Yearly Archive: 2021

11

ನಮ್ಮ ಸಂಪ್ರದಾಯ ಆಚರಣೆಗಳನ್ನು ಉಳಿಸಿಕೊಳ್ಳುವುದು ಹೇಗೆ?

Share Button

ನಮಗೇ ತಿಳಿದಂತೆ ಭಾರತೀಯ ಸಂಸ್ಕೃತಿ ಪುರಾತನವಾದುದು ಶ್ರೇಷ್ಠವಾದುದು.  ಸನಾತನ ವೈದಿಕ ಆಚರಣೆಗಳು ಸಂಪ್ರದಾಯಗಳು ಶತಶತಮಾನಗಳಿಂದ ಪೀಳಿಗೆಯಿಂದ ಪೀಳಿಗೆಗೆ ಹರಿದು ಬಂದದ್ದು ಹೇಗೆ ಎಂದು ಯೋಚಿಸಿದಾಗ ನಮಗೆ ಮುಖ್ಯವಾಗಿ ಕಂಡುಬರುವುದು ತಲೆಮಾರಿನಿಂದ ತಲೆಮಾರಿಗೆ ಉಳಿಸಿಕೊಂಡು ಬಂದ ಅಭ್ಯಾಸಗಳು ಕಾಗದ ಅಥವಾ ಇನ್ಯಾವುದೇ ರೀತಿಯಲ್ಲಿ ಸಂಗ್ರಹ ಮಾಡಲಾಗದಿದ್ದಾಗ ಮೌಖಿಕವಾಗಿಯೇ ಎಲ್ಲವೂ...

17

ನನ್ನ ಪ್ರೀತಿಯ ಕವನ

Share Button

ನಾಲ್ಕು ಗೋಡೆಗಳ ಮಧ್ಯೆಯೂ ಇದೆಜೀವನ!ಕೊಡಬೇಕೆ ಸಾಕ್ಷಿ?ಇದೋ ನನ್ನ ಕವನ! ಉಮೇದಿಗೆ ಬಿದ್ದಂತೆಒಂದೇ ಸಮನೆ ಮನ ಹೊಕ್ಕುಪದಗಳ ಹೆಕ್ಕಿ ಹೆಕ್ಕಿಸ್ಪುರಿಸುತ ಸ್ವಗತದಲಿ..ಮನದ ಭಾವಗಳಿಗೆಲ್ಲಬಣ್ಣ ಹಚ್ಚುತಲಿ…. ಒಳಗೇ ಇದ್ದರೂಪದಗಳ ಪವಾಡ ಸೃಷ್ಟಿಸುತಿಹುದುಈ ನನ್ನ ಕವನವೇ…ಹೌದು,ಇದು ಹೊರಗಲ್ಲಮನದೊಳಗಣ ನಡೆಯುತಿರುವ ಕದನವೇ! ಅದ್ಯಾರ ಮೇಲಿನ ಸಿಟ್ಟು ಸೆಡವುಗಳೋ?ಬಿಟ್ಟುಬಿಡು,ನಿನ್ನಿಂದಾಗದು,ನಿನಗ್ಯಾಕಿವೆಲ್ಲ? ವೆಂದುರೇಖೆಯನಿಟ್ಟ ಜನಗಳ ನೆನಪೇಕುದಿ ಕುದಿದು...

8

ಮಣಿಪಾಲದ ಮಧುರ ನೆನಪುಗಳು..ಭಾಗ 7

Share Button

(ಕಳೆದ ಸಂಚಿಕೆಯಿಂದ ಮುಂದುವರಿದುದು) ಭಟ್ಕಳ ನವಾಯತ್ ಮುಸ್ಲಿಂ ಮನೆ   ಬೃಹದಾಕಾರದ ಕೋಣಿ ಕಾರಂತರ ಮನೆಯ ವೈಭವವನ್ನು ಮನತುಂಬಿಕೊಂಡು ಹೊರಗಡಿ ಇಟ್ಟರೆ ಅದರ ಪಕ್ಕದಲ್ಲಿದೆ..ಭಟ್ಕಳ ನವಾಯತ್ ಮುಸ್ಲಿಂ ಮನೆ. ಸುಮಾರು 170ವರ್ಷಗಳಷ್ಟು ಹಳೆಯದಾದ, ಉತ್ತರಕನ್ನಡ ಜಿಲ್ಲೆಯ ಭಟ್ಕಳದ ನವಾಯತ ಕೇರಿಯಲ್ಲಿ ಕಟ್ಟಲ್ಪಟ್ಟಿದ್ದ ಮುಸ್ಲಿಮರ ಮನೆಯನ್ನು ಹೆರಿಟೇಜ್ ವಿಲೇಜ್ ಗೆ...

8

ಮಣ್ಣಿನ ಮಕ್ಕಳ ಪ್ರೀತಿಪಾತ್ರರು ಗೌರಿ-ಗಣಪತಿಯರು

Share Button

ಮಣ್ಣಿಂದ ಕಾಯ ಮಣ್ಣಿಂದ ಮಣ್ಣಿಂದ ಸಕಲ ವಸ್ತುಗಳೆಲ್ಲ ಮಣ್ಣಿಂದ ಸಕಲ ದರುಶನಗಳೆಲ್ಲ ಮಣ್ಣು ಬಿಟ್ಟವರಿಗೆ ಆಧಾರವೇ ಇಲ್ಲ ಅಣ್ಣಗಳಿರಾ ಕೇಳಿರಯ್ಯ ಗೌರಿ-ಗಣೇಶನ ಬಗ್ಗೆ ಬರೀರಿ ಅಂತ ಅಂದರೆ ಇವರೇನಪ್ಪ ಪುರಂದರದಾಸರ ಕೀರ್ತನೆ ಹಾಡುತ್ತಾ ಕುಳಿತರಲ್ಲ ಅಂದುಕೊಂಡಿರಾ? ನಿಜ, ನೀವು ಅಂದುಕೊಳ್ಳುತ್ತಿರುವುದು ಸರಿಯಾಗಿಯೇ‌ ಇದೆ. ಪುರಂದರದಾಸರು ಮುಂದುವರೆದು ಹೇಳುತ್ತಾರೆ,...

17

ಪುಷ್ಪಗಳ ವಿಸ್ಮಯದ ಸುತ್ತ..

Share Button

ಪುಷ್ಪಗಳ ಬಗ್ಗೆ ಬರೆಯುವ ಮೊದಲು ಒಂದು ಸುಂದರ ಸುಭಾಷಿತದ ಮೂಲಕ ಪ್ರಾರಂಭ ಮಾಡುವುದು ಸೂಕ್ತವೆನಿಸುತ್ತದೆ. ಅಹಿಂಸಾ ಪ್ರಥಮಂ ಪುಷ್ಪಂ ಪುಷ್ಪಮಿಂದ್ರಿಯ ನಿಗಹಃ ಸರ್ವಭೂತ ದಯಾ ಪುಷ್ಪಂ ಕ್ಷಮಾ ಪುಷ್ಪಂ ವಿಶೇಷತಃ ಜ್ಞಾನ ಪುಷ್ಪಂ ತಪಃ ಪುಷ್ಪಂ ಶಾಂತಿ ಪುಷ್ಪಂ ತಥೈವಚಃ ಸತ್ಯ ಮಷ್ಪವಿಧಂ ಪುಷ್ಪಂ ವಿಷ್ಣೋಃ ಪ್ರೀತಿಕರಂ...

7

ಸುಂದರ ಸಕುರದ ನಾಡಿನಲ್ಲಿ… ಚೆರ್ರಿ: 9

Share Button

(ಕಳೆದ ಸಂಚಿಕೆಯಿಂದ ಮುಂದುವರಿದುದು)23-04-2019 ಮಂಗಳವಾರನಮ್ಮ ಪ್ರವಾಸದ ಭೇಟಿಗಳ ಕೊನೆಯ ಬಂದೇ ಬಿಟ್ಟಿತು. ಇಂದು ನಾವು ಫ್ಯುಜಿ ಪರ್ವತ ಮತ್ತು ಅದರ ಹತ್ತಿರ ಇರುವ ಶಿಬಸಕೂರ ನೋಡುವ ಕಾರ್ಯಕ್ರಮವಿತ್ತು. ಬೆಳಗಿನ ಉಪಾಹಾರ ಮುಗಿಸಿ ಹೊರಡುವುದಿತ್ತು. ಎಲ್ಲರೂ ಒಂದು ರೀತಿಯ ನಿರಾಳ ಮತ್ತು ಉಲ್ಲಾಸದಿಂದ ಇದ್ದೆವು. ಇಲ್ಲಿಯವರೆಗಿನ ಜಪಾನ್ ಪ್ರವಾಸವನ್ನು...

17

ತ್ರಿವೇಣಿ… ಬದುಕು ಬರಹ….

Share Button

ತ್ರಿವೇಣಿ ಕನ್ನಡದ ನವೋದಯದ ಮಾರ್ಗದಲ್ಲಿ ಬರೆಯಲು ಪ್ರಾರಂಭಿಸಿದ ಪ್ರಮುಖ ಕಾದಂಬರಿಕಾರ್ತಿ. ಅವರು ತಮ್ಮ ಕಥೆ, ಕಾದಂಬರಿಗಳ ಮೂಲಕ ಪ್ರಗತಿಪರ ಧೋರಣೆಯನ್ನು ಪ್ರತಿಪಾದಿಸಿದ ಬರಹಗಾರ್ತಿಯರಲ್ಲಿ ಪ್ರಮುಖರು. ಸುಮಾರು ಒಂದು ದಶಕದ ಅವಧಿಯಲ್ಲಿ ರಚನೆಯಾದ ಅವರ ಕಥೆ, ಕಾದಂಬರಿಗಳು ಕನ್ನಡದ ಓದುಗರ ಒಂದು ವರ್ಗವನ್ನೇ ಸೃಷ್ಟಿಸಿತು. ಕನ್ನಡದ ಕಣ್ವ ಪ್ರೊ....

11

ಅಂತರಂಗದ ಆಲಾಪ

Share Button

ಜೀವನೋಪಾಯಕ್ಕೆಂದು ನಗರದ ಸೌಂದರ್ಯವರ್ಧಕ ಕಾರ್ಯಾಗಾರದಲ್ಲಿ ಕೆಲಸ ಮಾಡುತ್ತಿದ್ದ ಮಾಯಾಳಿಗೆ ಮೂರು ಮಕ್ಕಳು. ತನ್ನ ಗಂಡನ ದೌರ್ಜನ್ಯವನ್ನು ತಾಳದೆ ತಾಯಿಯ ಮನೆಯಲ್ಲೇ ಆಶ್ರಯ ಪಡೆದಿದ್ದಳು. ತನ್ನ ಮಕ್ಜಳೊಂದಿಗೆ ಹೊಸ ಜೀವನ ಕಟ್ಟಿಕೊಳ್ಳುವ ಅನಿವಾರ್ಯತೆ ಅವಳಿಗಿದ್ದ ಒಂದೇ ಒಂದು ದಾರಿ. ಅನಕ್ಷರಸ್ಥೆಯಾದ ಮಾಯ ಮೂರು ತಿಂಗಳ ಸೌಂದರ್ಯ ವರ್ಧಕ ಕೌಶಲ್ಯದ...

7

“ಆಶಾಕಿರಣ”

Share Button

ದೊಡ್ಡ ಪ್ರಪಂಚಪುಟ್ಟ ಗುಡಿಸಲುಮುಗ್ಧ ಹುಡುಗಿಯಆಗಾಧ ಭಾವದಾಗಸ, ಮಿರಮಿರ ಮಿನುಗುವಕನಸಿನ ಮನಸುಮುಳ್ಳುಗಳ ನಡುವೆಯುಮಂದಾರದ ಸೊಗಸು, ಹೂಗಳು ಅರಳುತ್ತಿದ್ದವುದಳಕ್ಕೆ ಮುಳ್ಳುಗಳುತಾಕಿ ರಕ್ತ ತೊಟ್ಟಿಕ್ಕುತ್ತಿತ್ತು ಪುಟ್ಟ ಹುಡುಗಿಯದುದೊಡ್ಡ ಹೃದಯರಕ್ತ ಬಿದ್ದಲ್ಲೆಲ್ಲಾಮತ್ತೊಂದು ಮತ್ತೊಂದು ಮೊಗ್ಗು ನಾ ನಗುವೆನಾ ಬಾಳುವೆಎಂದು ಅರಳಿತು –ವಿದ್ಯಾ ವೆಂಕಟೇಶ. ಮೈಸೂರು +12

9

ಮಣಿಪಾಲದ ಮಧುರ ನೆನಪುಗಳು..ಭಾಗ 6

Share Button

(ಕಳೆದ ಸಂಚಿಕೆಯಿಂದ ಮುಂದುವರಿದುದು) ಪುಚ್ಚಮೊಗರು ಜಂಗಮ ಮಠ. ಸೊಗಸಾದ ಹರಿಹರ ಮಂದಿರವನ್ನು  ಕಂಡು ಆಶ್ಚರ್ಯ, ಆನಂದಗೊಂಡ ಮನದಿಂದ ಹೊರಬಂದಾಗ ಇನ್ನೊಂದು ಪಕ್ಕದಲ್ಲಿಯೇ ಕಾಣಿಸುತ್ತಿದೆ.. ಪುಚ್ಚಮೊಗರು ಜಂಗಮ ಮಠ. ಮೂಲತ: ದಕ್ಷಿಣಕನ್ನಡ ಜಿಲ್ಲೆಯ,  900ವರ್ಷಗಳಷ್ಟು  ಹಳೆಯ, ಮೂಡಬಿದಿರೆಯ ಪುಚ್ಚಮೊಗರು ಎಂಬಲ್ಲಿಯ ವೀರಶೈವರ ಮಠವಾಗಿದೆ ಇದು. ಶತ ಶತಮಾನಗಳ ಘಟನೆಗಳನ್ನು...

Follow

Get every new post on this blog delivered to your Inbox.

Join other followers: