Yearly Archive: 2023

9

ಯಾರಿವರು ಅನಾಮಿಕರು

Share Button

ಯಾರಿವರು, ಸದ್ದಿಲ್ಲದೆ ನಮ್ಮ ಬದುಕನ್ನು ಹಸನಾಗಿಸುತ್ತಿರುವ ಮಹಾನ್ ವ್ಯಕ್ತಿಗಳು, ಎಲೆ ಮರೆಯ ಕಾಯಿಗಳಂತೆ ಅಗತ್ಯವಿದ್ದವರಿಗೆ ತಮ್ಮ ನೆರವಿನ ಹಸ್ತ ಚಾಚುತ್ತಿರುವರು? ಇವರ ಸಮಾಜಸೇವೆಯ ಬಗ್ಗೆ ವರದಿಗಳಾಗಲಿ, ಫೋಟೋಗಳಾಗಲಿ ದಿನಪತ್ರಿಕೆಗಳಲ್ಲಿ ಪ್ರಕಟಣೆಯಾಗಿಲ್ಲ, ಇವರ ಬಗ್ಗೆ ನಿಮಗೆ ತಿಳಿದಿರಲು ಸಾಧ್ಯವೇ ಇಲ್ಲ. ಬನ್ನಿ, ಇವರ ಪರಿಚಯ ಮಾಡಿಕೊಳ್ಳೋಣ – ಮುಂಜಾನೆ...

6

ಗಟ್ಟಿಗ ಮಗ ಗರುಡ

Share Button

‘ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ ‘ ಎಂಬ ಒಂದು ಸೂಕ್ತಿಯು ಪ್ರಚಲಿತವಾಗಿರುವಂತಾದ್ದು. ಜನನಿ ಹಾಗೂ ಜನ್ಮಭೂಮಿಯು ಸ್ವರ್ಗಕ್ಕಿಂತ ಮಿಗಿಲಾದುದಂತೆ, ಹಾಗೆಯೇ ಮಾತೃದೇವೋಭವ, ಪಿತೃದೇವೋಭವ, ಆಚಾರ್ಯ ದೇವೋಭವ ಎನ್ನುತ್ತಾ, ಪ್ರಥಮತಃ ಹೆತ್ತತಾಯಿಗೆ ಮತ್ತೆ ತಂದೆಗೆ, ಆಮೇಲೆ ಗುರುಗಳಿಗೆ ನಮಿಸಿದ ಮೇಲಷ್ಟೇ ಮಿಕ್ಕವರಿಗೆ ಪ್ರಣಾಮ ಮಾಡುವುದು ಹಿಂದೂಗಳಲ್ಲಿ ಸನಾತನದಿಂದಲೇ ಬಂದ...

8

“ಸಾಯುರಿ”

Share Button

(ಈ ಕೆಳಗಿನ ಬರಹದಲ್ಲಿನ ಮೊದಲ ಐದು ಪ್ಯಾರಗಳಲ್ಲಿ ಬರುವ ಪ್ರತಿ ಸಾಲಿನ ಮೊದಲಕ್ಷರ ತೆಗೆದುಕೊಂಡರೆ “ಸಯುರಿ” ಅಥವಾ “ಸಾಯುರಿ” ಎಂದಾಗುತ್ತದೆ. ಜಪಾನ್ ಭಾಷೆಯಲ್ಲಿ ಸಾಯುರಿ ಅಂದರೆ ಲಿಲಿ ಹೂ ಅಥವಾ ನೆಲ ಇಲ್ಲ ಜಲ ನೈದಿಲೆ. ಆ ಹೂವಿನ ಅಕ್ಷರಗಳನ್ನು ಬಳಸಿ ಇದನ್ನು ರಚಿಸುವ ಪ್ರಯತ್ನ ಮಾಡಿದೆ....

8

ಅವಿಸ್ಮರಣೀಯ ಅಮೆರಿಕ – ಎಳೆ 75

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಸುಂದರ ಡೆನಾಲಿ       ಆಂಕರೇಜ್ ನಲ್ಲಿ ಬೆಳಗ್ಗಿನ ತಿಂಡಿ ಮುಗಿಸಿ ಹೊರಟಿತದೊ ಸಾಲಾಗಿ.. ನಮ್ಮ ಆರು  ಮನೆಗಳ ಕಾರವಾನ್! ಅಲ್ಲಿಂದ 438ಕಿ.ಮೀ.ದೂರದಲ್ಲಿರುವ ಡೆನಾಲಿ ನಮ್ಮ ಮುಂದಿನ ತಾಣವಾಗಿತ್ತು. ಒಮ್ಮೆಗೆ ಜಾಗ ಇಕ್ಕಟ್ಟು ಎನಿಸಿದರೂ, ನಿಂತಲ್ಲಿಯೇ, ಒಂದು ಇಂಚೂ ಸರಿಯದೆ ಅಡುಗೆ ಮಾಡುವ ಮಜವೇ ಬೇರೆ..ಏನಂತೀರಿ? ವಾಹನವನ್ನು...

9

ಅಧಿಕ

Share Button

ಈ ವರ್ಷದಲ್ಲಿ ಶ್ರಾವಣಮಾಸ ಅಧಿಕವಾಗಿ ಬಂದಿತ್ತು. ಆಗ ಸಂಪ್ರದಾಯಸ್ಥರು ಪಂಚಾಗದಂತೆ ಅದನ್ನು ಹೊರತುಪಡಿಸಿ ನಿಜ ಶ್ರಾವಣಮಾಸದಲ್ಲಿ ಮಾತ್ರ ಬಹುತೇಕ ಶುಭಕಾರ್ಯಗಳನ್ನು ಮಾಡುವುದುಂಟು. ಇಂತಹ ಅಧಿಕ ಮಾಸಗಳು ಚಾಂದ್ರಮಾನ ಪದ್ಧತಿಯಲ್ಲಿ ನಾಲ್ಕುವರ್ಷಗಳಿಗೊಂದರಂತೆ ಬರುತ್ತವೆ. ಇದು ಕ್ಯಾಲೆಂಡರಿನಲ್ಲಿ ಪರಿಗಣಿಸುವ ಹನ್ನೆರಡು ತಿಂಗಳಿಗೆ ಸರಿದೂಗಿಸಲು ಮಾಡುವ ಒಂದು ಸಣ್ಣ ಹೊಂದಾಣಿಕೆ. ಹೀಗಾಗಿ...

8

ಗೋಪುರಗಳ ನಾಡಿನಲ್ಲಿ…ಹೆಜ್ಜೆ 3 

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಜಟಾಯು ನೇಚರ್ ಪಾರ್ಕ್, ಕೊಲ್ಲಂ ಜಿಲ್ಲೆ ಅನಂತ ಪದ್ಮನಾಭನ ದರ್ಶನದ ನಂತರ ನಮ್ಮ ಪ್ರಯಾಣ ಕೊಲ್ಲಂ ಜಿಲ್ಲೆಯತ್ತ ಮುಂದುವರಿಯಿತು.ಎಂದಿನಂತೆ ಟ್ರಾವೆಲ್ಸ್4ಯು ತಂಡದ ಟೂರ್ ವ್ಯವಸ್ಥಾಪಕರು ನಮಗೆ ಪುಷ್ಕಳವಾದ ಸಸ್ಯಾಹಾರ ಊಟೋಪಚಾರವನ್ನು ಸೂಕ್ತವಾಗಿ ಒದಗಿಸಿದರು. ದಾರಿಯಲ್ಲಿ  ಒಂದೆಡೆ ಬಸ್ಸನ್ನು ನಿಲ್ಲಿಸಿ ಎಳನೀರನ್ನೂ ಕೊಡಿಸಿದರು. ತೆಂಗಿನ ನಾಡಿಗೆ...

10

ಕಳ್ಳತನದ ಭಯದಲ್ಲಿ…

Share Button

ಈ ಮಾರ್ಚ್ ತಿಂಗಳ ಒಂದು ಭಾನುವಾರ “ರಜ ಅಲ್ವಾ ಬಿಡು” ಎಂದುಕೊಂಡು ತಡವಾಗಿ ಎದ್ದು, ಕಣ್ಣುಜ್ಜುತ್ತಾ, ಆಕಳಿಸುತ್ತಾ ಅಡುಗೆ ಮನೆಗೆ ಬಂದವಳ ಕಣ್ಣು ಯಾಕೋ ಅಚಾನಕ್ ಆಗಿ ಕಿಟಕಿಯಿಂದ ಆಚೆ ಹೋಯಿತು.ನೋಡಿದರೆ ನಮ್ಮ ಹಿಂದಿನ ಮನೆ ಬಾಗಿಲ ಬಳಿ ಜನ ಮುಕುರಿಕೊಂಡು ನಿಂತಿದ್ದಾರೆ! ಮನೆ ಹತ್ತಿರ ಪೊಲೀಸ್...

4

ಯೋಹಾನ್‌ ಕಾರ್ಲ್‌ ಫ್ರೆಡರಿಕ್‌ ಗಾ಼ಸ಼್

Share Button

(ಡಿಸೆಂಬರ್‌ ೩೩ ರಂದು ಗಣಿತಶಾಸ್ತ್ರದ ದಿನ. ಈ ಪ್ರಯುಕ್ತ, ಮಕ್ಕಳಿಗಾಗಿ ಬರೆದ, ಪ್ರಸಿದ್ಧ ಜರ್ಮನ್‌ ಗಣಿತಶಾಸ್ತ್ರಜ್ಞ ಯೋಹಾನ್‌ ಕಾರ್ಲ್‌ ಫ್ರೆಡರಿಕ್‌ ಗಾಸ್‌ ನ ಬಗೆಗಿನ ಒಂದು ಶ್ರಾವ್ಯ ರೂಪಕವಿದು) ದೃಶ್ಯ – 1 (ಮನೆಯ ಅಂಗಳ, ಬೆಳಗಿನ 9 ಗಂಟೆಯ ಸಮಯ) ಜಾನ್:‌ ಗೋಡಾರ್ಡ್‌ ಡೀಡರಿಕರಿಗೆ ನಮಸ್ಕಾರ...

8

ವಾಟ್ಸಾಪ್ ಕಥೆ 42 : ಸ್ವರ್ಗ-ನರಕ.

Share Button

ಒಂದೂರಿಗೆ ಒಮ್ಮೆ ಕುದುರೆಯೇರಿ ರಾಜದೂತನೊಬ್ಬ ಕಾರಣಾಂತರದಿಂದ ಬಂದಿಳಿದ. ಆ ಊರಿನ ಜನರು ಮುಗ್ಧರು. ರಾಜ್ಯದ ರಾಜನೆಂದರೆ ಅಪಾರ ಗೌರವ. ಅವನನ್ನು ರಾಜನೇ ಬಂದನೆಂಬಂತೆ ಉಪಚಾರ ಮಾಡಿದರು. ಅವನಿಗೆ ತುಂಬ ಸಂತೋಷವಾಯಿತು. ಅವನಿಗೆ ರುಚಿಕರವಾದ ಭೋಜನ ಮಾಡಿಸಿ ಮಲಗಿಕೊಳ್ಳಲು ಒಳ್ಳೆಯ ವ್ಯವಸ್ಥೆ ಮಾಡಿಕೊಟ್ಟರು. ಇನ್ನೇನಾದರೂ ಬೇಕಾದರೆ ಕೂಗಿ ಕರೆದರೆ...

6

ಅವಿಸ್ಮರಣೀಯ ಅಮೆರಿಕ – ಎಳೆ 74

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಚಲಿಸುವ ಮನೆಯ ಒಳಹೊಕ್ಕು… ಮಧ್ಯರಾತ್ರಿಯ ನಿದ್ದೆಯ ಅಮಲಿನಲ್ಲಿದ್ದ ನಮಗೆ ಅಲ್ಲಿಯ ಸುಂದರ ಸಂಜೆಯ ಬೆಳಕನ್ನು ಆಸ್ವಾದಿಸುವುದಾದರೂ ಹೇಗೆ ಸಾಧ್ಯ ಅಲ್ಲವೇ? ಇದೇ ಸಮಯಕ್ಕೆ ಸರಿಯಾಗಿ ನಮ್ಮ ಅತ್ಮೀಯ ಗೆಳೆಯರ ಬಳಗದ ಇತರ ಆರು ಕುಟುಂಬದವರೂ ಆಂಕರೇಜ್ ಗೆ ಬಂದಿಳಿದು ನಮ್ಮ ಜೊತೆಗೂಡಿದರು. ಎಲ್ಲರೂ ಅಲ್ಲಿಯ...

Follow

Get every new post on this blog delivered to your Inbox.

Join other followers: