ಧಿ ಪಡೆದು, ಸಿನಿಮಾ ಕ್ಷೇತ್ರದ ಹಾಡಿನಲ್ಲಿಯೂ ಇಳಿದು ರಸದೌತಣ...
ನಿಮ್ಮ ಅನಿಸಿಕೆಗಳು…