Daily Archive: December 15, 2022
ನೀರು ಜೈವಿಕ ಪ್ರಪಂಚದ ಚೈತನ್ಯ ಪ್ರಾಣಧಾರ. ನೆಲ ಮತ್ತು ಜಲ ಪ್ರಕೃತಿ ಕೊಟ್ಟ ಉಚಿತ ಕೊಡುಗೆಗಳು. ಅಂಬು, ಉದಕ, ಜಲ , ಪುಷ್ಕರ, ಪಯ ಇವು ನೀರಿನ ಸಮಾನ ಪದಗಳಾದರೂ ಜೀವಜಲವೆಂದು ಕರೆಯುವಲ್ಲಿ ಅರ್ಥಪೂರ್ಣವಾದ ಹಾಗೂ ಕೃತಜ್ಞತೆಯ ಆಶಯವಿರುವುದರಿಂದ ನನಗಂತೂ ಈ ಪದ ತುಂಬಾ ಇಷ್ಟವೇ ಸರಿ. ಸಾಮಾನ್ಯವಾಗಿ ಯಾರೇ ...
ಒಂದು ಮನೆಯಲ್ಲಿ ಮಗುವೊಂದು ಆಟವಾಡಲು ನಾಲ್ಕು ಮೇಣದ ಬತ್ತಿಗಳನ್ನು ತಂದಿತು. ಅದು ಬೆಂಕಿಪೊಟ್ಟಣ ತೆಗೆದುಕೊಂಡು ನಾಲ್ಕನ್ನೂ ಬೆಳಗಿಸಿತು. ಮೂರನ್ನು ಅಲ್ಲಿದ್ದ ಮೇಜಿನಮೇಲೆ ಇರಿಸಿ ಒಂದನ್ನು ಮಾತ್ರ ತನ್ನೊಡನೆ ತೆಗೆದುಕೊಂಡು ದೇವರ ಮನೆಯಲ್ಲಿ ದೀಪ ಬೆಳಗಿಸಲು ಹೋಯಿತು. ಅದು ಒಳಕ್ಕೆ ಹೋಗುತ್ತಿದ್ದಂತೆ ಅಲ್ಲಿದ್ದ ಮೇಣದ ಬತ್ತಿಗಳು ತಮ್ಮತಮ್ಮಲ್ಲಿ ಮಾತನಾಡುತ್ತವೆ....
(ಲಡಾಕ್ ಪ್ರವಾಸಕಥನ, ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಹೋಟೆಲ್ ಗ್ಯಾಲಕ್ಸಿ’ ಲೇಹ್ ಅಲ್ಲಲ್ಲಿ ನಿಂತು ಸಾವರಿಸಿಕೊಳ್ಳುತ್ತಾ, ಬಹುಶ: ಒಂದು ಕಿಲೋಮೀಟರ್ ನಷ್ಟು ದೂರದಲ್ಲಿದ್ದ ಹೋಟೆಲ್ ಗ್ಯಾಲಕ್ಸಿ ತಲಪುವಷ್ಟರಲ್ಲಿ ಸುಸ್ತಾಗಿದ್ದೆವು. ನಮ್ಮಿಂದ ನಂತರ ರಸ್ತೆಯ ತಿರುವಿಗೆ ಬಂದ ಹೋಟೆಲ್ ನ ಸಿಬ್ಬಂದಿಯವರು ನಮ್ಮ ಲಗೇಜನ್ನು ಹೊತ್ತು ಆಗಲೇ ಅಲ್ಲಿಗೆ ತಲಪಿದ್ದರು. ಹೋಟೆಲ್...
‘ಕಲ್ಲೊಳಗೆ ಹುಟ್ಟಿ ಕೂಗುವ ಕಪ್ಪೆಗಳಿಲ್ಲ! ಅಲ್ಲಲ್ಲಿಗಾಹಾರ ಇತ್ತವರು ಯಾರು?’ ಎಂಬುದು ದಾಸರ ಪದದ ಸೊಲ್ಲು. ಹೌದು, ಮಾನವರ ಹುಟ್ಟು, ಸಾವು, ಜೀವರಕ್ಷಣೆ ಮೊದಲಾದವುಗಳಿಗೆಲ್ಲ ಆ ಪರಮಾತ್ಮನೇ ಕಾರಣ. ಮಾನವನ ಪ್ರಯತ್ನಕ್ಕೆ ದೇವರ ಅನುಗ್ರಹ. ಆತನ ಕೃಪೆ ಇಲ್ಲದಿದ್ದರೆ ಒಂದು ಹುಲ್ಲು ಕಡ್ಡಿಯೂ ಅಲುಗದು ಎಂಬುದು ಆಸ್ತಿಕವಾದ, ಪೂರ್ವದಲ್ಲಿ...
ನಿಮ್ಮ ಅನಿಸಿಕೆಗಳು…