Daily Archive: December 8, 2022
ಪ್ರತಿವರ್ಷ ಬೇಸಿಗೆಯಲ್ಲಿ ಸ್ಕಾಟ್ಲ್ಯಾಂಡಿನಲ್ಲಿ ನೆಲಸಿದ್ದ ಮಗನ ಮನೆಗೆ ಭೇಟಿ ನೀಡುವುದು ವಾಡಿಕೆ ಆಗಿ ಹೋಗಿತ್ತು. ಮೊಮ್ಮಕ್ಕಳ ಪ್ರೀತಿಯ ಕರೆಗೆ ಓಗೊಡದಿರಲು ಹೇಗೆ ತಾನೇ ಸಾಧ್ಯವಾದೀತು? ಕೊವಿಡ್ -19 ಮಹಾಶಯನ ಉಪಟಳದಿಂದ ಎರಡು ವರ್ಷ ಎಲ್ಲಿಗೂ ಹೋಗಲಾಗಿರಲಿಲ್ಲ. ಮೇ 2020 ರಲ್ಲಿ ಮಾಡಿಸಿದ್ದ ಟಿಕೆಟ್ ಅಗಸ್ಟ್ 2022 ರ...
ದೇವರು ಸೃಷ್ಟಿಸಿರುವ ಕೋಟ್ಯಾನುಕೋಟಿ ಜೀವಿಗಳಲ್ಲಿ ಮಾನವ ಶ್ರೇಷ್ಠನಾಗಿದ್ದಾನೆ. ಏಕೆಂದರೆ ಅವನು ಯಾವುದು ತಪ್ಪು….. ಯಾವುದು ಸರಿ….. ಎಂದು ಚಿಂತಿಸುವ…. ಚರ್ಚಿಸುವ….. ಗುಣವನ್ನು ಹೊಂದಿದ್ದಾನೆ. ಇದರಿಂದಾಗಿ ಮಾನವ ಇಂದು ತಂತ್ರಜ್ಞಾನದ ಮೂಲಕ ಹೊಸ ಹೊಸ ಆವಿಷ್ಕಾರಗಳೊಂದಿಗೆ ತನ್ನ ಬುದ್ಧಿಮತ್ತೆಯನ್ನು ಪರೀಕ್ಷಿಸಿ ಅವುಗಳನ್ನೆಲ್ಲವನ್ನೂ ಕಾರ್ಯರೂಪಕ್ಕೆ ತರುತ್ತಿದ್ದಾನೆ. ಈ ರೀತಿಯ ನಾಗಾಲೋಟದ ಬದುಕಿನಲ್ಲಿ...
ಲಡಾಕ್ ಪ್ರವಾಸಕಥನ, ಹಿಂದಿನ ಸಂಚಿಕೆಯಿಂದ ಮುಂದುವರಿದುದು… ಜಿಮ್ ಅವರು ವ್ಯವಸ್ಥೆ ಮಾಡಿದ್ದ ಕಾರೊಂದರಲ್ಲಿ ನಮ್ಮ ಲಗೇಜುಗಳನ್ನಿರಿಸಿದೆವು. ಲೇಹ್ ನ ‘ಕರ್ಜೂ’ ಎಂಬಲ್ಲಿರುವ ಹೋಟೆಲ್ ಗ್ಯಾಲಕ್ಸಿಯಲ್ಲಿ ನಮ್ಮ ವಾಸ್ತವ್ಯಕ್ಕೆ ಕಾಯ್ದಿರಿಸಿದ್ದರು. ವಿಮಾನ ನಿಲ್ದಾಣದಿಂದ ಸುಮಾರು ಕಾಲು ಗಂಟೆ ಪ್ರಯಾಣಿಸಿದೆವು. ಟಾರು ರಸ್ತೆ ಮುಗಿದು ಕಚ್ಚಾಮಣ್ಣಿನ ಗಲ್ಲಿಗಳಂತಹ ಚಿಕ್ಕರಸ್ತೆಗೆ ಪ್ರವೇಶಿಸಿದ್ದೆವು....
“ಅಮ್ಮಾ “….ಎಂದು ಕಿಟಾರನೆ ಕಿರುಚಿದ ಶಬ್ಧಕ್ಕೆ ಬೆಚ್ಚಿದ ಸುಗುಣ, ಟಿ ವಿ ನೋಡುತ್ತಾ, ಸೊಗಡಿನ ಅವರೆಕಾಯಿ ಸಿಪ್ಪೆ ಬಿಡಿಸುತ್ತಿದ್ದವಳು ಬೆಚ್ಚಿ ಹಿಂದಿರುಗಿ ನೋಡಿದಳು. ನಾಲ್ಕು ವರ್ಷದ ಮಗಳು ಧನ್ವಿತ ಭಯದಿಂದ ನಡುಗುತ್ತಾ ನಿಂತಿದ್ದಳು. “ಏನಾಯಿತು ಪುಟ್ಟ “ಸುಗುಣ ಕೂಡಾ ಗಾಬರಿಯಿಂದ ಅವಳ ಮುಖ ನೋಡಿದಳು. ...
ಪೂರ್ವ ಕಾಲದಲ್ಲಿ ಮಕ್ಕಳಿಗೆ ಗುರುಕುಲದಲ್ಲಿ ವಿದ್ಯಾಭ್ಯಾಸ ನಡೆಯುತ್ತಿತ್ತು. ಶಿಷ್ಯರು ಗುರುಗಳಿಗೆ ಸರ್ವರೀತಿಯಿಂದಲೂ ವಿಧೇಯರಾಗಿರುತ್ತಿದ್ದರು. ಗುರು-ಶಿಷ್ಯ ಸಂಬಂಧವೂ ಅಷ್ಟೆ ಅದು, ತಂದೆ-ಮಕ್ಕಳ ಸಂಬಂಧದಂತೆ ಇತ್ತು. ಮನೆ ಮಗನಂತಿದ್ದ ಶಿಷ್ಯನು ಪಾಠ ಹೇಳಿ ಕೊಡುವ ಗುರುಗಳನ್ನು ಪ್ರತ್ಯಕ್ಷ ದೇವರಂತೆ ಕಾಣುತ್ತಿದ್ದನು. ಆತ ಮನೆಗೆಲಸದಲ್ಲಿಯೂ ಗುರುವಿಗೂ ಗುರುಪತ್ನಿಗೂ ಎಲ್ಲ ರೀತಿಯಿಂದಲೂ ನೆರವಾಗಬೇಕಾಗಿತ್ತು....
ಆಕಾಶದಲ್ಲಿ ಹಾರಾಡುತ್ತಾ ಹೋಗುತ್ತಿದ್ದ ಕಾಗೆಯೊಂದಕ್ಕೆ ನೀರಿನಲ್ಲಿ ತೇಲುತ್ತಾ ಸಂಚರಿಸುತ್ತಿದ್ದ ಬಿಳಿಬಣ್ಣದ ಹಂಸವೊಂದು ಕಾಣಿಸಿತು. ತಕ್ಷಣ ಅದು ಹಂಸ ಈಜಾಡುತ್ತಿದ್ದ ಕೊಳದ ಬಳಿಗೆ ಬಂದಿತು. ಕಾಗೆ ಬಂದು ತನ್ನನ್ನೇ ನೋಡುತ್ತಾ ಸುಮ್ಮನೆ ಕುಳಿತಿದ್ದನ್ನು ಕಂಡು ಹಂಸಕ್ಕೆ ಅಚ್ಚರಿಯಾಯಿತು. ಅದು ಕಾಗಣ್ಣಾ ನೀನು ಯಾವಾಗಲೂ ಕಾ..ಕಾ..ಎಂದು ಕೂಗುತ್ತಾ ಹಾರಾಡುವವನು. ಹೀಗೆ...
ನಿಮ್ಮ ಅನಿಸಿಕೆಗಳು…