ಸೋಲಿಗರ ‘ಹಾಡಿ’ಯಲ್ಲೊಂದು ದಿನ…
ಮಳೆಗಾಲದ ಕಾಡು ಹೇಗೆ ಇರುತ್ತದೆ ಎಂದು ನಾನು ಹೇಳಬೇಕಿಲ್ಲ ಅಲ್ಲವೇ ಈಗ ನಿರಂತರವಾಗಿ ಬೀಳುತ್ತಿರುವ ಮಳೆಗೆ ಸೃಷ್ಟಿ ಆದ ಪುಟ್ಟ ಪುಟ್ಟ ಜರಿಗಳು, ಮೈ ತೊಳೆದು ನಿಂತ ಹಚ್ಚ ಹಸಿರು ಮರಗಳು, ನೀರವ ಕಾಡು, ಅಂತ ಒಂದು ಸುಂದರ ಸ್ಥಳ ಚಾಮರಾಜ ಜಿಲ್ಲೆಯ ಬಿಳಿಗಿರಿ ರಂಗನ ಬೆಟ್ಟ....
ಕನ್ನಡ ಅಕ್ಷರದ ಮೇಲೆ ಅಕ್ಕರೆಯುಳ್ಳವರಿಗಾಗಿ...
ಮಳೆಗಾಲದ ಕಾಡು ಹೇಗೆ ಇರುತ್ತದೆ ಎಂದು ನಾನು ಹೇಳಬೇಕಿಲ್ಲ ಅಲ್ಲವೇ ಈಗ ನಿರಂತರವಾಗಿ ಬೀಳುತ್ತಿರುವ ಮಳೆಗೆ ಸೃಷ್ಟಿ ಆದ ಪುಟ್ಟ ಪುಟ್ಟ ಜರಿಗಳು, ಮೈ ತೊಳೆದು ನಿಂತ ಹಚ್ಚ ಹಸಿರು ಮರಗಳು, ನೀರವ ಕಾಡು, ಅಂತ ಒಂದು ಸುಂದರ ಸ್ಥಳ ಚಾಮರಾಜ ಜಿಲ್ಲೆಯ ಬಿಳಿಗಿರಿ ರಂಗನ ಬೆಟ್ಟ....
ಅವನ ನಿಯಮದಂತೆ ಆಡುವನೋವು ನುಂಗಿ, ನಗುತಾಡುತಜೀವನ ನಾಟಕ ಅಭಿನಯಿಸುವನಾವು ಸಮಯದ ಗೊಂಬೆಗಳು. ನಿನ್ನೆಯ ಅನುಭವ ಪಾಠವನಾಳೆಯ ಪರೀಕ್ಷೆಗಾಗಿ ಓದುತಇಂದೇ ತಯಾರಿ ನಡೆಸುವನಾವು ಸಮಯದ ಗೊಂಬೆಗಳು. ಇರುವುದೆಲ್ಲವನು ಬಿಟ್ಟುಇರದುದರೆಡೆಯ ಹುಡುಕುತಇರುವವರೆಗೂ ಬದುಕುವನಾವು ಸಮಯದ ಗೊಂಬೆಗಳು. ಹೊಟ್ಟೆಬಟ್ಟೆಗಾಗಿ ನಾನಾ ವೇಷ ತೊಟ್ಟುಹುಟ್ಟೂರ ಬಿಟ್ಟು ಊರೂರು ಅಲೆದುಕಷ್ಟ ಕಾರ್ಪಣ್ಯಗಳಲ್ಲಿ ಬದುಕುತ್ತಿರುವನಾವು ಸಮಯದ...
ಪಾಲಿಗೆ ಬಂದದ್ದುಪಂಚಾಮೃತ ದಿಟಪಂಚಾಮೃತವನ್ನೇಪಡೆಯಲು ಶ್ರಮಿಸಿಅನವರತ ಸೋಲು ಗೆಲುವುಅನಿಶ್ಚಿತಹೋರಾಡದೇಸೋಲುವುದುಅಪಮಾನ, ಅನುಚಿತ ಹತ್ತಲಾಗದಿದ್ದಿರಬಹುದುಅಂದೊಮ್ಮೆ ಅಟ್ಟಇಂದಿನ ಪ್ರಯತ್ನದಲ್ಲಿಹತ್ತಲೂ ಬಹುದು ಬೆಟ್ಟ ಒಂದಂತೂ ಸ್ಪಷ್ಟಬಯಸಿದ ಮಾತ್ರಕ್ಕೆಬಂದೊದಗದು ರಾಜ ಪಟ್ಟ ಮುಖ್ಯ ಮನಸ್ಸಿಗೆಇರಬೇಕು ಇಷ್ಟಬಯಸಿದ್ದನ್ನು ಪಡೆಯಲುಆಗಲಾರದು ಕಷ್ಟ –ನಟೇಶ +4
ಯಾವುದೇ ಒಂದು ಕಾರ್ಯಕ್ಕೆ, ಅದು ಒಳ್ಳೆಯದಾಗಲಿ ಅಥವಾ ಕೆಟ್ಟದ್ದಾಗಿರಲಿ ಅದಕ್ಕೆ ಹೇತುವಾಗಿ ಒಬ್ಬ ನಿಮಿತ್ತಮಾತ್ರನಿರುತ್ತಾನೆ. ಅಥವಾ ಪರಿಸ್ಥಿತಿ ಆ ರೀತಿಯಾಗಿ ಸಂಕೋಲೆ ಬೆಸೆಯುತ್ತದೆ. ಎಲ್ಲವೂ ದೈವ ನಿರ್ಮಿತವೆಂಬಂತೆ ಒಳ್ಳೆಯವರೂ ಕೆಲವೊಂದು ಕ್ಷಣ ವಿವೇಕ ಶೂನ್ಯರಾಗಿ ವರ್ತಿಸುವುದುಂಟು! ಯಾವುದೋ ಕಾಣದ ಕೈವಾಡದಿಂದ, ಒಂದು ಕ್ಷಣ ದುಡುಕಿದ ಪರಿಣಾಮವಾಗಿ ಪರಿಸ್ಥಿತಿ...
–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..1916ರಲ್ಲಿ ಹೊಸದಾಗಿ ಆರಂಭವಾದ ಯೂನಿವರ್ಸಿಟಿ ಸೈನ್ಸ್ ಕಾಲೇಜಿನಲ್ಲಿ ಸಿ.ವಿ.ರಾಮನ್ ಅವರ ಅಡಿಯಲ್ಲಿ ಪಿ.ಹೆಚ್.ಡಿ. ಸ್ಕಾಲರ್ ಆಗುವ ಅವಕಾಶ ಮಿತ್ರರವರಿಗೆ ದೊರೆಯಿತು. ಇಲ್ಲಿ “ಮಾನೊಕ್ರೊಮಾಟಿಕ್” ಬೆಳಕಿನ “ಡಿಫ್ರ್ಯಾಕ್ಷನ್”ಗೆ ಸಂಬಂಧಿಸಿದಂತೆ ಈ ಹಿಂದೆ ಆಗಿದ್ದ ಸಂಶೋಧನೆಯನ್ನು ಅಭಿವೃದ್ಧಿಪಡಿಸಿದರು, ಹೀಲಿಯೊಮೀಟರ್‌ನ ಡಿಫ್ರ್ಯಾಕ್ಷನ್ ಮಾದರಿಗಳನ್ನು ನಿರ್ಧರಿಸುವ ಹೆಚ್ಚು ಉತ್ತಮವಾದ...
–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು….. ಕ್ಷೇತ್ರಯಾತ್ರೆಯ ಸಿದ್ಧತೆ ಪ್ರಾರಂಭವಾಯಿತು. ನಾರಣಪ್ಪನೂ ಜೊತೆಗೂಡಿದ್ದರಿಂದ ಪಕ್ಕದ ಮನೆಯವರಿಗೆ ಮನೆಯ ನಿಗಾ ಇಡುವ ಜವಾಬ್ದಾರಿಯನ್ನು ವಹಿಸಿದರು. ಭಾಗ್ಯಳೂ ಪಾಠದ ವಿದ್ಯಾರ್ಥಿಗಳಿಗೆ ರಜೆಯೆಂದು ಹೇಳಿದ್ದಾಯಿತು. ತಂದೆ ಮಗ ಇಬ್ಬರೂ ತಂತಮ್ಮ ಕೆಲಸ ಕಾರ್ಯಗಳಿಂದ ಬಿಡುವು ಮಾಡಿಕೊಂಡರು. ಹೊರಡುವುದು ಇನ್ನೆರಡು ದಿನಗಳಿದೆ ಎನ್ನುವಾಗ ಭಾಗ್ಯ...
1ರೈತನ ಹೊಲದಲ್ಲಿಬೆಳೆದ ಹೂವಿನಮಕರಂದ ಹೀರುವಜೇನು ಹುಳುಗಳುಸುಂಕ ಕಟ್ಟುವುದಿಲ್ಲ 2ಸಂತಸದ ರೆಕ್ಕೆ ಕಟ್ಟಿಕೊಂಡುಅತ್ತಿಂದಿತ್ತ ಹಾರಿದೆ ಚಿಟ್ಟೆಹೂವಿಗೆ ಸುತ್ತಲೂ ರೆಕ್ಕೆ 3ಚಳಿಯ ಮುಂಜಾವಿನಲ್ಲೂದಾಸವಾಳಅರಳಿಕೊಳ್ಳುತ್ತಿದೆ 4ಭಕ್ತನೊಬ್ಬ ಕೀಳಬೇಕಿದ್ದಹೂವನ್ನುಕೀಟವೊಂದು ತಿನ್ನುತ್ತಿದೆಇದು ದೇವರ ಸೃಷ್ಟಿ 5ಗದ್ದಲ ತುಂಬಿದ ಮಾರುಕಟ್ಟೆಯೊಳಗೆಹೂವಿನ ಪರಿಮಳಸದ್ದು ಮಾಡದೇ ಅಲೆಯುತ್ತಿದೆ! 6ಹೂವ ಪ್ರೀತಿಸುವೆ,ದುಂಬಿಯನ್ನೂ..ನಾನೀಗ ಯಾರ ಪರ ನಿಂತುನ್ಯಾಯ ಹೇಳುವುದು! –ನವೀನ್ ಮಧುಗಿರಿ...
ಪ್ರಪಾತದತ್ತ ದೃಷ್ಟಿ ನೆಟ್ಟು….!! ಹೌದು…ಈ ಅತ್ಯಂತ ಕುತೂಹಲಕಾರಿಯಾದ ಕಣಿವೆಯೇ Grand Canyon. ಅಮೆರಿಕದ ಸಂಯುಕ್ತ ಸಂಸ್ಥಾನಗಳ ಅರಿಜೊನಾ ರಾಜ್ಯದ ಉತ್ತರ ಭಾಗದಲ್ಲಿ ಹರಿಯುವ ವಿಶ್ವವಿಖ್ಯಾತ ಕೊಲೊರಾಡೊ ನದಿಯ ಪ್ರಸ್ಥಭೂಮಿಯಲ್ಲಿ ನದಿ ನೀರಿನ ಕೊರೆತದಿಂದ ಉಂಟಾದ ಆಳವಾದ ಕಂದರಗಳಿಂದ ರೂಪುಗೊಂಡ ಈ ಕಣಿವೆಯು ಪ್ರಪಂಚದ ಏಳು ಪ್ರಾಕೃತಿಕ ಅದ್ಭುತಗಳಲ್ಲಿ...
ನಿಮ್ಮ ಅನಿಸಿಕೆಗಳು…