Monthly Archive: September 2022

4

ಗೌರಿ ಗಣೇಶ ಹಬ್ಬ..

Share Button

ಜಿಟಿಜಿಟಿ ಮಳೆಯು ಸುರಿದು ಅವನಿ, ಕೆರೆಕಟ್ಟೆ, ನದಿಗಳೆಲ್ಲಾ  ಸಂಭ್ರಮದಿ ಕೂಡಿರಲು , ಶ್ರಾವಣದ ಹರಿಕಥಾ ಶ್ರವಣವೆಲ್ಲಾ ಮುಗಿದಿರಲು, ಭಾದ್ರಪದಕ್ಕೂ ಮುಂದುವರೆದ ಮಳೆಯು ನೋಡನೋಡುತ್ತಾ ಹಬ್ಬಗಳ ಸಾಲಿಗೆ  ನಮ್ಮ ಗಣನಾಥ ಮತ್ತು ಗೌರಿಯ ಹಬ್ಬವನ್ನೂ ಕೂಡಾ ಹೊತ್ತು ತಂತು. ಸೌಭಾಗ್ಯ ಗೌರಿ, ಸಂಪದ್ಗೌರಿ, ಮಂಗಳಗೌರಿ, ಲಾವಣ್ಯ ಗೌರಿ, ತ್ರಿಲೋಚನಾ...

14

ವಯಸ್ಸಿಗೇ ಸವಾಲು; ಸರೋಜಿನಿ ಭಟ್

Share Button

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಕರ್ಕಿ ಎಂಬ ಪುಟ್ಟ ಗ್ರಾಮದವರಾದ ಎಂಬತ್ತೈದರ ಹರೆಯದ ಸರೋಜಿನಿ ಭಟ್ ರವರು ತುಂಬು ಜೀವನೋತ್ಸಾಹ ಲವಲವಿಕೆ ಚುರುಕುತನದ ಚಟುವಟಿಕೆಯ ಪ್ರತಿರೂಪ. ಸದಾ ಹಸನ್ಮುಖಿ ಸ್ನೇಹಮಯಿ ಮೃದುಮಧುರ ಮಾತುಗಳ ಇವರು ಬಂಧುಗಳಲ್ಲಿ “ಅಮ್ಮಯ್ಯ” ಎಂದೇ ಜನಪ್ರಿಯರು. ಇವರದು ಕಸವನ್ನು ರಸವಾಗಿಸುವ ಸೃಜನಶೀಲ‌...

4

ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 12

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..1897ರಲ್ಲಿ ಭಾರತದ “ಗವರ್ನರ್‌ ಜನೆರಲ್‌ ಕೌನ್ಸಿಲ್‌” ಅಪರಾಧಿಗಳ ದಾಖಲೆಗಳ ವರ್ಗೀಕರಣಕ್ಕೆ ಬೆರಳಚ್ಚುಗಳ ಮಾಹಿತಿಯನ್ನು ಉಪಯೋಗಿಸಬಹುದು ಎಂಬ ವರದಿಯನ್ನು ಸ್ವೀಕರಿಸಿ “ಕಲ್ಕತ್ತ ಅಂತ್ರೊಪೊಮೆಟ್ರಿಕ್‌ ಬ್ಯೂರೋ” ವನ್ನು ಆರಂಭಿಸಿತು.  ಇದು ಪ್ರಪಂಚದ ಪ್ರಪ್ರಥಮ ಬ್ಯೂರೋ. ಇಲ್ಲಿ ಅಜೀಜುಲ್‌ ಹಕ್ ಮತ್ತು ಬೋಸ್‌ ಬೆರಳಚ್ಚುಗಳ ವರ್ಗೀಕರಣ ವ್ಯವಸ್ಥೆಯನ್ನು...

7

ಕಾದಂಬರಿ: ನೆರಳು…ಕಿರಣ 33

Share Button

–ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು….. “ಏನೋ ಮಾವ ಸೊಸೆ ತುಂಬಾ ಗಹನವಾದ ವಿಷಯದ ಬಗ್ಗೆ ಸಮಾಲೋಚನೆ ನಡೆಸುತ್ತಿದ್ದಂತೆ ಕಾಣಿಸುತ್ತದೆ” ಎಂದಸು ಕೇಳಿದ ಶ್ರೀನಿವಾಸ. “ಏ..ಅಂಥದ್ದೇನಿಲ್ಲ, ಅರವತ್ತು ವರ್ಷದ ಶಾಂತಿ ಕಾರ್ಯದ ಬಗ್ಗೆ ಕೇಳಿದ ಭಾಗ್ಯಳಿಗೆ ವಿವರಿಸಿ ಹೇಳುತ್ತಿದ್ದಾರೆ ಅಷ್ಟೇ” ಎಂದರು ಸೀತಮ್ಮ. “ಓಹೋ ! ಭಾಗ್ಯ..ಜಾತಕ..ಒಂದಕ್ಕೊಂದು ಸಂಬಂಧವೇ...

6

ಅವಿಸ್ಮರಣೀಯ ಅಮೆರಿಕ-ಎಳೆ 37

Share Button

ಪ್ರಕೃತಿ ಚಿತ್ರಗಳ ನಡುವೆ…! ಏನೂ ವಿಶೇಷವೆನಿಸದ, ಒಮ್ಮೆಗೆ ಒಂದಿಬ್ಬರು ಮಾತ್ರ ನುಗ್ಗಬಲ್ಲ ಆ ಗುಹಾದ್ವಾರದ ಸಮೀಪ, ನಾವು ಬಂದಿದ್ದ ವಾಹನದ ಚಾಲಕನೇ ನಮ್ಮ ಮೇಲ್ವಿಚಾರಕ, ಗೈಡ್ ಆಗಿ ನಿಂತು ನಮ್ಮನ್ನು ಕರೆದು ಕೆಲವು ಮಾರ್ಗಸೂಚಿಗಳನ್ನಿತ್ತು, ಸರಿಯಾಗಿ ಒಂದೂವರೆ ತಾಸಿನ ಬಳಿಕ ಅಲ್ಲೇ ಬಂದು ಸೇರಲು ಸೂಚಿಸಿ, ನಾವು...

5

ಹೂಗವಿತೆಗಳು-ಗುಚ್ಛ 5

Share Button

1ಚಿಟ್ಟೆಯೊಂದು ಹೂವುಗಳ ಹೊದ್ದುನಲಿಯುತ್ತಿದೆದೊಡ್ಡ ಜಾತ್ರೆಯಲ್ಲಿಹೂವಿನ ಚಿತ್ತಾರದ ಉಡುಗೆಯಉತ್ಸಾಹದ ಹುಡುಗಿ 2ಹಸಿರು ಚಿಗುರುಹೂವ ಕಂಪುಗಳ ನಡುವೆಕುಹು ಕುಹೂ ದನಿಯಿದೆಮಾವಿನ ಮರದ ಚೆಲುವಕೋಗಿಲೆ ಹೊಗಳುತಿರಬಹುದೇ?! 3ಹೂವಿನಂತಿದ್ದಳು ಹುಡುಗಿಇದ್ದಕ್ಕಿದ್ದಂತೆಯೇರೆಕ್ಕೆಗಳ ಕಟ್ಟಿಕೊಂಡುಚಿಟ್ಟೆಯಾದಳುಹಾರಿ ಹೋದಳು 4ನನ್ನ ಸಾವಿನ ನಂತರನೀನು ಬಂದುನನ್ನ ಸಮಾಧಿಯ ಮೇಲೊಂದುಹೂವಿಟ್ಟರು ಸಾಕುನನ್ನಾತ್ಮ ಸೀದಾ ಸ್ವರ್ಗಕ್ಕೆ! 5ನೀನು ಹೋದ ಮೇಲೆಈ ಗಿಡದ ಹೂವುಗಳುಸುಮ್ಮನೆ...

Follow

Get every new post on this blog delivered to your Inbox.

Join other followers: