Author: Kala Chidananda, kalabk12345@gmail.com
ಕರಾವಳಿಯ ತುಂಬು ಸೊಬಗಿನಲ್ಲಿ ಕಣ್ಮಣಿಯಾಗಿ ಬೆಳೆದು,ಕವಿ ಕುಸುಮವಾಗಿ ಅರಳಿದವರು, ‘ಕುಮುದಾಳ ಭಾನುವಾರ’ ದ ಒಡತಿ, ಅಮಿತಾ ಭಾಗ್ವತ್. ತುಂಬು ಕುಟುಂಬದ ಅಕ್ಕರೆಯ ಕುಡಿಯಾಗಿ ಬೆಳೆದ ಇವರು, ತನ್ನ ಭಾವ ದಳಗಳಲ್ಲಿ ಅದೆಷ್ಟೋ ಅನುಭವಗಳ ಘಮವನ್ನು ಬಚ್ಚಿಟ್ಟುಕೊಂಡು ಸಪ್ತಪದಿ ತುಳಿದು ಬಂದ ಮುಂಬೈಯಲ್ಲಿ ಮೆಲ್ಲನೆ ಅರಳಿಸಿದ್ದಾರೆ. ಅರವತ್ತೊಂದು ಕವನಗಳಿರುವ...
ಮಂಜಿನ ಬಲೆಯ ಸರಿಸಿ, ಶರಧಿಯ ದಾಟಿ.. ಮೆಲ್ಲಗೆ ಅತ್ತಿತ್ತ ನೋಡುತ್ತ ಕಾಲ್ಬೆರಳೂರುವಳು.. ಬೇಸಿಗೆಯ ದೇವಕನ್ಯೆ.. ನೇಸರನುಡಿಸಿದ ಚಿನ್ನದ ಉಡುಗೆಗೆ, ತಿಳಿನೀಲಿ ಬಿಳಿಯ ಚಿತ್ತಾರದ ಪಟ್ಟಿ ಮುಡಿಗೇರಿಸುವಳು ಒಲುಮೆಯಿಂದ ವಸಂತ ತನಗಾಗಿಯೇ ಸೃಷ್ಟಿಸಿದ ಹೂಗಳನ್ನ ಹಿತವಾದ ಬೆಚ್ಚನೆಯ ಗಾಳಿಯ ರೆಕ್ಕೆಯಲಿ ಬೀಸುತ್ತ ಕಚಗುಳಿಯಿಟ್ಟಾಗ ಕಾಡುವುದು ಅವೆಷ್ಟೋ ಜೀವಕೆ ಯೌವನ.....
‘ಅಪ್ಪಾ ಸೆಖೆ’, ‘ಅಮ್ಮಾ.. ಸೆಖೆ’ , ಓ ಗಾಡ್ ಇಟ್ಸ್ ಟೂ ಹಾಟ್’ ‘ಕಿತನಾ ಘರ್ಮೀ ಹೈ’ ಇವೆಲ್ಲಾ ಈ ಮೂರು ತಿಂಗಳು ಕೇಳಿ ಬರುವ ಸಾಮಾನ್ಯ ಸಂಭಾಷಣೆಗಳು. ವಾತಾವರಣದ ವೈಪರೀತ್ಯಗಳಿಂದಾಗಿ ನಮ್ಮ ಬಾಯಿಂದ ತಂತಾನೇ ಹೊರಬರುವಂಥವು. ಏನೋ ಮಳೆ ಬರುವ ಹಾಗೇ.. ಮೋಡ ಮುಸುಕು,ಬೆವರು.ಮರುಘಳಿಗೆಯಲ್ಲೇ ಗಾಳಿಯೊಡಗೂಡಿ ಒಂದು...
ಜೀವನ ಸಿಹಿಕಹಿಯ ಜೊತೆಗೂಡಿ ಸಾಗುವ ಯಾನ.ಆಡಿದ ಆಟಿಕೆಗಳ ಜೊತೆಗೆ ಜೀವಿಗಳ ಚಟುವಟಿಕೆಗಳು. ಪ್ರಶ್ನೆಗಳ ಸುಳಿದಾಟ. ಕೆಲವಕ್ಕೆ ಉತ್ತರ.ಉಳಿದವು ಒಗಟು.ಅನುಭವವು ಮನುಶ್ಯನನ್ನು ಪರಿಪಕ್ವಗೊಳಿಸುತ್ತವೆ.ಮನದ ಸಮತೋಲನದ ಕಲೆ ಜೀವಯಾನವನ್ನು ರೋಚಕವಾಗಿಸುತ್ತದೆ. ಗುಂಯ್…ಎಂದು ಗಂಭೀರವಾಗಿ ಹಾದುಹೋಗುವ ವಿಮಾನ,ಜಾತ್ರೆಯಲ್ಲಿ ಖರೀದಿಸುವ ಯಕಶ್ಚಿತ್ ಆಟಿಕೆಯಂತೇ ಕಾಣುತ್ತಿತ್ತಲ್ಲ!ಹೊರಗೋಡಿ ಬಂದು ನೋಡುವುದರೊಳಗೆ ಮಂಗಮಾಯ!ರಾತ್ರಿ ಬಣ್ಣದ ಚುಕ್ಕಿಗಳಂತೇ ಕಾಣುವ...
ಗೆಳತಿ ಹೇಳಿದಳು ಕವಿತೆ ಬರೆ ಎಂದು, ಬರೆಯ ಹೊರಟೆ… ಮಸ್ತಿಷ್ಕದಾಳದಲಿ ಭಾವನೆಗಳೇನೋ ತುಂಬಿ ತುಳುಕುತಿದೆ ಸಿಹಿಯೋ.. ಕಹಿಯೋ.. ತೊಳಲಾಟ, ಚಡಪಡಿಕೆ.. ಅತಿಯಾದ ಸ್ಪಂದನಕೂ ಇರಬಹುದೇನೋ.. ಒಳಮುಷ್ಟಿಯಂತಿರುವ ಕವಾಟದೊಳಗೆ ಬಚ್ಚಿಟ್ಟ ಯಂತ್ರಕೆ ಕೀಲ್ಬೆಣ್ಣೆ ಹೆಚ್ಚಾಯಿತೇನೋ.. ಒಂದೇ ಸಮನೆ ಸಡಿಲವಾಗಿ ಶಿವನ ಢಮರುಗವಾಗಿದೆ ಕವಿತೆ ಕೇಳುವರಾರು..? ಗೆಳತಿ ಹೇಳಿದಳು, ವಿಶ್ರಾಂತಿ...
ನಿಮ್ಮ ಅನಿಸಿಕೆಗಳು…